ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

429 ರಾಮಚಂದ್ರಚರಿತಪುರಾಣ6 ಎಂಬುದುಮಂಜನಾಸುತಂ ಜನಪ್ರವಾದದೊಳಮಿವರ ವಿಪ್ರತಿಪತ್ತಿಯಂ ಕೇಳ ವದಲ್ಲದೆಯುಂ ವಿಭೀಷಣಂ ಗುಣಾಧಿಕನೆಂಬುದು ಜಗತ್ರಸಿದ್ದ ಮಾತನನಗಜ್ಜನ ಸೀತಾದೇವಿಯಿರ್ದೆಡೆಯಂ ಪೇನ್ನಂ ಮನ್ನಿಸಿ ಕಲಿಸಿದನೆನೆ ರಘುಕುಲಾಂಬ ದ್ಯುಮಣಿ ವಿಭೀಷಣ ಮಹತ್ತರನಂ ತುಷ್ಟಿದಾನ ಪುರಸ್ಪರಂ ನಿಮಾಳನಂ ತಂದ ಕಾಣಿಸೆಂದು ವಿಸರ್ಜಿಸುವುದುಮಾತಂ ವಿಭೀಷಣನಂ ಕಂಡು ರಾಮದೇವ ಕಾರುಣ್ಯಮುಮಂ ಮಹಾಮಹಿಮೆಯುಮಂ ಬಿನ್ನಪಂಗೆಯ್ಯುದುಂ ಕಂ || ಪಲತೆಆದ ಪತಿಯ ದನಿ ತೆರೆ ಯುಲಿಸೆನೆ ಪೊಕ್ಕತ್ತು ಕಟಕಮಂ ನೋ ರ ಕ || ಣ್ಣಲಸೆ ವಿಭೀಷಣ ವಾಹಿನಿ ಜಲನಿಧಿಯಂ ಬ೦ದು ಪುಗುವ ಕುಲವಾಹಿನಿವೋಲ್ || ೮೦ ಆ ಸಮಯದೊಳ್ ಕಂ॥ ಇದಿರಟ್ಟಿ ದಿವ್ಯ ವಸನಾಂ ಗದಾದಿ ಭೂಷಣಮನವನಿಪತಿ ಸುಗ್ರೀವಾ೦ || ಗದ ಮುಖ್ಯ ರನಿದಿರಟ್ಟಿದ ನುದಾತ್ತ ರಾಘವನ ಪದೆಪನಾವಂ ಪಡೆವಂ | ೮೧ ಅನಂತರಂ ಕತಿಪಯ ಪರಿಜನ ಪರಿವೃತಂ ಪ್ರಧಾನ ಪುರುಷ ಪುರಸ್ಪರಂ ರಾ? ಮಂದಿರಮಂ ಪೊಕ್ಕುಚ ॥ ಮಣಿಮಯ ಭೂಷಣ ಪ್ರಭೆ ಮನಕ್ಕನುರಾಗಮನುಂಟುಮಾಡೆ ರೋ | ಹಣಗಿರಿ ವಾರ್ಧಿಯಂ ಮಜವುಗಲ್ ನಡೆತಂದ ಪುದೆಂಬಿನಂ ವಿಭೀ || ಪಣನವನೀಶನಿರ್ದೆಡೆಗೆ ಬಂದು ಪದಾತನಾಗೆ ಭಾಳದೊಳ್ | ಹೆಣೆದು ನಖಾಂಶು ಕಟ್ಟದವೊಲಿರ್ದುದು ಖೇಚರ ರಾಜ್ಯ ಪಟ್ಟಮಂ ॥ ೮೨ 1 ಆಗಳ್ ಕಂ 11 ತೆಗೆದಾದರದಿಂ ತಂ ಸೆ ಗಗನ ಚರನನ್ನತ ರಸದೊಳೋಲಾಡುವವೋಲ್ || ಸೊಗಯಿಸಿದಂ ಚಂದ್ರಿಕೆಯಂ ನಗುವ ನರೇಂದ್ರನ ತನುಪ್ರಭಾ ಚಂದ್ರಿಕೆಯಿಂ ಗುಣಮಂ ಕಡೆಗಣಿಸಿದ ರಾ ವಣನೊ೪೯ ಪುದುವಾe fox ಜಗm೭ ೨೦೦೦ || ೮೩ |