ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೭ ಎಂದು ಪೆಂಡವಾಸದ ವಿಲಾಸಿನಿಯರೊಡನೆ ನುಡಿಯುತ್ತಿರ್ಪುದುಮಗಣ್ಯ ಲಾವಣ್ಯವತಿ ವೈದೇಹಿ ಪುಣ್ಯ ಪುರುಷ ನೀನೆನ್ನ ಪಾರ ದುಃಖಭಾರದಿಂ ನಮೆಯಲೀ ಯದೆ ಮದೀಯ ಶುಭವಾರ್ತೆಯಂ ತಂದ ದೂಸಂದೆನಗೆ ನೀ೦ ಪ್ರಭಾಮಂಡಲ ನಿ೦ದಗ್ಗಳಮಪ್ಪ ಸಹೋದರನೆ, ನಿನ್ನ ಕುಲ ಗೋತ್ರ ನಾಮಗಳನೆನಗೆ ತಿಳಿಯೆ ಪೇಜನಲೋಡಂ ಕ೦ !! ಸೆರಗಕ್ಕುಂ ಮೆರೆದಾ ನಿರಲೆಂದು ನಿಜಸ್ವರೂಪನುಂ ತೋಯುವುದು | ಮರುದಾತ್ಮಜನಂರ್ತ ಪುರ | ಸುರ೦ಧಿಯ ಸೆಡೆದು ಸೀತೆಯುಂ ಮಜತಿಗೊಂಡ ಅನಂತರಂ ಮರುತನೂಜ೦ ಮುಕುಲಿತ ಕರ ಸರೋಜನಿಂತೆಂದಂಚ ॥ ಸಿತೃ ಪವನಂಜಯ೦ ಖಚರ ವಲ್ಲಭನ೦ಜನೆ ಪೆತ್ತ ತಾಯ್ ಮಹಾ | ನತಿ ಹನುಮಂತನೆಂ ಫೆಸರೊಳಾ೦ ವಿಜಯ ಪ್ರಮವಾ ಪ್ರಿಯಂ ಜಗ ! ಶೃತಿ ಪತಿ ರಾಮನಾ ಸುಚರಿತಂ ಬೆಸವೇಳೆ ನಿಮ್ಮ ಸುದಿ ಗ | ಪ್ರತಿಮ ಪತಿ ವ್ರತಾಚರಣ ಭೂಷಣ ಭೂಷಿತೆ ಬಂದೆನಂಬಿಕೇ || ೯ || _1 3 || כר ಸ || ೯೪ 11 ಕ೦ !! ಕವಲಿನಿಯಂ ಕಲಹಂಸ೦ ಸುಮನೋವು೦ಜರಿಯನಳಿ ವನಾಂತ ಸ್ಪಲಿಯಂ || ಸಮುದೇಭಂ ನೆನೆವಂತನು ಸನೆ ನಿಮ್ಮ ನೆ ನೆನೆದು ದೂರಿಸಂ ರಘುವೀರ ಎಂದು ಬಿನ್ನವಿಸಿ ಮತ್ತಂ ಕೆಲವುಮವಿನ್ನಾಣ೦ಗಳನಿಂತೆಂದಂ --- ಕಂ || ವಾರಿಜಮುಖಿ ಭೂ ಸ೦ ಗ೦ ಭೀರಾ ವಾಹಿನಿಯ ತೀರದೊಳ್ ನಿಮ್ಮ ಮುಖಾ೦ || ಭೋರುಹದೊಳ ಪಡಿ ಭೋರುಹಮುಂ ಮೆಚ್ಚಲೋಲ ನಿಲ್ಲಿ ರ್ಮೆ ಗಡಂ ಭರತಂ ಸಿಂದನೆ ಬ೦ದ೦ ದರಣ್ಯದೊಳ್ ರಾಜ್ಯ ಭರಮನೊಪ್ಪಿಸಿದೊಡೆ ಸಂ | ವರಿಸಿ ಹದಿನಾಲ್ಕು ವರ್ಷ೦ ಒರವಿರ್ಪ೦ತಾಗೆ ರಾಘವಂ ನಿಯಮಿಸಿದಂ 1, ತಿರೆ ರವೆ 27 || ೯೦ || || ೯ || ... | ೯೬ || - - - - - - - - - - - - - - - -