ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೩೧೫ ಮ | ನಿಖಿಲ ಕ್ಷತ್ರಕುಲಂ ವಿಯಚ್ಚರ ಕುಲಂ ಸಂಗ್ರಾಮ ಕೇಳೀ ಪರಾ | ಣ್ಮುಖವಾತ್ಮಪ್ರತಿಬಿಂಬದಂತೆ ಬಜಸಂದಾಜ್ಞಾವಿಧೇಯಂ ಗುಹಾ || ಮುಖದಂತೆಂದುದನೆನ್ನದಂದು ನವರಾಸಕ್ತ ನಕ್ತಂಚರೀ | ಮುಖದೊಳ್ ಕೊಂಕುವುದಾ೦ತರ೦ ದಶಮುಖೋತಾ ತಾಸಿ ಧಾರಾ ಮುಖಂ | ೨೨೩ || ಮ | ತ್ರಿಜಗದ್ರೂಷಣ ನಾವು ಸಾಮಜನನೇಂ ಮಾ ಜಾ೦ಪುವೇ ಮಿಕ್ಕ ಸಾ . ಮಜಮಾ ಯಕ್ಷಸಹಸ್ರ ರಕ್ಷಿತಮನುಷ್ಯಚ್ಛಕ್ರಮಂ ಚ೦ದ್ರಹಾ | ಸ ಜಯೋಗ್ರಾಸಿಯನಾ೦ಪ ಕೈದುವೊಳವೇ ಕೈಲಾಸಮಂ ಕಿ ತ | ದ್ದು ಜಮಂ ಭೂಚರ ಖೇಚರರ್ಕಳ: ಭುಜಂಗ ಪಿಂಗದೇನಾ೦ಪುವೇ ॥೨೨೪|| ಮದಮಂ ಛದ್ರಗಜಕ್ಕೆ ರಾಜವೆಸರಂ ಚ೦ದ್ರಂಗೆ ತೀವ್ರ ಪ್ರತಾ | ಪದ ಪೆರ್ಚ೦ ತಸನಂಗೆ ತೇಜದೊದನಂ ಸಪ್ತಾರ್ಚಿಗತ್ಯುಗ್ರ ೩ || ಹೃದಗುರ್ವ೦ ಗಹನಕ್ಕೆಯುನ್ನತಿಯನೇಟುಂ ಗೋತ್ರ ಭೂಭುಲ ! ಕೆದಟಂ ಸೈರಿಸುವಂ ಪೆಅಂಗೆ ಪೆಜತೇಂ ಲಂಕೇಶ್ವರಂ ಸೈರಿಸಂ || ೨೨೫ || ಣಿಯೊಳೋಡಿದರ್ ಮಡಿದರೆಂಬೀ ವಾರ್ತೆಯಂ ಕಂಡರೆಂ | ದುದನೆಗೊ೦ಡರಿಳೇಶರೆಂಬ ನುಡಿಯಂ ಭೂಭಾಗದೋಳ್ ಕೇಳಲಾ || ದುದು ಗೆಲ್ಪರ್ ಸರಿ ಗಾದಿದರ್ ಪಗೆವರೆಂಬೀ ವಾರ್ತೆಯಂ ಕೇಳಲಾ | ಗದವಂ ವರ್ತಿಸಿದಿ೦ಬ೦೨ ಕೆನೆ ಜಗದ್ವಿದ್ರಾವಣಂ ರಾವಣಂ | ೨೨೬ || ಕಂ|| ಆಯುಧವೆನಿತೋಳನವ ದಿ ವ್ಯಾಯುಧನವನಳವದಾರ ಕೈಯಳವಾತ೦ | ಕಾಯಲ್ ಬರ್ದು೦ಕುವರ್ ಕಯಮ್ ಗಾಯದೊಡಾವಂಗಮೇಂ ನಿಲಲ್ಬ೦ದಪುದೇ 111. ಭೀಷಣ ಬಲರಸುಹೃದ್ದಲ ಶೋಷಣದಕ್ಷರ್‌ ನೃಪಾಲ ಶರಣಾಗತ ಸಂ 11 ತೋಷಕರ ಕುಂಭಕರ್ಣ ವಿ ಭೀಷಣರೆಂಬರ್‌ ದಶಾಸ್ಯನೊಡವಟ್ಟದವರ್ 1 ೨೨೮ || ಉ| ಕಾಲಮನಾಸೆಗೆಯ್ಯ ನಿದಿರಿಕ್ಕುವನೆನ್ನೊಳ ಗಾವನೆಂದವರ್ || ಕಾಲನನೇಳಿದಂ ಬಗೆವರೀ ನೆಲನಂ ವಿಜಿಗೀಷು ವೃತ್ತಿಯಿಂ 1 1. ಕಾದ೦ಡ೦ಗಳೇ, ಚ,