ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44೫ || ೮೦ || ಏಕಾದಶಾಶ್ವಾಸಂ ತನ್ನುನ್ನತಿಯಂ ಕಾದೊಡ ವಿನ್ನು ವೈರಾಗ್ಯವಾದುದಿಲ್ಲಗ್ರ ಜನೊಬ್ಬ ಪ್ರಮದ ವನದೊಳಗೆ ಸೆಳೆಯಿ ಟ್ಟು ಮತ್ಯಮಟ್ಟಟ್ಟಿಯಟ್ಟುತಿರ್ದನನುಚಿತ || ಕ್ರಮವುಂ ಕಾಮುಕರವರೆ ಸುಮನೋಬಾಣಂಗೆ ತಳ್ಳುಗಿಡದವನಾವಂ || ೮೨ | ಎಂದು ವಿಭೀಷಣಂ ನುಡಿಯೆ ಮರುತ್ತು ತಂ ಕೇಳು ಕರುಣಾರಸ ವಾಹಿನೀ ಪ್ರವಾಹಮೆರೆದುಯ್ಕೆ ವಿಭೀಷಣನ ಭವನನುಂ ಪೊರಮಟ್ಟದೃಶ್ಯನಾಗಿ ಪೋಗಿ ಸೀತಾದೇವಿಯಿರ್ದ ಬನಮಂ ಪೊಕ್ಕು ಮಂಡೋದರಿವೆರಸು ಪಲಂಬರುಮಂಬರ ಚರ ನಿತಂಬಿನಿಯರ್ ಬಳಸಿ ದಿನಲಕ್ಷ್ಮಿಯಂ ಬಳಸಿದ ದೀಪಮಾಲೆಯಂತೆ ಕಾಂತಿ ಗೆಟ್ಟರೆ ವಿರಹ ವಿಧುರೆಯಾಗಿಯುಂ ಲಾವಣ್ಯರಸ ತರಂಗಿಣಿ ತರಂಗ ಲೇಖೆಯನನು ಕರಿಸಿ ತಳಿ ರ್ತಶೋಕ ತರು ತಳಮನಲ೦ಕರಿಸಿ ಕಂ || ಪೊಗೆಗೊಂಡ ಚಿತ್ರಲತೆ ದೂ ಳಿಗೊಂಡ ಪುತ್ಥಳಿಗೆ ಮಂಜುಗೊ೦ಡಬ್ಬಿನಿ ಕಾ || ರ್ಮುಗಿಲೊಳಕೊಂಡಳವೆ ಆತಿ ಯೆನೆ ಮೃಗಲೋಚನೆ ಸೀತೆ ನಾಡೆ ಪಾಡದಿರ್ದಳ್ 11 ೮೩ . ಉ ! ಶ್ರೀವಧು ಪದ್ಮಸನ್ಮದಿನಗಲ್ಲ ದೇಕೆಯೊ ಸೇಬಿ ಮೇಕೆ ವಾ |

  • ವಧುವ೦ಚೆಯಂ ತೋಜಿದಳೇಕೆಯೊ ಚಂದ್ರಿಕೆ ಚ೦ದ್ರ ಬಿ೦ಬದಿ೦ || ಭೂವಲಯಕ್ಕೆ ಬಂದಳೆನುತುಂ ಬಗೆಯೋಳ್ ಪೊಜಿಪೊಣೆ ಸಂಶಯಂ | ಪಾವನಿ ವಿಸ್ಮಯ ಸ್ತಿಮಿತ ಲೋಚನನೀಕ್ಷಿಸಿದಂ ಮೃಗಾಕ್ಷಿಯಂ 1: ೮೪ ||

ಚ || ನಿರುಪಮ ರೂಪೆಯರ್‌ ಸತಿಯರಿ ದೊರೆಯರ್ ಪೆರಾರುಮಿಲ್ಲ ಖೇ ! ಚರಿಯರ ಸುತ್ತಿನೊಳ ಖಚರ ವೀರಭಟರ್ಕಳ ಕಾಸಿನೊ ಪೆಜರ್ || ತರುಣಿಯರಿರ್ಪರಾರ್ ತ್ರಿಭುವನಾಂಬಿಕೆ ಜಾನಕಿ ತಪ್ಪದಪ್ಪ೯೦ || ತಿರೆ ಕಡುನೀತೆಯಲ್ಲದೊಡೆ ರಾಘವನ೦ತಿರೆ ಚಿತ್ರ ವಿಮಾವನೇ || ೮೫ || ಎಂದು ನಿಶ್ಚಿತ ಮನನಾಗಿ-- ಕಂ |ಜಾನಕಿ ಪೊಜಿಗಾಗಿರೆ ಸವ ಮಾನಸುತಂ ಕಾಣದಂತು ಫೆರಾರುಮಶೋ !