ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೦t ಕಂ r ಇಂದಿನನುವರದೊಳಪಜಯ ಮುಂ ದನುಜಂಗುಂಟುಮಾಮಿನ ವಂಶಜನೆ೦ | ದಂದಧಿಕ ರಾಗಮಂ ತಳೆ ದಂದದಿನಿನನುದಯಶಿಖರಿ ಶೇಖರನಾದ || ೪ || ಅ೦ತು ನೇಸರ್ ಮೂಡುವುದುಂ ದಶವದನನೆ೦ದಿನ೦ದದಿ೦ ರಣಭೂಮಿಗೆ ನಂದೊಡ್ಡಿ ನಿಲ್ವು ದುಮಿತ್ತ ರಾಮಲಕ್ಷಣ ನಿರ್ವಶಿ್ರತ ನಿತ್ಯ ನಿಯಮರ್‌ ದೇವ ನಿತ್ತ ದಿವ್ಯ ಕವಚಮಂ ತೊಟ್ಟು ದಿವ್ಯಾಭರಣ ಭೂಷಿತರಾಗಿರ್ಪುದುಂ ತರಳವೃತ್ತಂ || ದನುಸುತಂ ಕಿ೬ತಿ ತನ್ನನಾ ಮುಳಿಸಿಂ ಮೃಡಾದ್ರಿಯ ಸಿಂಹ ವಾ | ಹಿನಿಯ ರೂಪಿನೊಳಾಹನಕ್ಕೆ ಸಹಾಯವಾಯ್ತು ರಘದ್ವಹಂ || ಗೆನಿಸಿ ಕಾಯ ಬಲಂ ಕನತ್ಕನಕೊಪಲಾಕ್ಷಿ ಬೃಹದ್ದು ಹಾ | ನನಮಗುರ್ವಿಸೆ ತುಂಗಶೃ೦ಗಮೆ ಕೋರೆದಾಡೆಗಳಾದವೋಲ್ | ೫ || ಚ | ವಿಳಯ ಘನಾಘನಂಗಳೆನೆ ಪಕ್ಷ ಯುಗಂ ನಡೆತರ್ಸ ರೋಹಣಾ ! ಚಳ ಮೆನೆ ಪಂಚ ವರ್ಣ ವಿಲಸನು ಬಿಚ್ಚನೆ ಬಿಟ್ಟ ದಿಟ್ಟಗಳ್ ಪೊಳೆವುದಿತಾರ್ಕ ಬಿಂಬಮೆನೆ ಚ೦ಚು ಮರೀಚಿ ಶತಪ್ರದಾಪ್ರಭೋ ! ಜ್ಞಳಮನೆ ಭೀಕರಂ ಗರುಡವಾಹಿನಿ ವಿದ್ಯೆಯ ವಿಕ್ರಿಯಾ ಕ್ರಮಂ || ೬ || ಅ೦ತಗುರ್ವಾಗೆ ನಿಗುರ್ವಿಸಿದ ಸಿ೦ಹ ಗರುಡ ವಾಹನಂಗಳನೇ ಸಿಂಹ ಗರುಡ ಧ್ವಜ೦ಗಳನೆತ್ತಿಸಿ ದೇವ ನಿಶ್ಮಿತಂಗಳಪ್ಪ ಸಿತಾತಪತ್ರಂಗಳಂ ಪಿಡಿಯಿಸಿ ಸುಗ್ರೀವ ಪ್ರಭಾಮಂಡಲ ಮರುತ್ತು ತ ವಿಭೀಷಣ ಪ್ರಮುಖ ನಿಖಿಲ ವಿದ್ಯಾಧರರ್ ಬಳಸಿ ಬರೆ ಸಂಗ್ರಾಮಭೂಮಿಗೆ ಬ೦ದೆ೦ದಿನ೦ದದಿನೊಡ್ಡಿ ನಿಲ್ಲುದುಂ-- ಕಂ || ಎರಡೊಡು೦ ತಾಗಿ ಭಯಂ ಕರಮೆನೆ ಕಾದಿದುವು ಪಜದ ತಲೆ ನೆತ್ತರ ಸು.!! ಟ್ಟುರೆ ಕಂಡದಿಂಡೆ ಕೋದು ಳ ರಾಶಿ ನೆಣದುರ್ವು ಸರ್ವೆ ಸಮರಾವನಿಯೊಳ್ | ೭ || ವಾರಣ ಘಟೆಯುಂ ಜೋದರು ಮಾರೋಹಕರುಂ ತುರಂಗ ದಳವು ರಥಿಯುಂ || ತೇರುಮೊಡನಯೆ ಪೋಲ್ಲ ಶ್ರೀರೊಡುಂ ಪವನ ಹತ ಘನಾಘನದೊಡ್ಡ | ೮ ||