42c ರಾಮಚಂದ್ರ ಚರಿತಪುರಾಣಂ ಶಾ ಕುಂಭೋದರ ವರ್ತಿಯಾಯ್ತು ಸುಮನೋವರ್ಷ೦ ನದLಂಗನಾ || ೪ಾಕೀರ್ಣ೦ ಪೊಸತಾಯ್ತು ಸಾಹಸಧನಂ ಸೌಮಿತ್ರಿ ಸಾಮಾನ್ಯನೇ 11 ೧೦ || ಅ೦ತು ಸಿದ್ಧನಗನನುದ್ಧರಿಸುವುದು ಕಂ|| ಗಿರಿ ನಿರ್ಝರ ಪ್ರವಾಹ ಸುರಿದುದು ಭರತಖಂಡ ರಾಜ್ಯಾಭಿಷವಂ || ದೊರೆಕೊಂಡ ಪುದು ದಶಕ೦ ಧರ ವಧೆಯಿಂದೆಂದು ಮುಂದೆ ತೋರ್ಪ೦ತಾಗಳ್ 11 ೧೧ || ಹರಿಯ ಭುಜದಳವನೀಕ್ಷಸ ಸುರ ಸಮಿತಿಗೆ ಬೆಳಗಿದಂತೆ ಕೈದೀವಿಗೆಯಂ | ಗಿರಿಗುಹೆಯಿಂ ಫಣಮಣಿ ಭಾ ಸುರಂಗಳತಿ ಭಯದಿನುದ್ದ ಮೊಗೆದುವು ಫಣಿಗಳ್ || ೧೨ 11 ಭೂಮಿಯಂತಲ್ಲೊಕ್ಕುವು ಪೂಮರಗಳ ಪೂಗಳಚಲಮೇಖಲೆಯಿಂದಾ 11 ಪೂಮಣಿಯ ಮೊಬಿಗಿನಂತೆ ಗು ಹಾ ಮುಖದಿಂದುಳ್ಮೆದತ್ತು ಸಿ೦ಹ ನಿನಾದ || ೧೩ || ಆ ಸಮಯದೊಳ್... ಕಂ । ಸುರ ಕುಸುಮವೃಷ್ಟಿ ಸುರ ತೂ ರ ರವಂ ಸುರ ಜಯಜಯ ಸ್ವನಂ ಕೈಮಿಗೆ ವಾ ನರಚಿಹ್ನ ಪ್ರಮುಖ ವಿಯ ಜ್ವರ ಪತಿಗಳೇ ತಮ್ಮ ಮನದೊಳಚ್ಚವಟ್ಟರ್ || ೧೪ || ಅಂತವರತಿ ವಿಸ್ಮಯಂಬಟ್ಟು ರಾಮಲಕ್ಷ್ಮಣರಂ ಪೂಜಿಸಿ ಪೊಡೆವಟ್ಟು ಭರತ ತ್ರಿಖಂಡ ಮಂಡಲಮಂ ಬಲಗೊಂಡು ವೃಷಭಾದಿ ತೀರ್ಥವಂದನಾನಂದಮಂ ಮನ ದೇಗೊ೦ಡು ನಗುತಿ ಬಂದಾರಾತ್ರಿಯೊಳ್ ಕಿಂಧ ಪುರಮಂ ಪೊಕ್ಕು ವಿಶ್ರಮಿಸಿ ಮುಜುದೆವಸಂ ಕಂ | ಅಮರ ಪೂಜಿಸಿದ ಮಹ ಮುಮಂ ಲಕ್ಷ್ಮಣನ ಸಿದ್ಧ ಶೈಲೇಂದ್ರಮನ || ಶ್ರಮದಿಂದೆತ್ತಿದ ಭುಜವೀ ರಮುಮಂ ಪೊಗಯಿತ್ತು ಮಿರ್ಸಿನಂ ಕೆಲರೆಂದರ್ 11 C೫ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೦
ಗೋಚರ