ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ರಾಮಚಂದ್ರ ಚರಿತಪುರಾಣ ೦ ಚ || ಮೊಗವಡಮಂ “ನಿಷಾದಿ ಕಳೆದಂಕುಶದಿಂದಣೆದಾರ್ದು ನೂಂಕೆ ಗಾ | ಳಿಗೆ ಗರಿಮೂಡಿದಂತೆ ಸರಿದಾನೆಗಳಾನೆಗಳೊಳ್ ಕಡಂಗಿ ಕಾ | ರ್ಮುಗಿಲವೋಲಟ್ಟಿ ಮುಟ್ಟಿ ಕಡುಪಿಂ ಬಿಡೆ ಪೋರ್ದುವು ಕೋಡ ಕೊಳ ಲ್ಲುಗುತರೆ ಕೋಳ್ಮೆದುಳೊರಸಿ ಮಸ್ತಕ ಪಿಂಡದ ಮೌಕ್ತಿಕೋತ್ಕರಂ !! ೭೪ || ನಡುಗೆ ಧರಾತಲಂ ಕದಳಿಕಾ ಪರಿಘ ಪ್ರತಿಘಾತದಿಂ ಮುಗಿಲ್ | ಪಡಲಿಡೆ ಕೋಪವುಂ ಜನಮುಮಂತ್ ಯುಮಾಸುರಮಪ್ಪಿನಂ ಮದಂ || ಬಿಡುತರ ಕೀಟ ತಾಗಿದುವೆರಡೆಯಾನೆಗಳಾನೆಯೊಳ್ ಸಿಡಿಲ್ 1 'ಸಿಡಿಲೊಳೆ ತಾಗಿದಂತೆ ಕಿಡಿ ಬೀಟ್ಟರೆ ತಾಗೆ ರದಂ ರದಂಗಳೊಳ್ | ೭೫ ಮ || ಉಗುನೆಂಟುಂಮದಧಾರೆ ಬಲ್ವರಿಗಳ೦ ದಂತಾ೦ಶುಗಳ ಬಳ್ಳಿ ಮಿ೦ || ಚುಗಳ೦ ಬಿಚ್ಚನೆ ಬಿಟ್ಟ ದಿಟ್ಟ ಸಿಡಿಲಂ ಕೀಳಾಡೆ ಬಂದೆಯೇ ಕಾ !! ರ್ಮುಗಿಲೊಡ್ಡಂ ಮುಗಿಲೊಡ್ಡು ತಾಗುವವೊಲೈ ತಂದಾನೆಯೊಡ್ಡಾನೆಯೊ | ಡ್ಡು ಗಳೊಳ್ ತಾಗಿದುವದ್ಭುತ ಸ್ವನಿತವೆಂಬನ್ನಂ ಬೃಹದ್ಭಂಹಿತಂ ॥ ೭೬ || ಅ೦ತು ದಂತಿಘಟಿ ದಂತಿಘಟೆಯೊಳಾಂತು ಮೊಗಮಿಕ್ಕೆಯುಂ ಜೋದರ್ ಜೋದರೊಳೇಸಾಡೆಯುಂ ಮಧ್ಯಮ ನಿಷಾದಿಗಳ್ ಮಧ್ಯಮ ನಿಷಾದಿಗಳೊಳಸಿ ಮುಸಲ ಕಣಾಯ ಕಂಪನ ಮುಸುಂಡಿ ಬಿ೦ಡಿವಾಳ ವಜ್ರಮುಷ್ಟಿ ಮುದ್ಧರ ಚಕ್ರ ಪರಶು ತೋಮರ ಪಾಶಾಂಕುಶಾದಿ ಶಸ್ತ್ರಾಸ್ತ್ರಂಗಳೊಳೆಚ್ಚುಮಿಟ್ಟು ಮಿಜಿದುಂ ಪೊಯ್ಯು ಮತಿಭಯಂಕರಾಕಾರವಾಗಿ ಕಾದುವಾಗಿ ಕ೦ 11 ಕೇತನ ದಂಡಾಹತ ಜೀ ಮೂತ ಘಟಾ ಪಟಲದಿ೦ ರವಾಹತ ಮದನ || ಸ್ಮಾತಂಗ ಕುಂಭದಿಂ ರಣ ಭೂತಲದೊಳ್ ಬಿಟ್ಟು ವೊಡನೆ ಮೌಕ್ತಿಕ ಮಣಿಗಳ || ೭೭೦ | ಚ !! ಕರಿಘಟೆಯಿರ್ಕೆಲಂಬಿಡಿದು ಕತ್ತಿಗೆಯ ಜಡಿಯುತ್ತು ಮಂಗ ರ | ಕರ ಪಡೆ ತಾಗೆ ಮಾರ್ಪಡೆಯ ಕತ್ತಿಗೆಯೊಳ್ ಜವನೆ ರ್ಮೇವೋರಿಯಂ | ತಿರೆ ತಲೆಮಟ್ಟು ತಳ್ಳಿ ಅದು ಮೆಯ್ತಸದಿಂ ಜವನುಂಡು ಕಾಣದಂ | ತಿರೆ ಕಡಿಖಂಡವಾಗೆ ಕರಮಾಸುರಮಾದುದು ಸಂಗರಾ೦ಗಣಂ || ೭೮ || ಕಂ || ಕಾಲ್ಕಾಪಿನ ಬಲ್ಲಣಿಯೊಳ್ ಬಲ್ಯದಿನಿದು ಮಡಿಯೆ ನೆತ್ತರ ತೋಟಗಳ್ | 1. ಬಿಸುಟ್ಟು, ಗ. ಚ. 2. ಕಿಡಿಯಪೋಲಾಗೆ ತಾಗಿ,