ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೩೮೫ ಚ !! ನಡೆಗಿಡೆ ಗಾಳಿ ಪೂಣಿ ಗಗನಸ್ಥಳಿ ತೆಕ್ಕನೆ ತೀವೆ ದಿಬ್ಬುಖಂ | ನಡುವಿರುಳಂತೆ ಕಲಿಸೆ ಪಟ್ಟ ಪಗಲ್ ರಣಮಂ ನಿರೀಕ್ಷಿಸಲ್ | ಪಡೆಯದೆ ದೇವರುಂ ದಿವಿಜಕಾಂತೆಯರುಂ ಬೆಂಗಾಗೆ ಪೂಜೆವೊ । ಕೊಡನೊಡನಾರ್ದರಿಡೆಯ ಬಿಲ್ವಡೆ ಬೀಜದುದಸ್ತ್ರವಿದ್ಯೆ ಯಂ 11 ೪೪ || ಮ || ದೆಸೆಯಂ ನುಂಗಿ ದಿನೇಶನಂ ನೊಣೆದು ರೋಭಾಗಮಂ ಪೀರ್ದು ಸಂ । ದಿಸಿ ಮಂದೈಸಿ ಧನುರ್ಬಲ೦ಗಳಿಸೆ ಬಾಣಶ್ರೇಣಿ ಸೇನಾ೦ಗದೊಳ್ || ಬಿಸುನೆತ್ತರ ಪೊಂಪೊಣ್ ಸೋತರೆ ಕರುಳ ಕಣ್ಣಾಲಿಗಳ ಸೂಸೆ ಖಂ | ಡಿಸೆ ಕೈಗಳ್ ಕಡಿಖಂಡನಾಗೆ ಕಣಕಾಲ್ಗಳ್ ನಟ್ಟುವು ಗ್ರಾಜಿಯೊಳ್ || ೪೫ || ಕಂ | ತುಡುವಂಬಂ ಬಿಡುವ೦ಬ೦ ನಡುವ೦ಬ೦ ಕಾಣ್ಣು ದಾರ್ಗಮರಿದೆಂಬಿನೆಗಂ || ಕಡುವಿಲ್ಲರ್ ಕಡುಕೆಯ್ತಿ ಸೆ ಕಡುವೇಗದೆ ಸೆರಿದುವರುಣ ಜಲದ ಪೊನ೪ ಮ | ಸೆರಗಂ ಪಾರದೆ ಪೂಣೆವೊಕ್ಕು ಪೊಜಮುಝಂ ತಾಗೆ ಕೈ ವೇಗಮ | ಚರಿಯಂ ಪುಟ್ಟಸೆ ತೀವಿ ತೋಟ್ಟಿಸುವುದು ಸೇರ್ದಿಕ್ಕೆ ಸರ್ವಾಂಗಮಂ ॥ ಶರಜಾಲಂ ಬಿಸುನೆತ್ತರು ನೊರೆನೆರ್ ಸೂಸೆ ಕರ್ನೆತ್ತರಂ | ಬಿರಿವಿಟ್ಟರ್ವಿಸೆ ಕೂಡೆ ಬಿಲ್ವಡೆ ಸಡಲ್ಪಟ್ಟಿತ್ತು ಸಂಗ್ರಾಮದೊ೯ 11 ೪೭ || || ೪೬ || ಉ | ಓವದೆ ಬಿಲ್ಲ ಬಿತ್ತಿ ಗರಡುರ್ತಿಸೆ ರೌದ್ರ ಶರಾಳಿ ರೋಮರೋ | ಮಾವಳಿದಪ್ಪದುರ್ಚೆ ಬಿಸುನೆತ್ತರ ಸುಟ್ಟುರೆ ಪರ್ವಿ ವಡ್ಮಿ ಜಿ || ಹ್ಯಾವಳಿಯ೦ದಮಾಗೆ ತೊವಲಿಕ್ಕಿದ ಪರ್ವು ಬೇಗೆಗಿರ್ಚಿನೊಳ್ | ಬೇವವೊಲಿರ್ದುವಿರ್ನಲದ ಬಿಲ್ಲಣಿಗಳ ರಣರಂಗ ಭೂಮಿಯೊಳ್ || ೪೮ || ಚ ! ಸನಿತ ಧನುರ್ಗುಣ ಧ್ವನಿ ಶತಪ್ರದ ಶಸ್ತ್ರಮರೀಚಿ ನಾಡೆ ಕ || ರ್ಗನೆ ಕನಿವೊಡು ಕಾರಮುಗಿಲಂತಿರೆ ಭೋರನೆ ಕೊಂಡುದಾಗಳc || ಬಿನಮಟತೆ ರಕ್ತವಾರಿ ಬೆದೆಗೂಡಿಸೆ ಸಾಲಿಡೆ ಪೆರ್ವಣಂ ರಣಾ | ವನಿತಲಮಿರ್ದುದಂಕುರಿತಮಾದವೊಲೊಕ್ಕ ಕರುಳೋಣಿ ೪೦ ! ೪೯ || ಮ 11 ಸತತಂ ಸತ್ಪಥವರ್ತಿಗಳ ಋಜುಗಳತ್ಯುತೃಷ್ಟ ವಂಶಂಗಳ | ಮೃತ ಸದ್ಧರ್ಮ ಗುಣಂಗಳ ತತಿಗಳ್ ನಿ೩ಂಶ ಧಾನುಷ್ಕ ಸಂ || ಗತಿಯಿಂದಂ ಪರ ಮರ್ವಭೇದಿಗಳನಲ್ ತೀಕ್ಷಂಗಳುಂ ಮಾಂಸ ಲೋ | ಹಿತ ವಸ್ತ್ರಂಗಳುಮಾದುವೆನ್ನರುಮನೇಂ ದುಸ್ಸಂಗಮೇಗೆಯ್ಯದೋ || ೫೦ || 33