ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೮ ರಾಮಚಂದ್ರಚರಿತ ಪುರಾಣಂ ಕಂ || ಬಹುಧೂಮ ಲೇಖೆ ನಿಮಿರ್ದುವು ಜನೇಯನೊಡರಿಸೆ ಲಂಕಾ || ದಹನಮನಸುರೇಂದ್ರ ವಿನಾ ಶ ಹೇತುಗಳ ಧೂಮಕೇತುಗಳ ನೆಗೆದುವೆನಲ್ || ೧೪ || ಅಸುರೇ೦ದ್ರಂಗೆ ಕೃತಾಂತನ ಕಿಸುಗಿದ ಕಣ್ಣ ಕೆಂಪೆನಲ್ ಕೇಸುರಿ ದ || ಆಸಿದುದು ಬದ್ಧ ಭ್ರುಕುಟವೊ ಲಸದಳವರ್ವಿಸಿದುದುರ್ವಿ ಧೂಮ ಸ್ತೋಮಂ || ೧೪೬ || ಚ || ಅಣುವನ ವಡ್ನಿ ವಿದ್ಯೆ ಸುಡೆ ಲ೦ಕೆಯನಲ್ಲಿ ಛಟಚ್ಚಟೆ೦ಬ ಭೀ ! ಷಣ ರವರು ನೀಳ್ಳುರಿಯ ನಾಲಗೆಗಳ್ ದಶಕಂಠ ರಕ್ತದಿಂ | ತಣಿವ ದಿನ೦ಗಳಾದ ಪುವ್ರ ರಾಮ ಶರ೦ಗಳಿನೆ೦ದು ರಾಗದಿ೦ || ಕುಣಿವ ಕುಕಿಲ್ಲ ಭೈರವಿಯ ರಕ್ತ ಜಟಾ ಪಟಲ೦ಗಳೆಂಬಿನಂ || ೧೪೭ || ಪುರಹರನೂಡೆ ರ್ಮು ತ್ರಿಪುರಮಂ ಪಲಕಾಲಮುಪೋಷಿತ ವ್ರತಾ ! ಚರಣದೊಳಿರ್ದನೀಗಳು ಪವಾಸದ ಪಾರಣೆ 'ವಾಯು ಪುತ್ರಂ || ದೊರೆಕೊಳೆ ಲಂಕೆಯಂ ಶಿಖಿ ಶಿಖಾವಧಿಯಪ್ಪಿನಮುಂಡು ತೇಗುವಂ | ತಿರೆ ಪೊಂಪೊಣ್ಮದತ್ತು ಧಗಿಲೆಂಬ ಧಗದ್ರಗಿಲೆಂಬ ನಿಸ್ವನಂ || ೧೪೮ || ಮಸ್ತ ಕರುಮಾಡಂ ಮೇರುವಂ ಸರ್ವಿದುದು ಚಟುಲ ದಾವಾಗ್ನಿಯೆಂಬಂದದಿಂ ನಿಂ ದುರಿಯುತ್ತಿರ್ದದ ಸುತ್ತಿ ದ ಧವಳ ಕಾರಂ ಸುಧಾವಾರ್ಧಿಯಂ ದು || ಸ್ತರದೌರ್ವ ಜ್ವಾಳಿ ಜಿಹ್ವಾ ಪರಿಕರಗಳುರ್ದತ್ತೆಂಬಿನಂ ಕಣ್ಣ 'ದೇಂ ಭೀ | ಕರವಾಗಿರ್ದ ಲಂಕಾಪುರವನುರಿಸೆ ದಿವ್ಯಾಗ್ನಿಯಿಂದಾ೦ಜನೇಯಂ || [ || ೧೪೯ || ಉ || ವಾಸುಗಿ ನು೦ಗಲೆಂದು ದಶಕಂಧರನಂ ರಸೆಯಿಂ ಧರಾತಲ | ಕ್ಯಾ ಸುರಮಾಗಿ ತನ್ನ ರಸನಾ ದ್ವಿಸಹಸ್ರಮಗುರ್ವನೀಯ ಭಾ | ಭಾಸುರ ರತ್ನ ರಂಜಿತ ಸಹಸ್ರ ಫಣಂ ನೆಗೆದಂತೆ ಸುತ್ತಲುಂ | ಕೇಸುರಿ ಮಾಲೆ ನಿಂದುರಿಗೆ ಬಂದುದು ರಾವಣ ರಾಜಮಂದಿರಂ || ೧೫೦ || ಕಂ|| ಗೃಹ ದೀರ್ಘಕೆಯಂ ಧಾರಾ ಗೃಹಮಂ ಬಡಬಾಗ್ನಿಯಂದದಿಂ ರತ್ನ ಶಿಲಾ || ಯಾಗೆ ಲಂಕಯ೦ 1 ಮರುಜನಡ ಪಾವಕನುರ೦ಬರಗಂ ತಣಿದುಂ. ಚ. 2. ೯೨೦ಬಾ ! ಕರನಾಗಿರ್ದತ. ಚ. 1.