ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&

ರಾಮಚಂದ್ರಚರಿತಪುರಾಣಂ ಪಾಲ ಸ್ಕಂಧಾವಾರಂ ವೇಲಾನನ ವೀಧಿಯಿಲ್ಲದಂಭೋನಿಧಿವೋಲ್ || ೩ | ಆಗಳಾ ಪುರಾಧಿಪತಿ ಚತುರಂಗ ಸೇನಾಸಮತಂ ಸಮುದ್ರವೆಸರ ವಿದ್ಯಾ ಧರಂ ಮುಂದೆ ನಡೆವ ನಳನ ಪಡೆಗೆ ರಣಾನುರಾಗದಿನಡ್ಡ೦ಬಂದು ನಿಲ್ವುದುಂಚ | ಭುಕುಟ ಲಲಾಟದೊಳ್ ತನಗೆ ತೋ ಅದ ಮುನ್ನ ನಿದಿರ್ಚಿದವ್ಯ ಸೈ | ನಿಕಮನದಿರ್ಪೆ ತನ್ನ ಪಡೆ ತನ್ನ ಪರಾಕ್ರಮ ಗರ್ವದುರ್ವು ಕೌ ॥ ತುಕಮನೆ ಕಟ್ಟಿದಂ ಖಚರ ನಾಯಕನಪ್ಪ ಸಮುದ್ರನಂ ಭಯಾ | ನಕ ರಸ ಮುದ್ರನಂ ನಳನರಾತಿ ಬಲಾರ್ಣವ ಬಾಡವಾನಳಂ | || ೩೭ || ಮ || ಅತಿ ಗಂಭೀರನನರ್ವ್ಯ ರತ್ನ ಕಟಕಾಧಾರಂ ಮಹಾವಾಹಿನೀ | ಪತಿ ಲಕ್ಷ್ಮಿನಿಲಯಂ ನಿಸರ್ಗವಿಭು ಮರ್ಯಾದಾಪರಂ ಲೋಕ ವಿ || ಶ್ರುತ ಸೀಮಾಂತನನಂ ನಿಮಿರ್ಚಿದ ಸಮುದ್ರಂ ಯುದ್ದದೊಳ್ ಬಂಧನ | ಸ್ಥಿತನಾದಂ ತಲೆವಿಲೊಳೆಂದೊಡೆ ನಳಂ ಗಂಡಂ ಪೆಜಿ ಗಂಡರೇ | ೩೮ || ಅಂತಾತನಂ ತಂದು ತನಗೊಪ್ಪಿಸುವುದು ಸಮುದ್ರಂಗಭಯಮಂ ಕೊಟ್ಟು ಮನ್ನಿಸೆ ಮಯಿ ದೆವಸಮಾತ ತನ್ನ ಸುತೆಯರಂ ಸತ್ಯ ಶ್ರೀ ಕಮಲೆ ಗುಣಮಾಲೆ ರತ್ನಮಾಲೆಯೆಂಬ ನಾಲ್ವರಂ ಲಕ್ಷಣಂಗೆ ಕೊಟ್ಟು ವೈವಾಹಿಕ ಸಂಬಂಧದಿಂ ನೃತ್ಯ ಪದಮನಸ್ಸು ಕೆಯ್ದು ಪೂರ್ವಪದಮಂ ಪಡೆದು ಮಜು ದೆವಸವಲ್ಲಿಂದ ಮೇಲೆತ್ತಿ ನಡೆವಾಗ ಕಂ || ಅಡಿಗೆ ಆಗಿ ಸುವೇಳಾಚಲ ದೊಡೆಯ, ಖಚರಂ ಸುವೇಲನೆಂಬಂ ತನ್ನು | ಡಮಯನಿಜವಿಟ್ಟಿಗೆ ನಡೆದಂ ರಘುಜನ ಮಾರ್ಬಲಕ್ಕೆ ಮಾರ್ಬಲಮುಂಟೇ # ೩೯ || ಅಂತಂದಿನ ದಿವಸಂ ಸುವೇಲಾಚಲದೊಳಿರ್ದು ಮತ್ತು ದೆವಸಂ ಲಂಕಾದ್ವೀಪದ ಸವಿಾಪಮಪ್ಪ ಹಂಸದ್ವೀಪಮನೆಯಿವರ್ಪುದುಮಾ ದ್ವೀಪಾಧಿಪತಿ ನಭಶ್ಚರನಸ೦ ಖ್ಯಾತ ಬಲ ಸಮೇತನಾಗಿ ತಾಗುವುದು ಕಂ॥ ಅನುವರದೊಳ್ ಹಂಸದೀ ಪ ನಾಥನಂ 'ದ್ವೀಪಿ ರಥನನಂಜಿಸಿ ದಂಡೋ ! 1. ಗಲ್ಲು ರಾಘವಂಗಂ, ಶ.