ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಚಂದ್ರಚರಿತಪುರಾಣ6 ಬಲಿಯಂ ಬೆಟ್ಟಟ್ಟುವವೋಲ್ ತಂತಿ ತಳವೊಲಿರ್ದುವೊಗೆದ ಮಣಿ ಕಿರಣ೦ಗಳ್ 11 ೯೦ ಆ ಮಹಾಸಮುದ್ರಮಂ ಬಲಾಚ್ಯುತರ್ ನೋಡಿ ಮೆಚ್ಚುತ್ತುಮಿರ್ಪುದುವು ಸಮಯದೊಳ್ ಚ | ಜಳಧಿಯ ಮೇಲೆ ಬಂದ ಜಲರಾಶಿಯೊ ಪೇಮೆನಿಪ್ಪ ಪೆರ್ಮೆಯಂ | ತಳೆದು ಬಲಂ ನಭೋ ಗಮನ ವಿದ್ಯೆಯೆ ಸೇತುವೆನಲ್ ನಲಂ ದ್ವಿಷ | ದೃಳ ವಿಲಯಾನಲಂ ನಡೆಯಿಸಲ್ ನಭದೊಳ್ ನಡೆದ ಭೇಂದ್ರ ಸಂ | ಕುಳ ಮಕರಂ ಹಯಪ್ರಕರ ವೀಚಿ ವರೂಥ ಕುಟೀರ ಸಂಕುಲಂ ೯೧ ಶಾ | ಹೇತಿವಾತ ಮರೀಚಿ ಖೇಚರ ಕಿರೀಟಾನರ್ವ್ಯ ರತ್ನಾ೦ಶು ಭೂ | ಷಾ ತೇಜಃಪಟಲಂ ವಿಮಾನ ಬಹುರತ್ನಚ್ಛಾಯೆ ತಳ್ಳೋ ಮೈನಂ ! ಜ್ಯೋತಿರ್ಮಂಡಲಮೇಕೆ ತೆಂಕನಡೆಯುತ್ತಿರ್ದಪ್ಪುದೆಂಬಂತೆ ಸಂ । ಖ್ಯಾತೀತಂ ನಡೆದತ್ತು ರಾಘವ ಮಹಾಸೈನ್ಯಂ ನಭೋಭಾಗದೊಳ್ | ೯೨ ಉ || ಪಾವನಿ ಜಾಂಬವಾಂಗದ ಸುಷೇಣ ವಿಭೀಷಣ ಚ೦ದ್ರರಶ್ಮಿ ಸು ಗ್ರೀವ ವಿಯಚ್ಚರ ಪ್ರಮುಖರೇ ಆದ ರತ್ನ ವಿಮಾನ ಮಾಲೆ ಶೋ || ಭಾವಹವಾಗಿ ಸುತ್ತಿ ಬರೆ ತನ್ನ ವಿಮಾನಮನ೦ಬರ೦ ಬಯ ! ಲ್ದಾವರೆದಾಣದಂತಿರೆಸೆದಂ ರಘುಜಂ ಕಲಹಂಸ ಲೀಲೆಯಿಂ ಮ | ಪೊಗೆಯುತ್ತು ಬಡಬಾಗ್ನಿ ರಾವಣಯಶೋ ದುಗ್ದಾಬ್ಬಿಯಂ ಪೀರ್ವ ದಂ ದುಗದಿಂ ಬಂದಪುದಕ್ಕು ಮೆಂಬ ಬಗೆಯಂ ಸೌಮಿತ್ರಿ ಪೀತಾಂಬರಾ೦ || ಶುಗಳುಂ ತನ್ನ ತನು ಪ್ರಭಾ ಪಟಲಮುಂ ಮಾಂತು ಬಂದಂ ವಿಮಾ | ನ ಗಭಸ್ತಿ ಸ್ತಬಕಂ ಪಳಂಚಲೆವಿನ ಜ್ವಾಲಾ ಸಹಸ್ರಂಗಳಂ || ೯೪ ಚ || ಗಣನೆಗಳುಂಬಾ ನೃಪರು ಪಾರ್ಜಿತ ಪುಣ್ಯ ಮೆನಿ ರಾಮ ಲ ! ಕಣರ ವಿಮಾನಮಂ ಬಳಸಿ ಖೇಚರ ರಾಜ ವಿಮಾನ ಸಂಚಯಂ !! ಮಣಿಮಯಮಂಬರಸ್ಥಲಮುಮಿಟ್ಟೆಡೆಯೆಂಬಿನಮಂಬುರಾಶಿಯಂ | ಕ್ಷಣದೊಳೆ ದಾಂಟ ಪೊರ್ದಿದುದು ವೇಲೆಯದೊಂದು ವನಾಂತರಾಲಮಂ|| ೯೫ ಉ || ಬೆಟ್ಟ ಮನೊಟ್ಟ ಬಟ್ಟೆ ನಡೆವಚ್ಚಿಗಮೇವುದೊ ವಾರ್ಧಿಯಂ ಮುಗಿ | ಊಟ್ಟಿಯೆ ಬಟ್ಟೆಯಾಗೆ ನಡೆವಚ್ಚರಿವೆತ್ತು ವಿಯಚ್ಚರಾಧಿಪರ್ ! ತೊಟ್ಟನೆ ದಾಂಟ ವಾರಿಧಿಯನಾ ತಡಿಗೆಯು ವುದುಂ ನಭಕ್ಕೆ ತೂ೦ || ತಿಟಲಾಗೆ ದಳಿಸಿದುದಾ ಪಡೆಯೊಳ್ ಸೋಅಪ್ಣು ಮಳೊಡಂ | ೯ || ೯೩