ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

496 ರಾಮಚಂದ್ರಚರಿತಪುರಾಣಂ 11 ೧೫೭ || ಕಾ ನಗರಕ್ಕೆ ನಂದನ ವನಕ್ಕೆ ವಿನಾಶಮನೀವುದೇಂ | ದಾನವರಾಜ ದುರ್ವಿಲಸಿತೋತ್ಕಟ ಸಂಕಟ ವೇಗವಾಗದೇ ಕಂ | ಪ್ರತಿಪಕ್ಷವುಂಟೆ ಲಂಕಾ ಪತಿಗಣುವಂ ರಾವಣ೦ಗಿದಿರ್ಚುವನೆ ಮಹಾ 18 ಸತಿ ಸೀತೆಯ ಶೋಕಾನಲ ಹತಿಯಿಂ ಬೆಂದತ್ತು ಕೂಡೆ ಲಂಕಾ ನಗರಂ _ || ೧೮ | ಎಂದು ಪೌರ ಜನಮುಲಿಯೆ ಲಂಕಾಪುರಮನುರಿಸಿ ಗಗನ ತಲಕ್ಕೆ ನೆಗೆದು ಮಗುಟ್ಟು ನಿಜಸೇನೆಯಂ ಕೂಡಿಕೊಂಡು ಗಂಧವಹ ನಂದನಂ ಕಿಷ್ಠಿಂಧ ಪುರಕ್ಕಭಿ ಮುಖನಾಗಿ ಉ || ಮಾರುತ ಮಾರ್ಗಮಂ ಪುದಿಯೆ ಕೇತನ ಪಟ್ಟಿಕೆಗಳ ವಿಮಾನ ಘಂ 1 ಟಾ ರುತಿಗಳ್ ಜಯಾನಕ ಘನ ಧ್ವನಿಗಳ್ ದೆಸೆಯಂ ಪಳಂಚೆ ಭೂ ॥ ಷಾ ರುಚಿಗಳ್ ದಿನಕ್ಕೆ ತನಿಗೊರ್ವನೊಡರ್ಚೆ ಜಯಾ೦ಗನಾ ಪ್ರಿಯಂ ! ಮಾರುತಿ ಬಂದನಾ ರಘು ತನೂಜ ಮನೋರಥ ಸಿದ್ದಿ ಬರ್ಪವೋ ೮ ೧೫೯ || ಅಂತು ಬಂದು ಗಗನ ತಲದಿನವನೀತಲಕ್ಕವತರಿಸಿ ಕಿಷ್ಕಂಧಪುರ ಬಹಿಃಪುರ ದೊಳ್ ಬೀಡಂಬಿಟ್ಟು, ಪುರವಂ ಪುರ ಪುರಂದ್ರಿಯರ ಮನಮುಮನರಮನೆಯು ಮಂ ಪೊಕ್ಕುಉ| ರಾಮಭುಜ ಪ್ರತಾಪ ತಪನೋದಯ ಶೈಲಮುಪಾಂತ ಪರ್ವತ | ಸ್ತೋಮ ಸಮನ್ವಿತಂ ಬರುತುಮಿರ್ದಪುದೆಂಬಿನೆಗಂ ವಿಯಚ್ಚರ || ಗ್ರಾಮಣಿ ಸೂರ ವಂಶ ನರಪಾಲ ಶಿರೋಮಣಿಯಿರ್ದ ತತೃಭಾ | ಭೂಮಿಗೆ ಬಂದನಾಪ್ತ ಖಚರಾನುಚರಂ ಪವನಂಜಯಾತ್ಮಜಂ || ೧೬೦ || ಚ || ಮರಕತ ಕರ್ಣಕುಂಡಲ ಮರೀಚಿಗಳಿ೦ ದೆಸೆಗಳ್ ಪಸುರ್ಪುವೆ ! ತಿರೆ ಮಕುಟ ಪ್ರಭಾ ಪಟಲದಿಂ ಗಗನಂ ಕಿಸುಸಂಜೆ ಸರ್ವಿದಂ || ತಿರೆ ಕನಕಾದ್ರಿಯೊಳ್ ಪೊಳೆವ ತಾರೆಗಳಂದದೆ ತೋರಮುನೈ | ಸರಮುರದೊಳ್ ತಳತಳಿಸೆ ಬಂದನರಿಂಜಯನಂಜನಾಸುತಂ 1೧೬೧ ಅಂತು ಬರುತ್ತುಮಿರೆಚ | ವದನ ವಿಕಾಸದಿಂ ಬರವಿನೇರದಿಂದಮೆ ಕಾರ್ಯಸಿದ್ದಿಯಾ | ದುದನರಿದಂಜನಾಸುತ ನಿರೀಕ್ಷಣದಿಂ ರಘುಜಂಗೆ ಹರ್ಷಮಾ |