ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೩೬t | ೬ || ಮ! ಪ್ರಬಗೆಯಂ ಶಂಕಾ ತಮಂ ತಳಿರೆ ತಸಲವಂ ಕಾಣುದೇಂ ಮೊಗ್ಗೆ ರ್ಗಾ 1 ದಿಗೆ ಮುನ್ನೀರ್ ಕೋಟೆ ವಿದ್ಯಾತ್ಮಕವಸುರಬಲಂ ಕಾಪಿನಾಳ್ ತೋಳಬಲ್ಲಿ೦ll ನೆಗಾ ತಾರಾದ್ರಿಯಂ ಚಾಲಿಸಿದ ದಶಮುಖಂ ಮುಖ್ಯನೆಂದಂದು ಲಂಕಾ | ನಗರಕ್ಯಾತಂಕವಕ್ಕುಂ ಮನುಜ ಬಲದಿನೀ ಕಜ್ಜಮಂ ನೀನೆ ಕಾಣೋ ೬೪ | ಪರಚಕ್ರಂ ಚಕ್ರಮಂ ಮಾಡುವುದೆ ರಿಪುಬಲಂ ಚಂದ್ರಹಾಸಾಸಿಯಂ ಭೀ | ಕರಮಂ ಮಾಯಾ೦ಪುದೇ ಮಾರ್ಪಡೆಗೆ ಪಡೆಯಲಾತಂಕಮಂ ನಮ್ಮ ವಿದ್ಯಾ! ಧರ ಸೈನ್ಯಂ ಸಾಲದೇ ಕೆಮ್ಮನೆ ಭಯರಸನಂ ತಾಳು ವೈ ಲಕ್ಷಣಂ ಸಂ। ಗರದೊಳ್ ಪೌಲಸ್ಯನಂ ಗೆಲ್ಪ ಪನೆ ರಣರಸೋತ್ಕಂಠನಂ ದುಗ್ಧ ಕಂಠಂ |೬೫ ಎಂಬುದುಂ ವಿಭೀಷಣಂ ಮುಳಿಸಂ ಮೊಗಕ್ಕೆ ತಂದಿಂತೆಂದಂಕಂ|| ಅಯಶ ಕಂಜದೆ ನೀಂ ತಂ ದೆಯ ರಾಜ್ಯಕ್ಕವಿಪಿ ಕಲಹಮಂ ಬಲ್ಲಿದರೊಳ್ || ಬಯಸುವೆ ಗಾವಿಲ ರಣಭೂ ಮಿಯೊಳಾರುಮನು ೨೨ಯಲೀಗುವೇ ರಾಮಶರಂ ತಂದನೆ ಸೀತೆಯನಲವಂ ತಂದಂ ಲಂಕಾಪುರಕ್ಕೆ ತನಗಂ ನಮಗಂ || ತಂದಂ ತವಿಲಂ ನಮ್ಮರ ಸಂ ದೆಸೆಯಂ ಪುದಿಯೆ ದುರ್ಯಶಃಪಟಹ ರನಂ ವಟ್ಟಂದೆತ್ತುದು ಬೆಳ್ಳಿಯ ಬೆಟ್ಟಂ ಬಿಣ್ಣಿಂಗೆನಿಪ್ಪ ಕೋಟಿಕ ಶಿಲೆಯಂ 1 ಬಾಡಿದ ಬಾಹಾಬಲ ವಿಟ್ಟಳವೆಂಟನೆಯ ಕೇಶವಂಗಿದಿರುಂಟೇ

  1. ೬೮ | ಮ|| ಕರವಾಳ್ ಸಾಧನವಾಯ್ತು ಸಾಧಿಸದೆ ಸೈಪಿಂ ಸೂರಹಾಸಂ ಧನು !

ಶೃರ ಜಾಲಂ ನೆರಮಾಗೆ ಸಂಹರಿಸಿದಂ ಸೇನಾನ್ವಿತಂ ಯುದ್ದದೊಳ್ || ಖರನ೦ ದೂಷಣನಂ ಪ್ರಸಿದ್ದ ರಖಿಳ ದ್ವೀಪಾಧಿಪರ್ ಖೇಚರರ್ | ನೆರೆದಾಳೋಳಿಗೆ ವಂದರಾರ್ಗಮಧಿಕಂ ಸೌಮಿತ್ರಿ ಸಾಮರ್ಥ್ಯದೊಳ್ | ೬೯ || ಉ| ಸಂಧಿಯನುಂಟುಮಾಡುವುದು ಸೀತೆಯನೀವುದು ರಾಮಲಕ್ಷ್ಮಣರ್ | ಬಾಂಧವರಪ್ಪುದಂ ಬಗೆವುದೇಳಿಸುವಂತವರಾರುಮೇಂ ಸಮ || ಸ್ವಂಧರ ಯುದ್ದದೊಳ್ ರಣಮನರ್ಥಕಮೆಂತನ ಕಾದಿದಂದು ನಿ | ಲ್ಕುಂ ಧರೆ ನಿಲ್ಟಿನಂ ಪತಿ ಜಯಾಪಜಯಂಗಳೊಳಂ ದಶಾನನಾ | ೭೦ | || ೬೭ | 31