ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೨ ರಾಮಚಂದ್ರ ಚರಿತಪುರಾಣಂ ಕಂ || ಚಳಿಯಿಸಲಮರಾಚಲಮಂ ತುಳುಂಕಲಂಭೋನಿಧಾನಮಂ ದಿನಕ್ಷನ್ಮಂ | ಡಳಮನಿಳೆಗಿಟಿಸಲೆಂದಾ ಜಿ ಲಂಪಟಂ ದೆಸೆಗೆ ಮಸಗಿದ ದನುಜೇ೦ದ್ರಂ || ೧೩ || ಅ೦ತು ದಶಗ್ರೀವಂ ಸುಗ್ರೀವನ ಕಂಠಕ೦ದಳವಂ ಚಂಡ ಪರಶುವಿಂ ಖಂಡಿ ಸಲು ಸವಮಾನ ತನೂಭವನ ಪ್ರಾಣಪವಮಾನನಂ ಬಾಹು ರಾಹುಗಾಹಾರಮಿಕ್ಕ ಲುಂ ಪ್ರಭಾಮಂಡಲನ ಮಂಡಲಾಗ್ರಮಂ ಚಂದ್ರಹಾಸ ಪ್ರಭಾಮಂಡಲದಿಂ ಹತ ಪ್ರಭಾಮಂಡಲ೦ಮಾಡಲು ನಳನ ಕೋಪಾನಲನಂ ಖಡ್ಗಧಾರಾ ಜಲದಿಂ ನಂದಿ ಸಲು ನೀಲನ ನೀಲ ಲೋಹಿತದಿಂ ಭೂತಗಣಮಂ ತಣಿಸಲುಮುತ್ತಂಠನಾಗಿ ನಿಜ ವರೂಥಮಂ ರಿಪುವರೂಥಿನಿಗೆ ಸರಿಯಿಸಲೊಡರಿಸುವುದುಮಾ ಸಮಯದೊಳ್ ಮಂಡೋದರೀ ಜಠರ ಜಾಹ್ನವೀ ವಿಕಸಿತಾರವಿಂದಂ ತಂದೆಯ ಮುಖಾರವಿಂದಮಂ ನೋಡಿ ನಿಟಿಲ ತಟ ಘಟಿತ ಮುಕುಲಿತಾಂಜಲಿ ಪುಟ ಪ್ರಭಾಮಂಡಲ೦ಮಾಡಲು ಕಂ | ತ್ರಿ ಪತಾಕೆ ನಿನ್ನ ನಿಟಲದೊ ಳ ಪಾ೦ಗದೊಳ್ ಕೆ೦ಪು ಸಮನಿಪನ್ನೆವರಂ ಸೈ | ರಿಪುದೆ ವಲಮೆನಗೆ ಬನ್ನಂ ನೃಪೇ೦ದ್ರ ಬನ್ನಕ್ಕೆ ಬೇಜತೆ ಕೋಡೆರಡೊಳವೇ {! ೧೩೪ || ಉ | ನೀcಬರೆಗಂ ಕಪಿಧ್ವಜರಸಾಧ್ಯರೆ ನಿನ್ನೊಳಿದಿರ್ಚುನನನಾ || ನಂ ಬೆಸಸೆನ್ನನಂಜಿದೊಡವಂದಿರ ಬಾಲೆದಂದಪೆಂ ರಣಾ || ಡಂಬರದಿಂದಮುಂಜದೊಡೆ ಸಂದಿದಂದ ಸೆನೆಂದು ಪೂಣು ಶೌ | ರಾಂಬುಧಿ ಬೇಡಿದಂ ಬೆಸನನಿಂದಗಿ ದಾನವ ಚಕ್ರವರ್ತಿಯ:c_| ೧೩ || ಅಂತು ತಂದೆಯಂ ಬೆಸನಂ ಬೇಡಿಕೊಂಡು... - ಕಂ &: ಗಿರಿಗಳೆ ಪರಮಾಣುಗಳೆನೆ ಸರೋಜ ಭವನೀ ಕರೀಂದ್ರಮಂ ಮಾಡಿದನೆ೦ || ದಿರದದ ಕಾಯ ಬಲಮc ನಿರೂಪಿಸ ನಾಗರಾಜನುಂ ನೆರೆದವನೇ || ೧೩೬ 11. ಎಂಬಿನವಗುರ್ವುವೆತ್ತುದಂ ತ್ರೈಲೋಕ್ಯ ಕಂಟಕವೆಂಬಾನೆಯನೇಜಿ ಪ್ರಳಯ ಪ್ರಕೋಭವಾದಂತೆ ಮುಳಿದು ಬರೆ ವಾನರಬಲಂ ದೋರ್ನಲಮನುಳಿದು