ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೩ . || ೮೪ ೧ ದ್ವಾದಶಾಶ್ವಾಸಂ ಷಣನಮರ ನದಿಯೊಳಘಮ ರ್ಷಣಮಿರ್ದಿಲಿರ್ದನಧಿಸನಂಗಪ್ರಭೆಯಿಂ ಜನನಾಥನ ಸಮ್ಮನದಿಂ ಮನದೊ ಮೆಯ್ಕೆರ್ಚೆ ಸಂತಸಂ ಬಲಗೆಲದೊಳ್ || ತನಗಾಗಳೇ ಆಲಿಕ್ಕಿದ ಕನಕಾಸನದೊಳ್ ವಿಭೀಷಣಂ ಕುಳ್ಳಿರ್ದ೦ || ೮೫ || ರಾವಣನಿಂದಾದೆರ್ದೆವು ಲಾವಗ ಮೊಸರಿಸೆ ನೃಪನ ದಯೆಯಿಂ ಖಚರಂ || ದಾವಾನಲನಿ೦ ಬೆಂದು ಸು ಧಾವರ್ಷದಿನಾಜದ ಚಲಮಿರ್ಪಂತಿರ್ದ೦ || ೮೬ | ಅನಂತರಂ ರಾಮಚ೦ದ್ರ೦ ವಿಭೀಷಣನನುಚಿತ ಸಂಭಾಷಣ ಸುಧಾರಸದಿಂ ತಣಿಸಿ ಬೀಡಿಂಗೆ ಬೆಸಸುವುದುಮನ್ನೆಗಮಿತ್ತಲಪ್ರತಿಮಪ್ರಭಂ ಪ್ರಭಾಮಂಡಲಂ ಸಹ ಸಾಹಿಣಿಬಲ೦ಬೆರಸು ಬಂದು ಕೂಡುವುದುಂ ಮಲುದಿವಸವಲ್ಲಿಂ ತಳರ್ದು ರಘುವೀರಂ ಸಮುದ್ರತೀರಮನೆಯೀ ವರ್ಪುದುಂಚ ॥ ಶರನಿಧಿ ತೇಜಮಂ ಜಸಮುಮಂ ತಲೆಯೊಳ್ ನಿಲೆ ಪೂಣ್ಣು ತಾಳಿ ದಂ! ತಿರೆ ತುಲುಗಿರ್ದ ವಿದ್ರುಮ ಲತಾವಳಿ ಶಂಖದ ಬಳ್ಳವಳ್ಳಿ ಬಂ || ಧುರಮೆನಿಸಿರ್ದುವಾ ರಘುತನೂಭವನೇಟ್ಟರೆ ಸೇಸೆಯಿಕ್ಕಿದಂ । ತಿರೆ ತೆರೆಗೈಯೊಳುಚ್ಚಳಿಸಿ ಸೂಸಿದುವಬಿ ಯ ತೋರಮುತ್ತುಗಳ್ || ೮೭ || ಕಂ || ವಾರಿಧಿ ರಘುಜ೦ಗೆತ್ತಿದ ನೀರಾಜನ ದೀಪಕಲಿಕೆ ಪೊಳೆದ ಪುದೆಂಬಂ || ತೋರೊಂದೆಡೆಯೊಳ್ ಪೊಳೆದುವು ರಾರಾಜಿಸ ಪದ್ಮರಾಗ ರುಚಿ ಮಂಜರಿಗ D ೮೮ | ನೆಲೆಯಿಲ್ಲದೆಯುಂ ನೆಲನ ಬಲವಂದುಂ ವೇಲೆಗೊಂಡು ಮೆಲ್ವಿಕ್ಕಿಯುಮಾ || ಜಲನಿಧಿ ತರಂಗ ಭಂಗಾ ಕುಲಿತಂ ನೆನೆಯಿಸಿದುದನ್ಯ ರಾಜನ ಕಮಂ ಸುಟಿಗಳ್ ನೀರ್ದಿಗುರಿಯವೋಲ್ ಸುಲಿದುವು ತೆರೆ ತೆರೆಯನಟ್ಟಿದುವು ಬೆಟ್ಟದ ಬೆಂ || ೮೯ 1