ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೧೯ ಕಂ | ತೃಣ ಪುರುಷನಾಗಿ ಕಲ್ಪಿಸಿ ರಣ ರಭಸಮನನ್ನು ಕೆಯ್ದ ಪ೦ ಬಗೆಯದೆ ರಾ !! ವಣನುವನಿನ್ನು ಮುನ್ನು ಗಣನಾತೀತ ಪ್ರತಾಪನೀ ರಘುರಾಮಂ || ೬ || ಮ | ಸೆರಗಂ ಪಾರದುದಾತ್ತರಾಘವನ ಮಾತಂ ಕೇಳು ಜಾಂಬೂನದಂ | ಸಿರಿದುಂ ವಿಸ್ಮಯಮುತ್ತು ಕಾದಿ ರಣದೊಳ್ ಪೌಲಸ್ತನಂ ಗೆ ದು || ರ್ಧರ ಬಾಹಾಬಲಮಂ ಪರೀಕ್ಷಿಸುವೆನೆಂಬೀ ಚಿತ್ತದಿಂ ಪೇಲಾ ! ತುರನಾದಂ ದನುಜ೦ಗೆ ದಿವ್ಯ ಮುನಿಗಳ ಮುಂ ಸೇಟ್ಟಿ ವೃತ್ತಾಂತಮಂ|| ೭ || ಅಂತು ಬಗೆದು ರಘುವೀರನ ಮುಖಾರವಿಂದಮಂ ನೋಡಿ ಜಾಂಬೂನದಂ ಮುಕುಲಿತ ಕರಕಮಲನಿಂತೆಂದಂ ದೇವ ಮುನ್ನ ಮೊರ್ಮೆ ದಶಗ್ರೀವನನಂತವೀರ ಕೇವಲಿಗಳ ಚರಣೋಪಾ೦ತದೊಳ್ ಧರಮಂ ಕೇಳ್ಳು ತದನಂತರ ನನಗೆ ಸೆಕ್ರ ಕೈಯೊಳ್ ಮರಣಮಕ್ಕು ಮಾಗದೆಂಬುದಂ ಬೆಸಸಿಮೆನೆ ನಿನಗೆ ಸಿದ ಶೈಲಮನೆ ದನ ಕೈಯೊಳ್ ಮರಣಮಕ್ಕು ಮೆನೆ ಸಿದ್ಧ ನಗಮನುಧರಿಸುವ ಮಹಾಸತ್ವನಾವನುಮಿಲ್ಲ ದುದ ನೆನಗೆ ಮರಣವಿಲ್ಲೆಂದು ಹರ್ಷಿತಚಿತ್ತನಾದನೆಂಬುದುಂ ಲಕ್ಷ್ಮಣದೇವ ನಿಂತೆಂದಂ- - ಕಂ|| ಕುಲನಗಮಂ ನೆಗಪುವ ದೋ ರ್ವಲಕ್ಕೆ ನಿರ್ವಾಣ ಶೈಲಮೇ ಗಹನಮದಂ || ಚಲಿಯಿಸುವೆನಚಲ ವಚನಂ ಪಲಾಲಮನ್ವರ್ಥನಾಮಮಂಬಿನೆಗಂ || ೮ || ಎಂಬುದುಮಾ ಮಾತಂ ಮನಗೊಂಡು ಜಾಂಬೂನದನುಂ ವಿಮಲಬುದ್ದಿ ಸುಗ್ರೀವ ನಳ ನೀಲಾರ್ಕಮಾಲಿಗಳ೦ ರಹಸ್ಯದಿಂ ರಾಮಲಕ್ಷ್ಮಣರಂ ವಿಮಾನವ ನೇಜಿಸಿಕೊಂಡು ವಿಯನ್ಮಾರ್ಗದೊಳೆ ಪೋಗಿ ನಿರ್ವಾಣನಗನನೆ ಬಲವಂ ದರ್ಚಿಸೆ ತದನಂತರಂ ಸೌಮಿತ್ರಿ ಸಿದ್ದಗುಣ ಸ್ತನನಂ ಮಾಡಿ ಮ || ಪದ ಘಾತಕ್ಕೆ ಧರಿತ್ರಿ ಬಾಯ್ಲೆಡೆ ಭುಜಾದ೦ಡ೦ಗಳ೦ ಸಾರ್ಚಿ ಬಿ || ರ್ಚಿದಿಳಾಸಂಧಿಗೆ ಮೆಯ್ಯೋಣರ್ಚಿ ನೆಲೆಯಿಂದ ಕ್ರೂಣ ಸತ್ವಂ ತಳ || ರ್ಚಿ ದಶಗ್ರೀವನ ಕಂಠಕ೦ದಳದ ಬೇರ೦ ಕೀಮೋಲ್ ಕಿತ್ತನೆ | ಅದನೊಟ್ಟೆಸಿದರಿನ್ನರಾರೆನಲುಸೇ೦ದ್ರಂ ಸಿದ್ದ ಶೈಲೇಂದ್ರಮಂ ಉ || ಆ ಕುಲಮನೊಂದೆ ದಕ್ಷಿಣಭುಜಂ ಪೊತ್ತೆ ಬಾಹಾಬಲ ! ಕೈಕಚ್ಛಕ್ರಮದಾಯ್ತು ತತ್ಸಮಯದೊಳ್ ದೇವಾನಕ ಧ್ಯಾನಮಾ || _ || ೯ ||