ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೪c೧ ಅಂತು ವಜೋದರಂ ಸುರ ಸುಂದರೀ ವಿಮಾನೋದರಮನಲ೦ಕರಿಸೆ ಕ೦ || ದವ ದಹನಂ ಕಾನನಮಂ ತವಿಪಂತಿರೆ ಬಾಡವಾನಲ೦ ವಾರಿಧಿಯ೦ || ತವಿಪಂತಿರೆ ಪವನ ಸುತಂ ತವಿಸಿದನಗಣಿತಮೆನಿಪ್ಪ ದಾನವ ಬಲಮಂ 1: ೧೨೯ 1! ಅಣುವನ 1ಕೂರ್ಗಣೆಗಳ್ ನಡೆ ಪೆಣಮಯವಾದತ್ತು ಮೇಲೆ ಹವಣಿಲ್ಲದ ರಾ !! ವಣವಡೆ ಸರ್ವಿದ ಮರ್ವಾ ಕ್ಷಣದೊಳೆ ಕಿಡುವಂತೆ ಚ೦ಡಕರ ಕರ ಹತಿ ಯ೦ 1$ ೧೩೦ || ದಿವ್ಯಾಯುಧಂಗಳಂ ಗೆಲೆ ದಿವ್ಯಾಯುಧಮಸುರವಡೆಯನನಿಲ ತನೂಜ೦ !! ಸವ್ಯಾಪಸವ್ಯ ಮೆಚ್ಚು ರ ಣ ವ್ಯಸನಿ ಪಿಶಾಚವಡೆಗೆ ಬಾಣಸುಗೆಯ೦ 11 ೧೩೧ 11 ಆ ಸಮಯದೊಳ*- ಉ || ಮಾಲಿಗೆ ಜಂಬುನಾಲಿಗೆ ಮರುತನಯಂ ಕುಡೆ ಯುದ ದೊಳ್ ಕೃತಾಂ | ತಾಲಯಮಂ ನಿಜಾತ್ಮಜರ ಸಾವಿನೊಳುತ್ಕಟವಾಗೆ ಶೋಕವು ನೀಲಿಗೆ ಕೋಪವಾ ಪ್ರಳಯ ಭೈರವನ೦ತಿರೆ ಕುಂಭಕರ್ಣನಾ | ಭೀಲಮನೆ ಪೊತ್ತು ನಡೆದಂ ಕದನಕ್ಕಿದಿರಂ ತ್ರಿಶೂಲಮಂ || ೧೩೨ ॥ ಅ೦ತು ಕಡ೦ಗಿ ಬರ್ಪ ಕುಂಭಕರ್ಣನಂ, ಕಂಡು ಮಾರುತಿಯಂ ಪೆಜಗಿಕ್ಕಿ ರಘುವೀರನ ಬಲದ ಮಹಾಸಾಮಂತರ್ ಚಂಡನುಂ ಶಶಿಮಂಡಲನುಂ ಬಲಿಯುಂ ಮೊದಲಾಗೆ ಪಲರುಮಡ್ಡ೦ಬ೦ದು ತನ್ನ ಬಲಮನಳತೆ ಕಾದುತ್ತುಮಿರೆ ಕುಂಭ ಕರ್ಣನತಿ ಕುಪಿತನಾಗಿ ಬೇಗಂ ಪ್ರಕೋಭಣ ವಿದ್ಯಾ ಶರದಿಂ ಕಪಿಧ್ವಜರ ಧ್ವಜಿನಿ ಮೆಯ್ಯ ಜಯದೊಆಗುವಂತು ಮಾದುಂ ವಿದ್ಯಾಪ್ರಬೋಧಿನಿಯೆಂಬ ದಿವ್ಯ ಬಾಣ ದಿಂ ಸುಗ್ರೀವಂ ಹನುಮಂಮೊದಲಾಗೆ ಮಿಕ್ಕ ನಾಯಕರ ನಿದ್ರಾಮುದ್ರೆಯಂ ಕಳೆವುದು ಮನಿಬರುಂ ರಕ್ಕಸವಡೆ ಬಂಗುಡೆ ಕಾದುತ್ತುಮಿರೆ ಕಂಡು ಕಡುಮುಳಿದು 1. ಮಾರ್ಗನ, ಚ, 35