ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YoY ರಾಮಚಂದ್ರಚರಿತಪುರಾಣಂ ಚ | ತಿರುವಿನೊಳಿಟ್ಟು ಕೂರ್ಗಣೆಗಳಂ ಧನುವಂ ಪೊಆಮುಯ್ಸನೆಯು ವಂ! ತಿರೆ ತೆಗೆದಸ್ತ್ರವಿದ್ಯೆಗಿವನೊಳೊರೆಯಾರೆನೆ ಮೇಘವಾಹನಂ || ತುರಗವನೆಚ್ಚು ಸಾರಥಿಯನೆಚ್ಚು ಪತಾಕೆಯನೆಚ್ಚು ಬಿಲ್ಲನೆ | ಚು ರಥಮುನೆಚ್ಚು ಪರ್ಚುನಮಾಡಿದನಾ ಜನಕಾತ್ಮಜಾತನ೦ || ೧೪೨ || ಅಂತು ವಿರಥನಂ' ಮಾಡಿ ಕಂ | ದನುಜ ಸುತಂ ಪನ್ನಗಶರ ದಿನಿಸುವುದುಂ ಜನಕಸುತನನದು ಪೆಣೆದಹಿಬ೦ !! ಧನದಿಂ ಪೊಡರ್ಪುಗುಂದಿಸೆ ತನುವಂ ಮಂದಿಳೆಗೆ ಬಿಟ್ಟು ಮೂರ್ಛಗೆ ಸಂದಂ || ೧೪ || ಅ೦ತತಿ ಪ್ರಚ೦ಡ ಬಲಂ ಪ್ರಭಾಮಂಡಲಂ ಮೂರ್ಛಿತನಪ್ಪುದುಮಿಲಿಂದ್ರ ಜಿತುವಾರಂ ಸುಗ್ರೀವನಂ ವಿರಥನಂ ಮಾಡಿ ಪನ್ನಗಾಸ್ತ್ರದಿಂದಿಸುವುದುಂ ಉ || ಕಾಲಡಿಯಿಂ ಕೊರಲ್ವರೆಗಮಿಂದಗಿಯೆಚ್ಚ ಫಣೀಂದ್ರ ಸಾಯಕಂ ಕೀಲಿಸಿದಂತೆವೋಲ್‌ ಬಿಗಿಯೆ ಸುತ್ತುವುದುಂ ಬಸಮುತ್ತು ಮುಚ್ಚೆ ಕ | ಣ್ಣಾಲಿಗಳಿಚ್ಛೆಗೆಟ್ಟು ಕಪಿಕೇತನನಾಗಳೆ ಮುಚ್ಚೆ ವೋಗೆ, ಶ। ಕ್ರಾಲಯಮಂ ಪಳಂಚಿದುದು ದಾನವಸೈನ್ಯ ಜಯಾನಕ ಸ್ವನಂ || ೧೪೪ || ಮತ್ತಿತ್ತಲೊಂದು ಮೊನೆಯೊಳ್ - ಕಂ|| ಮಾಯಾ ಯುದ್ದದೊಳಂ ದಿ ವ್ಯಾಯುಧ ಯುದ್ರದೊಳಮಧಿಕ ಬಲರುಭಯ ಬಲಂ | ಜೀಯೆಂಬಿನೆಗಂ ಕಾದಿದ ರಾಯತಿ ನಿಲೆ ಕುಂಭಕರ್ಣನುಂ ಮಾರುತಿಯುಂ || ೧೪೫ || ರಣಕರ್ಕಶನಸುರ ಕುಲಾ ಗ್ರಣಿ ನಿರಥಂಮಾಡಿ ವೀರನಂ ಖಚರ ಕುಲಾ || ಗ್ರಣಿಯನವಯವದೊಳಣುವನ ನಣುವಂ ಪಿಡಿವಂತೆ ಕುಂಭಕರ್ಣ೦ ಪಿಡಿದಂ | ೧೪೬ 1. ಚ | ಅಮಿತ ಪರಾಕ್ರಮ ಪ್ರಥಿತರಪ್ಪ ಕಪಿಧ್ವಜರುಂ ವಿಯಚ್ಚರ | ಪ್ರಮುಖರುಮಡ್ಡಿ ದರ್ ನೆರೆದು ರಾವಣ ಸೇನೆಯೊಳಿ ಕಾದಿ ಭಂ