ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಚಂದ್ರ ಚರಿತಪುರಾಣಂ || ೮೫ ಕಂ | ಇಳೆ ನಡುಗುವಿನಂ ರಥಮಂ ನಳನ ವರೂಥಕ್ಕೆ ಸೈತುವರಿಯಿಸಿ ಕೋಪಾ || ನಳನುದ್ದಮುರಿಯ ಹಸ್ತ೦ ಕೆಳರ್ದಂತಕನಂತ ಕಲುಷ ವಶ ಗತನಾದಂ ಆಗಿ ನಳ ನಿರೀಕ್ಷಣದಿನ ಜನ್ಮ ಜನಿತ ಕ್ರೋಧವತ್ಯದ್ಭುತವಾಗೆಕಂ || ಇಸ್ಲಾಂ ಧನುರ್ಜಾ ನಿನ ದ ಸೈನಿತಂ ಪೊಣೆ ನಳನಮೇಲಾ ಕ್ಷಣದೊಳ್ || ದುಸ್ತರ ತೇಜಂ ಕಏತದ೦ ಹಸ್ತದ ಮಳೆಯೆನಿಸಿ ಹಸ್ತನಂಬಿನ ಮಿಯಂ ಆಗಳವನ ಶರವರ್ಷವಂ ನಳಂ ಬಡವಾನಳನಂತೆ ತವಿಸಿಕಂ| ಪೊಜಮುಯ್ದಂತಾಪನ್ನಂ ಪೆಜತೆಯಂಬಂ ತೀವಿ ತೊಟ್ಟು ಹಸ್ತನ ತಲೆಯಂ || ಪಜಯಚ್ಚಂ ಸಂಗರದೊಳ್ ಮಲವಕ್ಕಂ ನಳನ ಕಣೆಗೆ ಮಣಿಯದುದುಂಟೀ || ೮ 11 ೮೭ ಅ೦ತು ಹಸ್ತನಸ್ತಮಿಸುವುದುಂ ಪ್ರಹಸ್ತನತಿ ಕುಪಿತನಾಗಿ ನಿಜ ವರೂಥಮ ನಳನ ವರೂಥಕ್ಕದಿರದಿದಿರಂ ಪರಿಯಿಸುವುದುಮಾ ಸಮಯದೊಳ್ ನೀಲಂ ನೀ ಮೇಘದಂತೆ ಗರ್ಜಿಸಿ ನಳನಂ ಪೆಜಿಗಿಕ್ಕಿ ನಿಲ್ಲುದು ಕಂ! 'ಎಂತು ಪೆಜಗಿಕ್ಕಿ ನಳನಂ ನೀಂ 'ತುಸಂದಾಂತೆ ಬಲ್ಪುಗಿಡದಣ್ಮಣ್ಯಂ | ದಂತಕನೆ ಮಸಗಿ ಮೇಲೆ ಟ್ವಿಂತೆವೊಲಿರ್ದ೦ ಪ್ರಹಸ್ತನಪ್ರತಿಮ ಬಲಂ || ೮೮ ಅಂತು ನೆರೆದು ನಿಂದು - ಕಂ || ಪಾಜು೦ಬಳಯಿ೦ದಿಡೆ ಜನ ಮಾಜದೆ ಕಡುವೇಗದಿಂದವೆಯ ರ್ಪುದುಮು || ಝಾ ಜು ಕಡಿವೋಗಲೆಚ್ಚು ಮಾಜಾಂಪುದು ಮೊಗ್ಗೆ ನಳನುಮಂ ನೀಲನುಮಂ 1. ಪ್ರಸರಿತ, ಗ. 2. ಅ೦ತು. ಚ. 3. ತಳಿಸಂದಂತೆ. . || ೮೯