ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೩೮೩ ಕುಮುದನುಂ ಕೀರ್ತಿ ಚಂದನರಸ ಚರ್ಚಿತ ದಿಗ೦ಗನನೆನಿಸಿದ ಮಹಾರ್ಚಿತನುಂ ವಿದ್ವಿಷ್ಟ ಕುಲ ಕಾರಗನೆನಿಪ್ಪುರಗನುಂ ಮೊದಲಾಗೆ ಪಲಬರುಂ ಖಚರ ಪರಿವೃಢ ರಂಬರನ್ನಾವರಿಸಿ ವಿವಿಧಾಯುಧ ಹಸ್ತರ್ ಜ್ಯೋತಿ ರವರ ನಾಯಕರಂತಿರ್ಪುದು ಮಾ ವಿದ್ಯಾಧರಾಧಿರಾಜ ಮಧ್ಯದೊಳ್ ಕಂ | ಚಾಮರವನಿಕ್ಕೆ ಖೇಚರ ಕಾಮಿನಿಯರ್ ಮಣಿವಿಮಾನದೊಳ್ ಮಣಿಮಯ ಘ೦ || ಟಾ ಮಧುರ ಧ್ವನಿಯೊಳ್ ಕ ೮ಾಮರರಿರ್ಪಂತೆ ರಾಮಲಕ್ಷ್ಮಣರಿರ್ದರ್ || ೩೪ || ಅ೦ತುಭಯ ಬಲಮುಂ ನೆಲನುವಾಗಸಮುಮೆಡೆನೆಜತೆಯದಂತು ಸಮುಚಿತ ವ್ಯೂಹ ಪ್ರತಿ ವ್ಯೂಹ ಸ್ಥಾಪನೆಗಳಂ ಯಥಾವಿಧಿಯಿಂ ಪ್ರಯೋಗಿಸಿ ತಂತಮ್ಮ ಮೊನೆಯ ನಾಯಕರ ಬಿರುದಿನ ಬೀರವದ್ದಳೆಯ ಪದಿರ ಸತಿಯ ಕಹಳೆಯ ಕಳ ಕಳ೦ ಕಿವಿಶಬ್ದ ೦ಗಿಡೆ ದಿನಮನೆಯೇ ಮಿಳಿರ್ದು ಮಿಳ್ಳಿ ಸುವ ಹೆಸರ ಕುಆಣಸಿನ ಪಳ ಯಿಗೆಗಳುಂ ಸಂದಣಿಸಿ ಮುಂದೆ ನಿಂದ ಪಲವಂಸಿಂದಂಗಳುಂ ಕಣೇಲಕ್ಕೆ ಬರೆ ಕನಲ್ಲೊನಲ್ಲು ಕದನಕೇಳೀ ಕುತೂಹಲರಾಗಿ ರ್ಪುದುಮಿತ್ತ ನಳನೀಲರುನತ್ತ ಹಸ್ತ ಪ್ರಹಸ್ತರುಮೊಡನೆ ಕಡೆಗಾಲದ ನಂಜಿನ ಪ್ರಲಯ ಪ್ರಭಂಜನಂ ಬೀಸುವಂತೆ ಕೈ ವೀಸುವುದುಂ ಚ || ಇಳಿ ಮೊಲಗಿತ್ತೊ ಭಾನುರಥಮುರ್ವಿಗೆ ಬಿಟ್ಟು ದೊ ಶೇಷಕಂಠ ಕಂ | ದಳ ಕಠಿನಾಸ್ಸಿ ನುಂ ದುದೊ ಗೋತ್ರನಗಂ ಪಿಳಿಗಿತ್ತೊ ಸಾಗರಂ || ತಳರ್ದು ಮೇಲೆ ಯಿಂದಮು೦ದ೦ದಿನಿತದ್ದು ತಮಾದ ನಾದಮು | ಗಳಿಸದೆನಲ್ ವಿಭೂಗ್ಲಿಸಿದುದಿರ್ಬಲದೊಳ್ ಸಮರಾನಕ ಸ್ವನಂ ॥ ೩೫ || ಕಂ || ಕರಿಯೋಳ್ ಕರಿ ಹಯದೊಳ್ ಹಯ ಮುರುರಥದೊಳ್ ರಥಮುಮಾಳ ಳೊಡನಾಳ ಳ್ ಕಾ | ಯುರವಣಿಸಿ ತಾಗೆ ತಾಗಿದು ವೆರಡೊಡುಂ ನೆಲದೊಳಾಗಸಂ ತಾಗುವವೋಲ್ | ೩೬ || ಮಸ್ತ ಧರೆ ಕಂಪಂಗೊಳ್ಳಿನಂ ಪೆರ್ವಡೆಗಳೆರಡು ಮೋರೊಂದಜಿ೯ ತಾಗೆ ತೂರ! ಸ್ವರಮುಂ ಕೋದಂಡ ಟಂಕಾರಮುಮಿಭ ರದ ಸಂಘಟ್ಟ ನಿರ್ಘೋಷಮುಂ ಜೋ | ದರ ಬಾಣಾಸಾರ ಘೋರ ಧ್ವನಿಯುಮಸಿ ಖಣತ್ಯಾರಮುಂ ಪರ್ವಿ ರೋ ದೂ೦ || ತರಮಂ ಸಂವರ್ತಕಾಲ ಕ್ಷುಭಿತ ಜಲನಿಧಿ ಧ್ಯಾನದಂತಾದುದತ್ತಂ || ೩೭ ||