ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩೮ ರಾಮಚಂದ್ರ ಚರಿತ ಪುರಾಣ೦ ಕಂ | ಸಲಿಲಾಹರಣಾರ್ಥ೦ ಪೋ ಗಿ ಲಕ್ಷಣಂ ದೇವಿ ಗಂಡವರಿಜಿಂದಿರ್ದಾ || ಲಲನೆಯ ಕರಗದವಳ ಕೈ ಯೊಳಟ್ಟಿ ದಂ ಗಡವದೊರ್ಮೆ ಶೀತಲ ಜಲಮಂ || ೯೭ || fj ೯೮ 1 ಕ್ರೀಡಾ ಪೂತಂ ಪೊಅಲ೦ | ಮಾಡಿ ಘನಾಗನದೊಳಿರಿಸಿ ಯಕ್ಷ ಕೊಟ್ಟ೦ || ಚೂಡಾಮಣಿಯಂ ಕದನ ಕ್ರೀಡೆಗೆ ನೆನೆದಾಗಳ೦ತೆ ಬ೦ದ ಸೆನೆಂದಂ ಎಂಬುದುಮನುಭೂತಾರ್ಥಸ್ಮರಣೆಯಿಂ ಮನದ ಸಂಶಯಂ ಸಿಂಗೆ ನನಂ ಗೊಂಡು ಮಾನಿನಿ ಪವಮಾನ ಸೂನುಗಿ೦ತೆ೦ದಳ*- ಸ್ವಾಗತಂ॥ ಎಂತು ದಾಂಟಿದೆ ಮಹಾರ್ಣವಮಂ ಬ೦ ! ದೆಂತು ಪೊಕ್ಕೆ ಪುರಮಂ ರಘುವೀರ೦ || ಗೆಂತು ನಿನ್ನೊಡನೆ ಕೂಟಮದಾಯ್ತಿಂ | ಬಂತುಟ ತಿಳಿ ಪು ದೋರ್ಬಲಶಾಲೀ || ೯ || ಕ೦ 11 ಒಡೆದೆಂ ವಜ್ರದ ಕೋಟೆಯ ನೆಡೆವಡಗದೆ ಬಂದು ವಜ್ರಮುಖನಾ೦ತಿಕಯಲ್ || ಕಡುಕೆಯೊಡೆ ಕೊಂದೆಂ ನಿ ಮ್ಮಡಿ ಪುರಮಂ ಪೊಕ್ಕು ಬಂದು ಕಂಡಂ ನಿಮ್ಮಂ || ೧೦೦ || ಎಂದು ಬಿನ್ನವಿಸಿ ಮತ್ತ ಮಿಂತೆಂದನಂಬಿಕೆ ದಶಮುಖನ ತ೦ಗೆ ಚಂದ್ರನಖಿ ನಿಜ ತನೂಜನಪ್ಪ ಶಂಭುಕನಂ ಸೌಮಿತ್ರಿ ಕೊಂದು ಸೂರಹಾಸಾಸಿಯಂ ಕೊಳ್ಳು ದುಮದಂ ಕಂಡುಲ್ಲು ತನ್ನ ಗಂಡನಪ್ಪ ಖರಂಗೆ ಪುಯ್ಯಲಿಡುವುದುಮತಿ ಕುಸಿತ ನಾತನಸಂಖ್ಯಾತ ಬಲಸಮೇತನೆತ್ತಿ ಬಂದು ಲಕ್ಷ್ಮಣನೊಳ್ ಕಾದುತ್ತು ಮಿರೆ ದಶಾನನನುಮವರ ಬವರಮಂ ನೋಡಲೆಂದು ಬರುತುಂ ನಿಮ್ಮ ಕಂಡು ವಿಪ ರೀತ ಚಿತ್ತನಾಗಿ ಕೈ ದುಗೆಯ್ಯದೆ ಕೈತವದಿಂ ರಘುವೀರನನಗಲ್ಲಿ ನಿನ್ನನುಯ್ಯುದು ಮಾ ಕ್ಷಣದೊಳ್ ಲಕ್ಷ್ಮಣನಲ್ಲಿಗೆ ರಾಮದೇವರ್ ಬಿಜಯಂಗೆಯ್ಯೋ ದೇವ ಸೀತಾ ದೇವಿಯನಗಲ್ಲು ಪೊಲ್ಲದುಗೆಯ್ದಿರಿವಂದಿರಂ ಕೊಲ್ವು ದರ್ಕಾನೆ ಸಾಲ್ವೆಂ ಮಗು ಬಿಜಯಂಗೆಯ ಮೆನೆ ಬೇಗಂ ಬಂದು ಮುನ್ನವಿರ್ದೆಡೆಯೊಳ್ ನಿಮ್ಮ ಕಾಣದೆ ಕಾನನದೊಳ್ ತೋಳಿಲ್ಲ ಜಸುತ್ತು ವಿರ್ಪನ್ನೆಗಂ ಖರ ದೂಷಣರಂ ಕೊಂದು ಲಕ್ಷಣ ನೇಕಾಕಿಯಾಗಿರ್ದಣ್ಣನ ಕೆಲಕ್ಕೆ ಬಂದು ಮದಂಬಿಕೆಯಲ್ಲಿರ್ದಳೆಂದು ಬೆಸಗೊಳ್ಳು