ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೨ ರಾಮಚಂದ್ರಚರಿತ ಪುರಾಣ ೦ || ೨೧ | || ೨೨ || || ೨೪ || ಹಿತನಂಜದೆ ಪೇಯ್ದು ಸುಭಾ ಷಿತಮಂ ಕೈಕೊಳಿಸುಗುಂ ವಿಭೀಷಣನೆ ವಲಂ ಹರಿಣಿ | ದನುಜನನುಜಂ ಶುದ್ಧಾಚಾರಂ ವಿಚಾರಪರಂ ಪರಾ೦ ! ಗನೆಯನವನೀನಾಥಂ ತಾಂಗಕ್ಕೆ ತಕ್ಕುದೆ ತಕ್ಕುದಂ || ನೆನೆದು ಕಳಪೆಂದೊಳ್ ಪೇಟ್ಟಿ ಣ್ಣನಂ ಜಡಿದಟ್ಟು ಗುಂ | ಜನಕಸುತೆಯಂ ಮೂಾಅ೦ ದೈತ್ಯಂ ವಿಭೀಷಣನೆಂದುದಂ ಉ || ಅಟ್ಟಲೆವೇಲ್ಪದೊರ್ಮೆಗೆ ವಿಭೀಷಣನಲ್ಲಿಗೆ ನಮ್ಮನಣ್ಣಿನ | ವೃಷ್ಟಿ ಯ ಮಾತನಟ್ಟಿ ದೊಡೆ ದೇವಿಯನಾತನ ಮಾತುಗಳು ಬಿ || ಟ್ವಿಟ್ಟುಗುಮುರ್ಕಿ ಸೊರ್ಕಿ ದಶಕಂಠನುದಂಚಿತ ಕ೦ಠನಾಗಿ ಬಿ ! ಟ್ವಿಟ್ಟದೆ ಬೆಟ್ಟ ವೆಟ್ಟ ನುಸಿರ್ದಟ್ಟಿದೊಡಿರ್ದ ಪುದಿ ಕಾಳೆಗಂ || ೨೩ 1). ಕಂ || ದೂತನನಟ್ಟುವುದೆಂತುಂ ನೀತಿ'ಯೆ ನಿಜ ಕುಶಲನಾರ್ತೆಗೇಳದೊಡ ಕು೦ || ಸೀತಾದೇವಿಗೆ ಮರಣವು ದೇ ತೊದಳ ತಿದುಃಖ ವೇಗದಿಂದಾಗದುದೇ ಎಂಬುದುವಾ ನುಡಿಗೆ ಮಹೋದಧಿಯಿಂತೆಂದಂಕ೦ !! ಮಾರುತ ದಿನಕರ ಕರ ಸಂ ಚಾರಕ್ಕಮಗಮ್ಯ ಮೆಂಬಿನಂ ವಿದ್ಯಾಪ್ರಾ || ಕಾರಮನೀಗಳೊಡರ್ಚಿದ ನಾ ರಾಕ್ಷಸಪತಿಯ ಪುರಮನಾವಂ ಪುಗುವಂ 1| ೨೫ 11 ಅದನೀಗಳಿಲ್ಲಿರ್ದ ವಿದ್ಯಾಧರರೊಳೊರ್ವರುಂ ಲಂಕೆಗೆ ಪೋಗಲುಂ ಪೋಗಿ ಕಾರಮಂ ತಿರ್ಚಿ ಬರಲು ಸಮರ್ಥರಿಲ್ಲವೊರ್ವನತ್ತಲಿರ್ದಸನಜೇಯ ಬಲನಾ೦ಜ ನೇಯನದೆಂತೆನೆ ಮ | ದನುಜಂ ಮನ್ನಿಸುವಂ ವಿಭೀಷಣನುವಾ ತಂಗೊಳ್ಳಿ ದಂ ಲಂಕೆಯಂ | ಘನ ಬಾಹಾ ಬಲದಿಂ ವಿಭೇದಿಸಿ ಪುಗಲ್ ಸಾಮರ್ಥ್ಯವುಂಟಂಜನಾ || ತನಯಂಗಾತನೆ ದೇವಿಯಂ ಬಿಡಿಸಿ ತರ್ಕು೦ ಕಾದಿ ತರ್ಕು೦ ದಶಾ | ನನನೊಟ್ಟೆಸಿದನಪ್ರೊಡೀ ಕೆಲಸಮಾತಂಗಲ್ಲದೇಂ ನಾಧ್ಯಮೇ : || ೨೬ || ಎಂಬುದುನಾ ನುಡಿಗೆ ಸಂತೋಷಂಬಟ್ಟು ಮಹೋದಧಿಗೆ ಮೆಚ್ಚುಗೊಟ್ಟು ಸುಗ್ರೀವಂ ಗೃಹಭೂತಿಯೆಂಬ ದೂತನಂ ಹನುಮನಲ್ಲಿಗಟ್ಟುವುದುಮಾತಂ ಗಗನ ಮಾರ್ಗದಿಂ ಪೋಗಿ ಹನುಮರ ದ್ವೀಪಮನೆ