ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೫೩ ಕೃಸುರೇಂದ್ರನನಿಕ್ಕಿದೊಡ ಲ್ಲಿ ಸಾಧ್ಯ ಮೇಂ ತಕ್ಕುದಲ್ಲ ಕಾಲಕ್ಷೇಪಂ ೪ ೧೭೨ | ಎಂಬುದುಮುಂಜನಾಸುತನ ಬಿನ್ನಪಮೆ ತನಗೆ ವೀರರಸ ಪ್ರವಾಹಿನಿಗೆ ಸೇತು ವಾರೆಶಾ || ಈ ವಾರಾಶಿಯನೀಂಟಲೆನ್ನ ಬಡಬಾಸ್ತ್ರಂ ಸಾಲ್ವು ದಾರಾಂತೊಡಂ | ಜೀವಾಕರ್ಷಣ'ವಿದ್ಯೆಯಂ ಮೆರೆವುದೆನ್ನಿ ಚಾಪದಂಡಂ ದಶ || ಗ್ರೀವಂಗಣ್ಣನೆ ಸಾಲ್ವನಿ೦ ತಡೆವುದೇತರ್ಕೆ೦ದು ಸೌಮಿತ್ರಿ ಸು || ಗ್ರೀವಂಗೆಂದನುದ೦ಚಿತ ಭುಕುಟ ಗಂಡೋದ್ಧಾರಿ ಘರೋದಕಂ ॥ ೧೭೩ || ಎಂಬುದುನಾ ನುಡಿಗೊಡಂಬಟ್ಟು ಸುಗ್ರೀವಂ ರಣ ರಸೋದ್ಭವನಾಗಿಚ || ತಡೆವಸಿತೇಕೆ ನಾಳೆ ನಡೆವಂ ರಣಕೇಳಿಗೆ ಬಾಡಬಾಸ್ತಮಂ | ತುಡುವನಿತಟ್ಟಿಗಂ ನಮಗದೇವುದೊ ಲಕ್ಷಣದೇವ ನಮ್ಮ ಪ || ರ್ವಡೆ ಕಡಲಂ ನಭೋಗಮನ ವಿದ್ಯೆಯೆ ಸೇತುವೆನಲೆ ದಾ೦ಟ ಮಾ | ರ್ಪಡೆಯನದಿರ್ಪುಗುಂ ರಘುತನೂಜನೊಳಾಜಿಗೆ ಬರ್ಸ ಗ೦ಡರಾರ್ ||೧೭೪|| ಎನೆ ಸಿಂಹನಾದಂ ಸಿಂಹದಂತೆ ಗರ್ಜಿಸಿಉ || ಒರ್ವನೆ ಪೋಗಿ ಕಿತ್ತು ಬನಮಂ ಪುರವಂ ಸುಡೆ ಕಂಡು ತಮ್ಮ ದೋ ! ರ್ಗವ್ರಮನೊರ್ವರುಂ ಮೆರೆಯಲಾರೆ ಮಾರುತಿಯನ್ನರಿಲ್ಲಿ ಸಾ || ಸರ್ವರಖರ್ವ ದೋರ್ವಲಯುತರ್ ಖಚರಾಧಿಪರಿರ್ದಪರ್ ನಿಶಾ | ಟರ್ವಯಲಿಂಗೆ ಬಂದರೆ ನಿಂದವರೇ ರಣರಂಗ ಭೂಮಿಯೊಳ್ || ೧೭೫ || ಎನೆ ವಾಲಿದೇವನ ತನೂಭವಂ ಚ೦ದ್ರಮರೀಚಿ ದಶನಮರೀಚಿ ವಿದ್ಯು ಸ್ಮರೀಚಿಯಂ ಪಳಂಚಲೆವಿನಮಿಂತೆಂದಂಉ | ಮಾರುತಿ ಬುದ್ದಿ ವೇಟಡವದಂ ಬಗೆಗೊಳ್ಳನೆ ರಾಮನಂಬುಗಳ | ಕೂರಿದುವೆಂಬಿದ ಬಗೆಗೆ ತಾರನೆ ಸಂಚಿತ ಪೂರ್ವಕರ್ಮ ದು || ಪ್ರೇರಣೆ ನೇರಿತಂ ನಡೆಯಲೀಗುಮೆ ದುರ್ಮತಿಯಪ್ಪ ರಾವಣಂ | ಗೀ ರಣಕೇಳೆ ಮಾರಣವನೀಯದೆ ಕಮ್ಮನೆ ಸೈತೆ ಪೋಕುಮೆ : ೧೭೬ || ಅದೆಂತೆನೆ ಸಾಧಿತ ಸಕಲವಿದ್ಯರಪ್ಪ ಗಗನಗತಿಯುಂ ಭೂತಪತಿಯುಂ ನಾಗ ರಾಜನುಂ ಅಶನಿವೇಗನುಂ ಮಹೇಂದ್ರನುಂ ಮೃಗೇಂದ್ರನುಂ ಭೀಮಕುಂಡಲನುಂ 1, ಕೆಮ್ಮನೆ ಗ, . 29