ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೩೬೧. ದಿರದ ವಿಭೀಷಣಂ ತೋಲಗಿದಂ ಖಚರಾನ್ನಯ ರಾಜ್ಯಲಕ್ಷ್ಮಿಯಂ | ಧರಿಯಿಸಲಿರ್ದ ಪುಣ್ಯ ನಿಧಿಯಂ ಸುಕೃತಂ ತೊಲಗಿಕ್ಕದಿರ್ಕುಮೇ | ೭೫ || ಮ || ದನುಜೇ೦ದ್ರಂಗೆ ಮೃಗೇಂದ್ರ ಪೀಠಮೆ ಮಿಗಿಲ್ ಸಾಮರ್ಥ್ಯದಿ೦ ಲಕ್ಷ್ಮಿಯಿಂ । ತನಗಾರುಂ ಮಿಗಿಲಿಲ್ಲದ ಬಗೆದನೇ ಸದ್ವತ್ರಮಂ ಬಿಟ್ಟೋಡ || ಜ್ಞನುಮಂ ಬಿಟ್ಟು ವಿಭೀಷಣಂ ತೊಲಗಿದಂ ಪೋತಳ್ಳುದುದ್ದನ | ಪ್ಪನ ಸಂಸರ್ಗದಿನಪ್ಪ ಸಂಪದಮುಮಂ ಸತ್ತರೇಗೆಯೂರೋ _ || ೭೬ || ಅಂತು ವಿಭೀಷಣಂ ಲಂಕಾದ್ವೀಪಮಂ ಪೋಲಮಟ್ಟು ಹಂಸದ್ವೀಪ ಸಮಿಾಪಕ್ಕೆ ವಂದು ನಿಜ ಮಹತ್ತರನಂ ಮು೦ದಟ್ಟುವುದುಮಾತಂ ಪೋಗಿ ಪ್ರತೀಹಾರ ಪುರ ಸ್ಪರಂ ರಾಜಭವನಮಂ ಪೊಕ್ಕು ದೂರಾವನತ ಮಸ್ತಕಂ ಸರ್ವಾ೦ಗ ಪ್ರಣತ ನಾಗಿ ನಿಟಿಲ ತಟ ಘಟಿತ ಕರ ಕಿಸಲಯದಮೇಲೆ ದಂತಕಾಂತಿ ಪಸರಿಸೆ ದೇವ ಬಿನ್ನಪಮನವಧಾರಿಸುವುದೆಂದಿಂತೆಂದಂಚ || ಮದ ಮದಿರಾ ಪ್ರಮ, ಹೃದಯಂ ಹಿತಮಂ ತನಗೊಲ್ಲು ಪೇಟೆ ಕೇ | ಳದೆ ವಿಪರೀತಮಂ ಬಗೆದು ಬಗ್ಗಿಸೆ ರಾವಣನೀ ದುರಾತ್ಮನೊಳ್ || ಪುದುವೆನವುದೆಂದು ಬರುತಿ ರ್ದಸನಿ ಶರಣ್ಣುಗ೮ ಭವ || ತದ ನಖ ವಜ್ರ ಪಂಜರಮನಾಜಿ ವಿಭೀಷಣನಾ ವಿಭೀಷಣಂ # ೭೭ || ಎಂದು ಮತ್ತಂ ದಶಮುಖನ ಮುಖರತೆಯುಮನುದ್ಯತೆಯುಮಂ ನೆಲೆಯೆ ಬಿನ್ನವಿಸಿ ಮಾಣ್ಣು ದುಮತಿಕ್ರಾಂತ ಪ್ರಮುಖ ಮಂತ್ರಿಮುಖ್ಯರೆಂದರಿವ ರೊಡವುಟ್ಟಿದರಾಗಿಯುಮತಿಸ್ನೇಹಿತರಪ್ಪರ್ ಪುಸಿ ಜಗಳಮಂ ಪೊಣರ್ಚಿ ನಮ ಗುಪಾಯದಿನಪಾಯಮಂ ಬಗೆದು ಬ೦ದಪ್ಪರಿದಂ ದೇವರನಧಾರಿಸುವುದೆನೆಚ ॥ ದನುಜರಸಾಯನಂ ಬಗೆವರೆಂತೆನಗಾ ದಶಕಂಠನುಂ ರಣ | ಕೈನಗಿದಿರಾಗಲಳ್ಳಿ ಜನಕಾತ್ಮಜೆಯಂ ಕಪಟ ಪ್ರಪಂಚಮಂ || ಜನಿಯಿಸಿಕೊಂಡು ಪೋದನೆನೆ ಕೆಮ್ಮನೆ ಬೆರ್ಚುವುದೇ ಶರಣ್ವಂ | ದನೊಳಭಯ ಪ್ರದಾನಮನೊಡರ್ಚುವುದೇ ವುದಿದರ್ಕೆ ಮಂತಣಂ || ೭೮ || ೭ ಕ೦ | ಎರೆದರ್ಗಿಯದೆ ಮಾಣಾಂ ತರನಿಕ್ಕದೆ ಮಿಗೆ ವಂದರಂ ಕಾಯದೆ ಬಾ || ಜ್ವರಮಗನ ಬಾಹುದಂಡಂ ನಿರರ್ಥಕಂ ವ್ಯರ್ಥಮವನ ಪಾರ್ಥಿವ ಜನ್ಮ ದೊರೆಯಿ. ಕ. 2. ಪೋದಂ ತಕ್ಕನು. ಘ. || ೭೯ | - - - - - - - - 1.