ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೪ ರಾಮಚಂದ್ರಚರಿತಪುರಾಣಂ ನ || ಕರವಾಳ್ ಕರವಾಳ್ ಪಳಂಚೆ ಕಿಡಿಗಳ್ ಪೇರಾನೆ ಪೇರಾನೆಯೊಳ್ | ಭರದಿಂದಂ ಮೊಗಮಕ್ಕೆ ದಂತ ಶಕಲಂಗಳ್ ತೇರ್ಗಳೊಳ್ ತೇರ್ಗಳು || ಬೃರಮೆಸಾಡೆ ತುರಂಗ ಕೇತನ ಚಯಂಗಳ್ ಕೊಂತದೊಳ್ ಕೊಂತಮಾ | ಸುರಮಪ್ಪಂತೆಡರೊತ್ತೆ ತೋರವೆಣಗಳ್ ಬೀಲ್ತಿಂದುವು ಗ್ರಾಜಿಯೊಳ್ || ೩೮ || ಅಂತುಭಯ ಚತುರಂಗ ಸೇನೆ ಭರಂಗೆಯ್ದು ತಾಗಿ ಥಟ್ಟೋ ಜನ ಸಮಯ ದೊ೯--- ಕಂ ರಣಗಲೆ ಕೈಮಿಗೆ ಬಿ 'ಣಿ ಕಡುಕೆಯು ಭಯ ಬಲದೊಳ೦ಬಿಕ್ಕುವುದುಂ || ಕಣೆ ಕಣೆಯನೊರಸೆ ಕದನಾಂ ಗಣದೊಳ್ ಕಿಡಿ ಕೆದ ಜದತ್ತು ಕೆಂಡದ ವತಿಯಂ || ೩೯ | ಬಾಣಾಂಧಕಾರಮುಟ್ಟಿತ ಶೋಣಿತ ಸಂಧ್ಯಾಭಮಸ್ತ ಮಿತ ರವಿ ಕಿರಣ | ಶ್ರೇಣಿ ಧನುರ್ಬಲ ಸಮರ ಕೋಣಿ ಚಮೂ ಕಾಲರಾತ್ರಿ ಪಡೆದುದಗುರ್ವ೦ | ೪೦ || ನಾರ್ಮಲೆದು ಬಿಲ್ಲ ಬಿಗ ರೊರ್ಮೊದಲಿಸೆ ಕಣೆಗಳುರ್ಚಿ ಪೋದುವು ನೆಅನಂ || ಧರ್ಮಗುಣ ಚ್ಯುತರನ್ಯರ ಮರ್ಮ ವಿಭೇದಿಗಳೆನಿಪುದೊಂದಚ್ಚರಿಯೇ || ೪ || ಎಡೆಗಿಡೆ ಗಗನಂ ಪವನಂ ನಡೆಗಿಡೆ ಬಿಲ್ವಡೆಗಳಿಸುವ ಕಣೆಗಳ ನೆಆನಂ || ಬಿಡೆ ನಟ್ಟು ಸುಭಟರಸುವಂ ನಡೆಯಿಸಿದುವು ಯಮಪುರಕ್ಕೆ ಯಮದೂತರವೋಲ್ ೧ ೪೨ || ಚ | ರವಿ ಕಿರಣಂಗಳಸ್ತಮಿಸೆ ಕಲೆ ಕೈಮಿಗೆ ಸುತ್ತಿ ಮುತ್ತಿ ದಿ | ವರಮನಾಗಸಂ ಪೊಳೆವ ಪೊಂಗಜಿಯಿಂ ಕವಿತಾಗೆ ಭೋರೆನಲ್ | ಪವನ ಜವಂಗಳಿರ್ನಲದ ಬಿಲ್ವಡೆ ಪೊಕ್ಕಿಸೆ ಬಾಣ ಸಂಕುಲ೦ || ಕವಿದುವು ತಳೆವಿಂಡು ಕವಿವ೦ತೆಲೆಯಿಕ್ಕಿದ ಕಾನನಂಗಳಂ || ೪೩ 11. 1. ತೋಳವಿಂಡು, ಗ, ಘ,