ಚತುರ್ದಶಾಶ್ವಾಸಂ ೪೧೧ ದಿನ್ನಾದೊಡಂ ತ್ರಿಭುವನ 'ಸ್ತವನೀಯಮಪ್ಪ ನಮ್ಮ ತೋಯದವಾಹನಾನ್ವಯಕ್ಕೆ ಬನ್ನಮಪ್ಪಂತು ಸರಪ್ರೇಯಸಿಗಲಿಸಂ ತಂದ ನಿರ್ಬುದ್ಧಿ ಕೆಯನುುದು ನಿನಗಂ ನಿನ್ನ ವಂಶಕ್ಕಮಕಾಲ ಮೃತ್ಯುವಂ ತಾರದೆ ರಾಮಸ್ವಾಮಿಗೆ ಜಗನ್ಮಾತೆಯಂ ಸೀತಾ ದೇವಿಯನೊಪ್ಪಿಸಿ ನಿನ್ನ ಸಾಮ್ರಾಜ್ಯ ಪದವಿಯೊಳ್ ಸದುಳ೦ನಿಲ್ಲುದೆನೆ ಮುಳಿದು ತಿರುವಾಯೊಳಂಬಂ ತೊಟ್ಟು ಮುಟ್ಟೆ ವರೆ ಕಂ | ತ್ರಿ ಪತಾಕಾ ಭೀಷಣ ತರ ಲಪನಂ ತೆಗೆದಿಸೆ ವಿಭೀಷಣಂ ರಾವಣ ಕೀ !! ರ್ತಿ ಪತಾಕಾ ದ೦ಡ೦ಬೆರ ಸು ಸತಾಕಾ ದಂಡಮುಡಿದು ಕೆಡೆದತ್ತಾಗಿ 11 ೧೪ || ಅಂತು ವಿಭೀಷಣನೇ ಸಾಡೆ ತಾನುಮೊಡನೆ ಕಂ || ಸೋದರನ ಧನುರ್ಗುಣಮಂ ಛೇದಿಸಿದ ರೋಷಿ ರಾವಣಂ ಮದ ಮದಿರೋ | ನ್ಮಾದವಶಂ ಧರ್ಮ ಗುಣ 'ಚ್ಛೇದನಮಂ ಮಾಲ್ಪುದೆಂಬುದೊ೦ದಚ್ಚರಿಯೇ ಅ೦ತು ದಶಾನನಂ ನಿಜ ಶರಾಸನಮಂ ಖಂಡಿಸೆ || "Y ii ಕಂ || ದಶವದನ ಶರಾಸನಮಂ ನಿಶಾತ ಶರದಿ೦ ವಿಭೀಷಣಂ ಖಂಡಿಸಿದ೦ || ದಶವದನನುಂ ವಿಭೀಷಣ ನ ಶರಾಸನಮಂ ನಿಶಾತ ಶರದಿಂ ಕಡಿವಂ !! ೧೬ || ಅ೦ತು ಕಲುಷ ವಶ ಗತರಾಗಿ ಕ೦ ಪಿತೃವುಂ ಪಿತೃವ್ಯನುಂ ಕಾ ದೆ ತನ್ನೊಳಿಂದಗಿಗೆ ಪಕ್ಷವಾದುದು ಲ೦ಕಾ !! ಪತಿಯೊಡನೆ ತಕ್ಕುದೊರ್ಮರ ದ ತಿಗುಡು ಮತ್ತೊಂದು ಮರನನೇ೦ ಸತ್ತಾಗುವ || ೧೭ || ಕಾದಿಡರಿಸೆ ಅಂತು ಇಂದ್ರಜಿತ್ತು ಮಾರನೆಡೆವೊಕ್ಕು ವಿಭೀಷಣನೊ ಲಕ್ಷಣಂ ನಿಜ ವರೂಥಮನಾತನ ವರೂಥಕ್ಕಡ೦ನೂ೦ಕಿ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೧
ಗೋಚರ