ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೪ ರಾಮಚಂದ್ರಚರಿತ ಪುರಾಣಂ ಪ್ರಭಾಮಂಡಲನುಂ ಪ್ರಸನ್ನ ಕೀರ್ತಿಯುಂ ತಟದ್ದಕ್ರನುಂ ವಜ್ರದಂಷ್ಟ್ರನುಂ ವಿದ್ಯು ನ್ಯಾಲಿಯುಂ ರವಿಯುಂ ಕ್ರೂರನುಂ ಅಂಗದನುಂ ಶೂರನುಂ ನಳನುಂ ನೀಲನುಂ ಸುಷೇಣನುಂ ನಂದರನುಂ ಜಾ೦ಬವನುಂ ಸಮಿಾರಣನುಂ ಸಿಂಹನಾದನುಂ ವರಾಹ ನುಂ ವಿರಾಧಿತನುಂ ಹನುಮಂತನುಂ ಮತ್ತಂ ಪೆಜರ ಆಕೆಯ ವಿದ್ಯಾ ಬಲ ಗರ್ವಿತರಪ್ಪ ವಿದ್ಯಾಧರರೆಲ್ಲರುಂ ರಾಮಲಕ್ಷ್ಮಣರ ಬೆಸನನೆ ಸಾರುತ್ತು ನಿರ್ದರಿನ ರೋರೊರ್ವರೆ ಮಾರ್ವಲಮಂ ಕೊಲಲುಂ ಗೆಲಲುಂ ನೆರೆವರಿನ್ನೆಮಗೆ ಪೆತು ರಾತನ ಮಾತನೆ ಮನದಗೊಂಡು ವಿಜಯ ಪ್ರಯಾಣ ನಿಶ್ಚಿತ ಮಂತ್ರರಾಗಿರ್ಪುದುಮಾ ಸಮಯದೊಳ್ || ೧೭೭ !! || ೧೬೮ || ಕಂ || ಕುಸಿದುವು ಕಿರಣಂಗಳ್ ಕಡು ವಿಸಿಲ ಪೊಡರ್ಪುಡು'ಗೆ ವಂದನುಕ್ರಮದಿಂ ತ || ಸ್ಪೆಸಿಲಾಯ್ತನಂತರಂ ಪೊ೦ ಬಿಸಿಲಾದುದು ಪೊರ್ದೆ 'ಸ೦ತೈವೆಟ್ಟ ಮನರ್ಕ೦ ತಪಸಿಗೆ ಸಿ೦ಗುವವೋಲಾ ತಪ ಯೋಗಂ ತಿಣ್ಣವಾದ ರಾಗೋದಯದಿ೦ || ತಪನಂಗೆ ಸಿ೦ಗಿ ದತ್ತಾ ತಪಯೋಗಂ ತಿಣ್ಣ ವಾಗೆ ಸಂಧ್ಯಾರಾಗಂ ಆವಂ ಗಡ ವಾರುಣಿಯಂ ಸೇವಿಸಿ ನಾಣ್ಣಿಡದನುಲದನಂಬರನಂ ರಾ | ಜೀವ ಸಖಂ ವಾರುಣಿಯಂ ಸೇವಿಸಲೊಡಮಾತ್ಮತೇಜನಸ್ತಮಿಸುವಿನಂ ದಶವದನನ ಪರವಾಯು ರ್ದಶೆಯಂತಸ್ತಮಿಸೆ ಭಾನು ಮಂಡಲಮಾರ್ಗ || ದಶವದನನ ಪತಿಯಂತಿರೆ ದಶ ದಿಗ್ದದನಮುಮನುರ್ವಿ ಸರ್ವಿತ್ತು ತಮಂ 11 ೧೭೯ || 11 ೧೮೦ | ಕುವುದಕ್ಕೆ ಮಂದಹಾಸಂ ಸಮನಿಸಿದುದು ಬಿಟ್ಟು ಬಂದು ಸರಸಿಜಮಂ ವಿ || 1. ಗಿ ಬ೦ದ. ಕ ಖ ಗ ಘ 2. ಪಕ್ಷ ವೇದಿಯ, ಘ,