ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ಗೃಹಮಂ ಸಿಡಿಲಂತಿರೆ ಧನ ಲ ಹಾರಮಂ ದಾವ ಶಿಖಿಫೋಲಳುರ್ದುದು ದಹನಂ !! ೧೫೧ || ಕನಕದ ರಜತದ ಕಾಂಸ್ಯದ ಮನೆ 'ಮುಟ್ಟುರಿಮುಟ್ಟೆ ಕರಗಿ ಕಣ್ಣಿಟ್ಟು ವು ದೈ || ತ್ಯನ ಸಿಂಹಾಸ೦ದಿಗೆ ರಾ ಮನ ವೀರ ಕಡಂಗಿ ಕಣ್ಣಿಟ್ಟಳೆನಲ್ ೫ ೧೨ || ಚ | ಸುರಿವ ಮದಾಂಬುವಿ೦ದುರಿಯ ನಾಲಗೆ ತಣ್ಣಸಮಾಗೆ ಬೇಗದಿಂ | ಪರಿದುವು ನಿರ್ಝರ೦ ಸುರಿವ ಜಂಗಮ ನೀಲ ನಗ೦ಗಳೆಂಬಿನ೦ || ಭರದೊಳೆ ಕಂಭನಂ ಮುಜಯ ಪಾಯು ತೊಡರ್ಪಆಿದಾನೆ ಸಾಲೆಗೆ | ಝರೆ ಯಮಜಿಹೈಯಂತುರಿಯ ನಾಲಗೆ ದಾನವನಂಕದಾನೆಗಳ್ || ೧೨೩ | ಇದು ಕಡೆಗಾಲದಂದಿನಡೆವೊತ್ತಿದ ಪಾವಕನೆಂಬಿನಂ ಪೊದ | ಆದವಿ ಕೃಶಾನು ಸುತ್ತಿ ಸುಡೆ ನಂದುರಮಂ ನೆಗೆದುಳ್ಳ ಲೆಂಕರಂ || ಬೆದಟಸಿ ಲಾಯಮಂ ಪರಿದ) ಮುಂಡಿಗೆಯಂ ಮುರಿದಾಗಳೇಂ ಬಿಸಿ | ಲುದುರೆಗಳಂದದಿಂ ಕುದುರೆಗಳ ಸಲವು ದೆಸೆಬಿದ್ದಮಾದುವೋ || ೧೪ || ಕಂ || ಎನ್ನ ಸುತನತಿಥಿ ಪೂಜೆಯ ನೆನ್ನ ಸಖಂಗಿತನಗಿಗೆಂದನುಕೂಲ೦ || ತನ್ನೊಲವಿ೦ದೂಡಿದನನಿ ಲನ್ನಯದಿಂ ಬೀಸಿಬೀಸಿ ಲ೦ಕಾಪುರಮಂ || ೧೫ || ಆ ಸಮಯದೊಳಗ್ನಿಶಿಖಾ ಮುಖಕ್ಕೆ ದೂರವಪ್ಪ ಬಕ್ಕಬಯಲ ತಾಣದೋಕ್ ದೊಮ್ಮಳಿಸಿ ನಿಂದು ಬಹುಜನಂಗಳುಮ್ಮಳಿಸಿ ತಮ್ಮೊಳಿಂತೆಂದರ್ ಚ || ಜನಕಜೆಗಾಸೆಗೆಲ್ಲ ಸುಕೃತ ಕ್ಷಯದಿಂ ಜಲವರ್ಷ ವಿದ್ಯೆ ಪ || ಆನೆ ಪೆಜಿಪಿ೦ಗೆ ಪುಷ್ಪಕ ವಿಮಾನವನೇ ಆ ದಶಾನನಂ ವಧೂ || ಜನ ಸಹಿತಂ ಕೃಶಾನುಗೆ ಭಯಾಕುಲನಪ್ಪುದು ಚೋದ್ಯ ಮಲ್ಲದೇಂ 1 ತೆನೆ ಶುಚಿಯಲ್ಲದಂಗೆ ಬೆಸಕೆಯ್ದು ಮೆ ವಿದ್ಯೆಗಳಾವುವಾದೊಡಂ 1 ೧೫೬ || ಉ 1 ಮಾನವದೂತನೆ, ಜಲರಾಶಿಯನಳ್ಳದೆ ಸಾಯ್ತು ಬರ್ಪುದೆ || ತಾನಲಳುಂಬಮಪ್ಪ ಸುರ ಸೇನೆಯನೊರ್ವನೆ ಕೊಲ್ವುದೆ ಲ೦ || 1 ದಳ್ಳುರಿ, ಗ 2, ಗಳುಳ೦ಕರ, ಗ; ಗಳುಳ್ಳ ಲ೦ಕರಃ, ಚ, 3, ಬಿಳು ಪೋದು, ಕ, ಗ, ಫ,