ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೨೧ ಆ ರಾವಣನುಂ ಮುನ್ನ ತಾರಾದ್ರಿಯನೆತ್ತದಿರ್ದನೇ ಭುಜಬಲದಿ೦ !! ದಾರಧಿಕರೆಂಬುದಂ ಸಮ ರಾರ೦ಭದೊಳಲ್ಲದ ಅಯಲೇ೦ ಬಂದಪುದೇ || ೧೬ || ಎಂಬುದು ಕಂ ॥ ರಾವಣನಗಮಂ ವಿದ್ಯಾ ದೇವತೆಗಳ ಬಲದಿನೆತ್ತಿದಂ ಭುಜಬಲದಿಂ : ದಾವನುಮೆತ್ತಿದನಿಲ್ಲಿ ಭೂವಲ್ಲಭನಂದದಿಂದ ಮೇಂದರ್ ಕೆಲಬರ್ || ೧೬ || ಕೆಲರೀತಂ ರಾವಣನಂ ಕಲಹದೊಳು ಅದಿಕ್ಕಿ ಭರತ ಮಂಡಲಮುಂ ದೋ | ರ್ವಲದಿಂದಮಾಳ್ಳನೆಂದರ್‌ ಕೆಲರಾವಂ ರಾವಣಂಗಿದಿರ್ಚುವನೆಂದರ್‌ || ೧೮ || ಅ೦ತವರೋರೊರ್ವರೊಂದೊಂದಂ ನುಡಿಯುತ್ತು ಮೊಡನೆ ವರೆ ಸುಗ್ರೀವಾದಿ ಗಳ ಬಂದು ಪೊಡೆವಟ್ಟು ಕುಟ್ಟಿ ರ್ಪುದುಂ ಪದ್ಮದೇವನವರ ಮುಖಪದ್ಮನಂ ನೋಡಿ.. ಕಂ 11 ಎಡೆಯ ಜಯದಿನ್ನೆವರೆಗಂ ತಡೆದನ್ನೆಯನೊಂದೆ ಸಾಲದೇ ಜಾನಕಿಯ || ರ್ದೇಡೆಯ೦ದು ಲ೦ಕೆಗೆತ್ತದೆ ತಡೆಯೆ ಪರಾಕ್ರಮದ ಪೆರ್ಮೆ ಸ೦ಗೆಡೆಯಕ್ಕುಂ || ೧೯ || ಎನೆ ಜಾ೦ಬವನಿಂತೆಂದಂ ಕಂ | ನಯನಂ ತನಗರಿಸಿದೊಡ ನೈ ಯಮಂ ಬಿಡದನ್ನರಿಲ್ಲ ರಾಗಾದಿಗಳೇc | • ನಿಯತ೦ಗಳೆ ಕನ್ನಡಿಯಂ ಪ್ರಯತ್ನದಿಂ ಬೆಳಗೆ ಸತ್ತು ವಿಡದೆ ಕಲು೦ಬ೦ || ೨೦ || ಅತಿವರ್ತಿಗಳ್ಳಿ ದಾನವ ಪತಿಗ ಅ ಪುವರಿಲ್ಲ ತಕ್ಕುದಂ ಪರಿಜನದೊಳf lt 25