ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4JV ರಾಮಚಂದ್ರ ಚರಿತ ಪುರಾಣ ೦ ಎನಗಮರಿದಪ್ಪ ಸುಗ್ರೀ ವನ ನಗೆಯ೦ ತೀರ್ಚಿ ಮಾಡಿದುಪಕಾರಕ್ಕೆ !! ನನೆ ರಾಮ ಲಕ್ಷ್ಮಣರ್ಗಿ ವೆನೆಂದು ನಿಶ್ಚಯಿಸಿದಂ ಪ್ರಭಂಜನ ತನಯಂ || ೩೨ || ಆಗಳಾತನಂತಃಪುರ ಸೀಮಂತಿನೀ ಲಲಾಮೆಯಪ್ಪನಂಗ ಪುಷ್ಯ ಸಹೋದರ ಪಿತೃ ವಿಯೋಗೋದ್ವೇಗಮುಮನಾತನ ನಯನ ಪುತ್ರಿಕೆಗೆ ಪದ್ಮರಾಗ ಮಣಿ ದರ್ಪಣಮೆ ನಿಪ್ಪ ಪದ್ಮರಾಗೆ ನಿಜ ಜನಕನಪ್ಪ ಸುಗ್ರೀವನ ಸಂತೋಷದೊಳಾದ ಮನೋರಾಗ ಮುಮನಸ್ಸು ಕೆಯ್ಯ ಮುದಿವಸಂ ಮಂಗಲಾಭರಣ ಭೂಷಿತಂ ಮಣಿಘಂಟಾ ವಿರಾಜಮಾನ ವಿಮಾನವನೇಜಿ ಕಿಷ್ಕಂಧ ಪುರಾಭಿಮುಖನಾಗಿ ತಳರ್ವುದು~. ಕಂ || ಪವನಸುತ ಸೇನೆ ನಡೆದುದು ಪವನಪಥಂ ನೆನೆಯದೆಂಬಿನಂ ದೆಸೆಯಲ್ಲ೦ || ಕಿವಿ ಶಬ್ದ೦ಗಿಡೆ ಕಹಳಾ ರವದಿಂ ಪಟು ಪಟಹ ಶ೦ಖ ಬೇರೀ ರವದಿಂ || ೩೩ || ಆ ಸಮಯದೊಳ್ ಮರುತ್ತು ತಾಗಮನೋತ್ಸವಕ್ಕೆ ಪುರದೊಳಷ್ಟ ಶೋಭೆಯಂ ಮಾಡಿ ಪರಿಜನ ಪುರಜನ ಪುರಸ್ಪರಂ ಸುಗ್ರೀವನಿದಿರ್ಗೊ೦ಡು ಯಥೋಚಿತ 'ಪ್ರತಿಪತ್ತಿಯಿಂ ಕಾಣಿಸಿಕೊ೦ಡು ರಘು ತನೂಜ ರಾಜಮಂದಿರಕೊಡಗೊ೦ಡುಯು ದುಂ ಕಂ || ಅತಿ ವೃತ್ತಾಯತ ಕರನು ನ್ನತ ವಂಶಂ ಭದ್ರಲಕ್ಷಣೋಪೇತಂ ಮಾ | ರುತಿ ರಾಮನ ಸಭೆಗೈರಾ ವತಮಿ೦ದ್ರನ ಸಭೆಗೆ ಬರ್ಸ ತೆರದಿಂ ಬ೦ದ೦ || ೧೪ || - ಅ೦ತು ಬಂದುಪಾಯನ ಪುರಸ್ಪರಂ ರಾಮ ಲಕ್ಷ್ಮಣರ ಚರಣ ಕಮಲಂಗ ಲೈ ಆಗಿ ನಳ ನೀಳಾಂಗದ ವಿರಾಧಿತ ಪ್ರಮುಖರಂ ಪ್ರೇಮಾಲಿಂಗನ ಕ್ಷೇಮ ವಚನದಿಂ ಮನ್ನಿಸಿ ಮಣಿಮಯಾಸನದೊಳ್ ಕುಳ್ಳಿ ರ್ಪುದುಂ ಜಾಂಬವನಿಂತೆಂದಂಮ || ಕಿರಣಂ ತೀಕ್ಷಕರಂಗೆ ತೀಕ್ಷ್ಯ ನಖರಂ ಸಿಂಗಕ್ಕೆ ವಜ್ರಾಯುಧಂ || ಪುರುಹೂತಂಗುರಿಗಣ್ ಮೃಡಂಗೆ ರದನಂ ದಿಗ್ಗ೦ತಿ ಗಾದಂದದಿಂ || ನೆರವಾದಂ ಪವನಾತ್ಮಜಂ ಕದನಕೇಳೀ ಕರ್ಕಶಂ ರಾಮಃ | ಪರಿಘಕ್ಕುಂಡಿಗೆ ಸಾಧ್ಯವಾದುದೆ ವಲಂ ಪಟ್ಟಂಡ ಭೂಮಂಡಲಂ || ೩೫ ||