ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ತ್ರಯೋದಶಾಶ್ವಾಸಂ ಮ | ಕೃತಿಚಕ್ರ ನಿಜಭಾರದಿಂ ತೆಣಚಿದಂಬನ್ನೆಗಂ ಚಕ್ರ ಚೀ || ತೃತವಾ ಕಲ್ಪಘನಾಘನ ಸ್ವನಿತವೆಂಬನ್ನಂ ಧನುರ್ದಂಡ ಟಂ || ಕೃತಮುದ್ದಾಮಮಯಾಟ್ಟಹಾಸ ರಸಮೆಂಬನ್ನಂ ಹಯಾನೀಕ ಹೇ || ಷಿತಮತ್ಯದ್ಭುತವಾಗೆ ತಾಗಿದುವು ತೇರ್ ತೇರೊ ರಣಕೋಣಿಯೊಳ್ || ೬೭ || ಕಂ ॥ ರಥಿಗಳ ರಥಿಗಳನಿಸೆ ಸಾ ರಥಿಗಳ ಸಾರಥಿಗಳೊಡನೆ ತಳಿ ಆಿಯೆ ಮರು | ಪ್ರಥದೊಳ್ ಮಿಳ್ಳಿ ಸೆ ಸಂಯಿಗೆ ರಥಂ ರಥಂಗಳೊಳಿದಿರ್ಚಿ ತಾಗಿದುವಾಗಳ್ 11 ೬೮ | ಚ ॥ ಕದನದೊಳಾರ್ದು ಸಾರ್ದಿಸೆ ಮಹಾರಥರಚ್ಚು ಸಿಡಿಲು ದೀಸು ಸೂ | ಸಿದುದರಗೀಲ್ ಕುಲ್ಲು ದು ಮಡಂ ಕಡಿವೋದುವು ಪಾಪೆ ರೂಪುಗೆ | ಟ್ಟುದು ನೊಗನೋರೆವೋಯ್ತು ತುರಗಂ ಪಡಲಿಟ್ಟುದು ವೈಜಯಂತಿ ಬಿ | ಅದು ರಥ ಚೋದಕರ್ ಮಡಿದರಾಗಳ ಪಾರ ಶರ ಪ್ರಹಾರದಿಂ 1 ೬೯ || ಕಂ 1 ಸಾರಥಿ ಮಡಿದೊಡಮಳ್ಳದೆ ತೇರಂ ಜೋಡಿಸುತುವಾಂತ ರಫಿಯೊಳ್ ಸೆರಗಂ ಪಾರದೆ ತಳ್ಳಿ ಜಲಿಯುತ್ತುಂ ಸಾರಥಿಯ:೦ ರಥಿಯುವಾಗೆ ಕಾದಿದರರೆಬರ್ _ || ೭೦ || ,

  1. ೭೧ 1.

ತಪ್ಪದೆ ರಣಮುಖದೊಳ್ ಮುಂ ತಪ್ಪದಟರನಿಸೆ ಮಹಾರಥರ್ ಜನನಾಳ೦ || ತಪ್ಪ ಕಣೆ ರೋಮರೋಮ೦ ದಪ್ಪದೆ ನಾಂಟಿದುವು ಸೀಂಟಿದುವು ವಿಧಿಲಿಸಿಯಂ ಕೃತ ಶಸ್ತ್ರವಿದ್ಯರ ಪ್ರತಿ ಹತ ಭುಜಬಲರುಭಯ ಬಲದ ರಥಿಗಳ ಗತಜೀ || ವಿತರಾದ‌ ಸಂಗ್ರಾಮದೊ ಇತಿರಥ ಸಮರಥ ಮಹಾರಥಾರ್ಧರಥರ್ಕಳ್ ತೆರೊಡು ಗಾಳಿಗೊಡ್ಡಿದ ನೀರದದೊಡ್ಡಿನವೊಲಾಗೆ ಕೂರಂಕುಶಮಂ || ಚಾರಿಸುತುಮಾನೆಗಳನಾ ಧೋರಣರಾ ರಣದೊಳಣೆದು ನೂpಕಿದರಾಗಳ್ | ೭ || | ೭೩ |