ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ೪ ರಾಮಚಂದ್ರಚರಿತಪುರಾಣಂ ಚ 11 ಜವನಿಕೆಯಂ ನಿಶಾಚರ ಕಬಂಧಮನಾಡಿಸಲಂಧಕಾರಮಂ | ರವಿ ಕಳೆದಿಕ್ಕೆ ತನ್ನ ಕರಪಲ್ಲವದಿಂದುವೆ ಪಿಂಗೆ ಸಣ್ಣ ಬಂ || ದುವು ಕರಿ ಕೀಜಿ ಬಂದುವು ಹಯಂ ರಣಭೂಮಿಗೆ ತೇರ್ ತೆರಳು ಬಂ | ದುವು ತಳಿಸಂದು ಬಂದುವು ಕಡಂಗಿ ಧನುರ್ಬಲಮಿರ್ವಲಂಗಳೊಳ್ !!೯೫|| ಅಂತು ಬಂದು ಕೈವೀಸುವುದುಂಕಂ || ಅಂತುಭಯ ಬಲದ ಚಾತು ರ್ದಂತಂ ಪೇಸೇತಿ ಕಾದಿ ದೆಸೆವಲಿಗುಡಲೆ೦ || ದಂತಕನಡುವುಳ್ಳಿಯನ ಓಂತಿರೆ ಕಡಿಖಂಡವಾಯ್ತು ರಣ ಮಂಡಲದೊಳ್ || ೯ || ಆ ಸಮಯದೊಳ್ ಸಂಗ್ರಾಮ ರಸ ರಸಿಕರಾಗಿ ಕಂ | ಮಾರೀಚ ಸಿಂಹ ಕಟಗಳ್ ಚಾರಣ ಶುಕ ಮಕರ ವಿಘ್ನ ಶರಪಂಜರ ಗಂ || ಭೀರ ಮದನಾ೦ಕುಶರ್‌ ಸಮ ರಾರಂಭದೊಳಿರ್ದರುಜದೆ ವಜ್ರ ಪ್ರಮುಖರ್ || ೧೭ || ಅಂತಿರ್ದ ಪೌಲಸ್ತನ ಪದಿಂಬರ್ ಸಾಮಂತರೊಳಂ ಪ್ರಭಾಮಂಡಲನ ಸಾಮಂ ತರ್ ಸಂತಾಪನುಂ ಪ್ರಥಿತನುಂ ನಂದನನುಂ ಉದ್ದ ತನುಂ ಮಹೋದಧಿಯುಂ ಉದ್ದಾಮಕೀರ್ತಿಯುಂ ವಿಘಟನುಂ ಉದ್ದಾಮನುಂ ಗಜನುಂ ದುರಿತ್ತಾಸ್ತ್ರನುಮೆಂಬ ಪದಿಂಬರು ಮೋರೊರ್ವರ೦ ಗಜಸನ್ನೆಗೆಯ್ದು ಕಾದುವಲ್ಲಿ ಕಂ|| ಸಂತಾಪನಂ ವಿರೋಧಿಗೆ ಸಂತಾಪಮನುಂಟುಮಾ ಬಲ್ಲಾಳಂ ಕ || ಊಾಂತ ಕೃತಾಂತನವೊಲ್ ಕೊಂ ದಂ ತಳಿಸಂತು ಮಾರ್ಬಲಂ ಮಾರೀಚ೦ || ೯೮ ೧. ಉ | ರಾವಣಸೇನೆ ಬಾಜಿಸೆ • ಜಯಾನಕಮಂ ರಘುರಾಮ ಸೇನೆಯೊಳ್ | ತೀವ ಭಯಾನಕಂ ಗಗನ ಮಂಡಲಮಂ ನಿಜ ಚಾಪ ಟಂಕೃತಂ | ಮೂವಳಸಾಗೆ ಮುತ್ತೆ ಮಕರಂ ಬಡವಾಮುಖದನ್ನಮಪ್ಪ ಬಾ | ಹಾವಳಿಯಿಂ ಮಹೋದಧಿಯ ಜೀವನಮಂ ತವುವನ್ನಮಾಂಟದಂ | ೯ || 1. ಕದಂಬ, ಚ, 2, ನಡ, ೧