ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೦ ರಾಮಚಂದ್ರ ಚರಿತಪುರಾಣಂ ಶಾ | ಮುಂ ಕೊಟ್ಟಟ್ಟುವುದುತ್ತಮಂ ರಿಪುಬಲಂ ವಾರಾಶಿಯಂ ದಾಂಟದ | ಕಲ್ಪಾಂತ ಕೃತಾಂತದೂತ ಸದೃಶಂಗಳ ರಾಮ ರೌದ್ರೇಡುಗಳ್ || ಲಂಕಾದ್ವಾರ ಕವಾಟಮಂ ಮುಳಿಯದನ್ನ೦ ಲಕ್ಷಣ ಜ್ಯಾ ಲತಾ | ಟಂಕಾರಂ ಕಿವಿಗೆಯ ದನ್ನ ಮಖಿಲ ಪ್ರಖ್ಯಾತೆಯಂ ಸೀತೆಯಂ ಏಯ | ೭೧ || ಎಂಬುದುನಾ ನುಡಿಗೆ ಕಾರ್ಮುಗಿಲ ಮೊಲಗಿ೦ಗೆ ಮಸಗುವ ಪಂಚಾನನ ದಂತೆ ದಶಾನನಂ ದೆಸೆದೆಸೆಗೆ ಮಸಗಿ ಕಂ | ಒಲೆಯಿಂದ ಮುರ್ಚೆ ಮಿ೦ಚ೦ ಕರೆಯುತ್ತು ಮಗುರ್ವ ಸರ್ವೆ ವಿಲಯಾಂಬುದದಿ೦ || ಪೊರಮಟ್ಟ ಸಿಡಿಲ ಮಸಕಮ ನುಜತೆ ಸೆರೆವಿಡಿದತ್ತು ಚಂದ್ರಹಾಸ ಕೃಪಾಣಂ || ೭ || ಆಗಳ ವಿಭೀಷಣಂ ವಜ್ರಮಯ ಘನ ಗದಾದಂಡಮಂ ಕೊಂಡದಿರದಿದಿ ರೊಳಿರ್ಪುದುಂ ಕುಲವೃದ್ದರೆಡೆವೊಕ್ಕು ನುಡಿವುದು ಕೊಪಮನುಪಸಂಹರಿಸಿ ಮಂದಸ್ಮಿತ ಮುಖಂ ದಶಮುಖನಿಂತೆಂದಂಮಸ್ತ ಎನಗಂ ಬಲ್ಲಾಳ್ ಗಡಂ ಮಾನವನಭಿಮತಮಂ ಕೇಳಲಾದತ್ತ ವಂಗಾ | ೪ನಮಂ ಪೂಣ್ಣೆ ನೋಳಂ ದಾಯಿಗತನಮುನಿವಂ ತೋರ್ಕೆ ದೋರ್ದಂಡ ಕಂಡೂ | ಯನಮಂ ಚಂಡಾಸಿ ಸಂಘಟ್ಟ ದಿನೊಗೆವುರಿಯಿಂ ನಲ್ಲಿ ಸೆಂ ಮೂಜು ಕಣ್ಣಾ! ತನುಮೆನ್ನಂ ಮಾಜಿ ಮಾಜಾಂ ತೊಡೆ ಪಡೆಯದೆ ಸಂತ್ರಾಸನಂ ಚಂದ್ರ ಹಾಸಂ || ೭೩ || ಮ || ಚಪಲ೦ ಮೇಳದ ಪಂದೆ ಬೆರ್ಚದಿದಿರೊ ಮಾತಾಡೆ ಕೋಪಂ ಪೊದ | ೬ ಪವಾದಂ ಪರೆವಂತು ಗೋತ್ರ ವಧಮಕ್ಕುಂ ಲಂಕೆಯಿಂದೀತನಂ || ವಿಪರೀತಾತ್ಮನನೀಗಳಿ೦ತೆ ಕಳೆಯಿಂ ಶ೦ಕಾಕುಲಂ ಬಾಜಿಯಾ | ದಸನೇ ಸಂಗರ ಕೇಳಿಗಿರ್ದೋಡುಪದೇಶಂಗೆಯ ಸಂ ಭೀತಿಯಂ೭೪ ಎನಲೊಡಮಶನಿವೇಗ ಚಪಲಾವೇಗ ಸಂಹಾರಕ ವಿದ್ಯುತ್ತಮುಖ ಸಾಮಂತ. ಸಹಿತಂ ಮೂವತ್ತಕ್ಷೌಹಿಣೇಬಲಂಬೆರಸು ಚ ॥ ಉರಿಕೊಳಲಿರ್ದ ಸಾನು ವನದಿಂ ಮದ ಸಿ೦ಧುರ ಯೋಧ ನಾಥನೋ ! ಸರಿಸುವ ಮಾತ್ರೆಯಿಂ ದಶರಥಾತ್ರ ಜರಿ೦ ಕಿಡಲಿರ್ದ ಲಂಕೆಯಿಂn