ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೦ ರಾಮಚಂದ್ರ ಚರಿತಪುರಾಣಂ ಚ ॥ ಪಲವು ಗಜಂಗಳುಂ ಪಲವು ವಾಜಿಗಳುಂ ಫಲವುಂ ರಥಂಗಳುಂ | ಪಲರುಮುದಗ್ರ ವೀರ ಭಟರುಂ ಪಲವುಂ ತೆದಾಯುಧಂಗಳಿ೦ || ಹಲವು ವಿಧಂಗಳಿಂ ಪಲವುಮೊಡ್ಡಣದಿಂ ಪಲರುಂ ಪೊಗಟಿನಂ | ತೊಲಗದೆ ತಾಗಿ ತಳಿ ಆಯೆ ನಾಡೆಯುಮದ್ದು ತಮಾದುದಾಹವಂ 1 ೯ || ಆ ಮಹಾಹವದೊಳ್ ಉ | ವಾನರ ಸೇನೆ ದಾನವರ ಸೇನೆಯನಳ್ಳು ಜತೆ ಕಾದೆ ಕ೦ಡು ಸ೦! ಚಾನನದಂತೆ ಗರ್ಜಿಸಿ ದಶಾನನನೆಯ್ದರೆ ಬೆರ್ಚಿ ಪೋಗೆ ದೀ | ನಾನನನಾ ಕಪಿಧ್ವಜಿನಿ ಬೇಗಮದಂ ಪೆಜಿಗಿಕ್ಕಿ ತಾಗಿದಂ | ದಾನವ ರಾಜನಂ ಜವನ ಮು೦ಬಿವನೆಂಬಿನೆಗಂ ವಿಭೀಷಣಂ || ೧೦ || ಅ೦ತು ತಾಗುವುದು ಕಡುಮುಳಿದು ರಾವಣಂ ವಿಭೀಷಣಂಗಿಂತೆಂದಂಕಂ || ಎನ್ನೊಡನೆ ಪುಟ್ಟ ಖಚರ ಕು ಲೋನ್ನತಿ ಕೀಪ್ಪಿಟ್ಟು 'ತಕ್ಕುಗಡೆ ಕಿಂಕರ ಭಾ || ವಂ ನಿನಗೆ ಸಮನಿಸಿತ್ತು ಕೆ ಲನ್ನಗುವಿನಮೆಲಿ ನೀಚ ಭೂ ಗೋಚರರೊಳು ! ೧೧ ! ಅಕ್ಷಣಮಪ್ಪ ಸಿರಿಯಂ ದಕ್ಷಿಣ ಭರತಖಂಡ ಧರೆಯಂ ಯುವ ರಾ || ಜ ಕ್ಷೇತ್ರ ಚಾಮರನನು ದಕ್ಷನ ದೊರೆಗೆಟ್ಟ ಮಾನವಂಗಾಳಾದ್ರೆ : | ೧೨ || ಎಂದು ಮೂದಲಿಸಿಕ೦ !! ತನಗಧಿಕಮಾಗೆ ಮನದೊಳ್ ಮುನಿಸ: ವಿಭೀಷಣನನೆಂದ ನಸುರೇ೦ದ್ರನದೆಂ । ತನುಜನೊಡನಾ೦ ತೊಡರ್ಚುವೆ ನನುವರಮಂ ಗೋತ್ರ ವಧ ಮಹಾಪಾತಕಮಃ | ೧೩ || ಅದನೆನ್ನ ಮುಂತಣಿಂ ತೊಲಗಿ ಪೋಗೆಂದ ದಶಮುಖನ ದುರುಕ್ತಿಗೆ ವಿಭೀಷಣ೦ ಕೋಪಗ್ರಹವೇಶಮನಸ್ಸು ಕೆಯ್ದು ಹಿತಮನಜನಿಸಿದೊಡೆನ್ನಂ ಪೋ ಮಡಿಸಿ ಕಳೆದಂದೆ ನಿನ್ನ ಸುಧರಿಕೆಯುಂ ತಕ್ಕೂ ಯುಂ ಪಜಿಪಟ್ಟು ಪೋದು 1. ಮುಟ್ಟು ಚ. - - ... . .. - - - -