೩೮೮ ರಾಮಚಂದ್ರಚರಿತಪುರಾಣಂ ಅ೦ತು ಸರಿದು ತಾಗುವುದುಚ | ಜವನರನಾವು ಕೊಂಡುವೆನೆ ಕರ್ಕಡೆ ಕೊಂಡುವು ಚಕ್ರಮಯೇ ವಂ! ದುವು ಲಯಕಾಲ ಚಕ್ರಮೆನೆ ನಾಳೆಯ ಕೋಲ್ ಜನನಾಳವೆಂಬಿನ೦ || ಕವಿದುವು ತೋಮರಂ ಜನನ ಡಾಮರವಾದುವು ಜಾನುದಪ್ಪಮಾ | ದುವು ತರವಾರಿಯಿಂದಿಯ ಲೋಹಿತವಾರಿಗಸವಾರಿಗg || ೬೧ || ಉ || ಪಾಯಿಸಿ ಪೊಯ್ಕೆ ಗೋಲಿಯಿಲರೊರ್ವರನೊರ್ವರಗುರ್ವು ಸರ್ವೆ ಕಾ | ೪ಾಯಸ ಶುಕ್ಕಿಯಿಂ ಸವೆದ ಸೀಸಕದಿಂ ಬಹು ರಾಹು ಮಂಡಲ || ಪ್ರಾಯಮೆನಿಪ್ಪ ದಾನವರ ಪಂದಲೆಗಳ ರವಿಮ೦ಡಲ೦ಬರ೦ | ಪಾಯೆ ಬಿಸಿಲ್ ಪೊಡ ರ್ಪುಗಿಡೆ ಪಾಳಿಸಿದತ್ತು ಪರಾಗ ಲೀಲೆಯಂ || ೬೨ || ಬಾಳುಡಿ ಪಾಜ ಬೀತಿ ಪಗಲುಳ್ಳದವೋಲ್ ರುಧಿರಂ ದಿಗಂತಮಂ | ಮೇಳಿಸಿ ಕೊರ್ವಿ ಕಲ್ಪದವಸಾನದ ಸಂಜೆಮುಗಿಲ್ಲ ವಂದನಂ || ಪಾಳಿಗೆ ಸೂಸಿ ಕೆ ಅದುಳ ತಂಡವಿಳಾವಳಯಕ್ಕೆ ಬಿಟ್ಟಿ ತಾ | ರಾಳಿಗಳಂತಗುರ್ವಿಸೆ ಭಯಂಕರವಾಯು ತುರಂಗ ಸಂಗರಂ | ೬೩ || ಕಂ | ತಾಯಿದ್ದಂಬರಮತ್ಯ ಲೋಳಮಸೃಕ್ಸಿಂಧು ಕಾರಂಬರಿವಿನೆಗಂ || ತಾಳುಂತಟ್ಟು೦ಬೊಯ್ದರ್ ಗೋಆಯಿಲರ್ ಸುಭಟರಟ್ಟೆಗಳ ತೇ೦ಕುವಿನಂ || ೬೪ || ಉ ! ಆಸವ ದೋಹಳಂ ತಮಗೆ ಕೈಮಿಗೆ ಬಾಳ ಜವೊಮ್ಮೆ ಬೆರ್ಚದು | ತ್ಸಾಹಮನಸ್ಸು ಕೆಯ್ತಿ ಆದು ಪೋಗದೆ ಮಣ್ಮಣಿಯಾಗೆ ವಾಜಿಯುಂ || ವಾಹಕರುಂ ಮರುಳ್ಳಡೆಯುಮಾಗಡೆ ತಮ್ಮೊಡನಾಡೆ ರಾಗದಿಂ | ವಾಹಕರಟ್ಟೆಯುಂ ತುರಗದಟ್ಟೆಯುಮಾಡಿದುವಾಜಿ ರಂಗದೊಳ್ ॥ ೬೫ || ಚ || ನರೆದು ನಿಶಾಟರೆಲ್ವುಯ ತಿಂದ ಗಜ೦ಗಳೆ ನಾವೆಯಾಗೆ ಪುಲ್ | ಮರುಳ ಕುಟುಂಬಮಂ ಪೆಣದ ಕೈಗಳೆ ಪುಟ್ಟುಗಳಾಗೆ ರಾಗದಿ೦ || ತೆರೆಯನಡಂಗೆ ಪೊಯ್ತು ಮುಗಿಲುದ್ದಮೆನಲ್ ಸರಿಯುತ್ತು ಮಿರ್ಪ ನೆ! ತರ ತೊಳೆಯಂ ಮರುಳೋ ಲಸಿ ಪಾಯಿಸುತಿರ್ದುವು ಯುದ್ಧಭೂಮಿಯೊಳ್ | ೬೬ | ಅಂತುಭಯ ಬಲದ ವಾಹಕ ವ್ಯೂಹವೊರ್ಮೊದಲೊಳೆ ಮಣ್ಮಣಿಯಾಗೆ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೮
ಗೋಚರ