ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ತ್ರಯೋದಶಾಶ್ವಾಸಂ ಅಂತವನ ನಚ್ಚಿನ ಕೈದುನಂ ಕಡಿಖಂಡಮಾಗೆಚ್ಚುಮ || ಮೊನೆಯಂಬಂ ದೊಣೆಯಿಂದಮುರ್ಚಿ ತಿರುವಾಯೊಳ್ ಸಾರ್ಚಿ ಬೇಗಂ ಪ್ರಹ) ಸ್ತನ ವಕ್ಷಸ್ಪಲಮಂ ಕರುತಿಸುವುದುಂ ಕಾಲಾಹಿವೊಲ್ ಕೊ೦ಡು ತೊ 0 ಟೈನ ಬೆನ್ನಿ ಪೋಣಮಟ್ಟು ಪೋಗೆ ಸರಲಿಂ ಮು೦ ಪೋದುವಾಯುಃಪ್ರಭ೦। ಜನವೆಂದಂದಿದಿರಾಂಪರಾರ್ ವಿಜಯಲಕ್ಷ್ಮಿ ಲೋಲನಂ ನೀಲನ೦ || ೯೦ || ಅ೦ತು ಹಸ್ತಪ್ರಹಸ್ತರಸ್ತಮಿಸೆಕಂ| ಕಾವೆಂ ನಳನೀಳರ್ ಕೊಲೆ ಸಾವ ದಶಾನನನ ಬಲಮನಿಂದಿಂಗೆಂಬಂ || ತಾವೃತ ಸಾಂಧ್ಯ ದ್ಯುತಿ ರಾ ಜೀವ ಸಖಂ ಪಶ್ಚಿಮಾಬ್ಬಿಯೊಳ್ ಮೆಳ್ಳರೆದಂ ೧ ೯೧ ೧ ಅ೦ತು ನೇಸಲ್ ಪಡುವುದುಮುಭಯ ಬಲಮಪಹಾರ ತೂರಮಂ ಪೊಯಿಸಿ ತಂತಮ್ಮ ಬೇಡಿಂಗೆ ಪೋಗಿ ಸಮರ ಪರಿಶ್ರಮಮನಾಜಿಸುತ್ತೊಲಗಂಗೊಟ್ಟ ರ್ಪು ದು ಮಾ ಸಮಯದೊಳ್ ಮ | ನಳನೀಳರ್ ಭುಜ ವೀರನಂ ಮೆಜರೆದುದಂ ಹಸ್ತಪ್ರಹಸ್ತರ್ ದ್ವೀಪ || ದೃಳಮಲ್ಲಾಡುವಿನ ಕರುಅದು ದೇವ ಸ್ತ್ರೀಯರುತ್ಸಂಗ ಮಂ || ಗಳ ಪೀಠಸ್ಥಿತರಾದುದಂ ನೆರೆದು ಚಾತುರ್ದ೦ತಮು೦ ಕಾದಿ ಮ। ಲಿಯಾದಂದಮುಮಂ ತಗುಳು ಪೊಗಳುತ್ತಿರ್ದರ್ ಕೆಲರ್ ಖೇಚರರ್೯೨|| .ಅದಲ್ಲದೆಯುಂಚ !! ಕೆಲರ್ಗನುಲೇಪನಂ ಕೆಲರ್ಗೆ ಭೂಷಣಮಂ ಕೆಲರ್ಗಾಯುಧಂಗಳಂ | ಕೆಲರ್ಗೆ ತನುತ್ರನಂ ಕೆಲರ್ಗೆ ವಾಜಿಗಳಂ ಕೆಲರ್ಗುನ್ಮದೇಭನಂ | ಕೆಲರ್ಗೆ ವರೂಥಮಂ ತಡೆಯದಟ್ಟುವ ದಂದುಗದಿಂದಮಂದು ಕಾ | ಣಲೆ ಬೆಳಗಾದುದಿರ್ವಲದ ನಾಯಕರ್ಗ೦ ಕದನಾನುರಾಗದಿ೦1 ೯೩ | ಅನ೦ತರ೦ ಕಂ || ಕದನ ರಸಾಸ್ವಾದನ ಲೋ ಭದಿನೆರಡುಂ ಪಡೆಯುವೊಡನೆ ಪಾರ್ದಿದ್ರಪುದೆ || ನ್ನು ದಯಮನಾನಿ೦ ತಡೆದಿ ರ್ಪುದು ಪದನ೦ದು ದಿನಪನುದಯಂಗೆಯ್ದ೦ 1. ಕಣ್ಣಲೆ. ಗ ಘ. H೯೪ . 34