ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೪ ಮ || ಹೃದಯಂ ಸೀತಾನಿಮಿತ್ತಂ ಮನಸಿಜನಿಗೆ ಪಂಚೇಷುಮಿಂ ಭಿನ್ನವಾಗಿ | ರ್ದುದಂ ಲಕ್ಷ್ಮೀಧರ೦ ಕೋಪದಿನಿಡೆ ಪೆಱತೇಂ ಚಕ್ರರತ್ನಕ್ಕೆ ಪಾಡಾ ! ದುದೆನಲ್ ನಟ್ಟು ರ್ಚಿ ಬೆನ್ನಿಪೋಷಿಮಡೆ ವಿಗತ ಪ್ರಾಣನಾ ದಾನವೇಂದ್ರಂ | ತ್ರಿದಶೇಂದ್ರಂ ವಜ್ರದಿಂದಿದ್ದೊಡೆ ನಡುಗೆ ನೆಲ೦ ಬೆಟ್ಟು ಬೀಳ್ವಿಂತೆ ಬಿಟ್ಟಿ೦ II೧೮೯| ಅಂತು ಚಕ್ರಹತಿಯಿಂ ಧರಾತಲದೊಳ್ ಬಿಟ್ಟು ಚ | ಅಸುರನನರ್ಘ ಶೋಣಮಣಿ ಭೂಷಣ ದೀಧಿತಿಯೊಳ್ ಕಿರೀಟದೊಳ್ | ಮಿಸುಗುವ ಪದ್ಮರಾಗ ರುಚಿಯೊಳ್ ಪೊಅಪೊಣ್ಮುವ ರಕ್ತ ವಾರಿಯೊಳ್ | ಮುಸುಕಿ ರಣಾವಲೋಕನ ಕುತೂಹಲದಿಂ ನೆರೆದಪ್ಪ ರೋಗಣ | ಕೃಸುರ ಕುಲಾಧಿದೇವತೆ ಚಿತಾನಲನಿಂ ಸುಡುವಂತೆ, ತೋ ಆದಂ ! ೧೯೦ || ಮ|| ಸ್ರಗಿ ಅಸಿರತ್ನಂ ಚಕ್ರರತ್ನಂಬಡೆದನಮಿತ ಶಸ್ತ್ರಾಧಿದೈವಂಗಳಂ ಸಾ | ಧಿಸಿದಂ ಕೈಲಾಸಮಂ ಚಾಲಿಸಿದನಖಿಲ ದಿಕ್ಷಾಲರಂ ಗೆಲ್ಪನಂತ | ಸ್ಪ ಸುರೇಂದ್ರಂ ತನ್ನ ಶಸ್ಕಾನನದೊಳೆ ಮರಣ ಪ್ರಾಪ್ತನಾದಂ 'ದಲಂದ | ನ್ಯ ಸತೀ ಸಂಭೋಗ ಕೇಳೀ ರತರುಣದವರ್ಗಳ್ ಸಾವುದಿನ್ನಾವ ಚೋದ್ಯಂ || ೧೯೧ || ಅಂತು ದಶಾನನಂ ಯಮಾನನಮಂ ಪುಗುವುದುಂಚ | ಸುರಿದುದು ಪುಷ್ಪವೃಷ್ಟಿ ಸುರ ದುಂದುಭಿ ಪೂರ್ಣಿಸಿದತ್ತು ಪೇಂದ್ರನಂ । ಪರಸಿದುದ ಆಲಿಂ ಸುರಗಣಂ ಮಿಳಿರ್ದು ಜಯಧ್ವಜಂ ನಿಶಾ | ಚರ ಬಲಮೋಡಿದತ್ತಭಯ ಘೋಷಣಮುಣಿದುದಬ್ಬಿ ಘೋಷಮಂ | ಪಂಭವಿಸಿತ್ತು ವಾನರ ಪತಾಕಿನಿಯೊಳ್ ವಿಜಯಾನಕ ಸ್ವನಂ !! ೧೯೨ ॥ ಆಗಳವನೀತಲದೊಳ್ ಬಿಟ್ಟಿರ್ದ ರಾವಣನಂ ವಿಭೀಷಣಂ ಕಂಡು ಸಹೋ ದರ ಸ್ನೇಹಂ ಕಾರಣಮಾಗೆ ಮೂರ್ಛವೋಗಿ ಶೀತಲ ಕ್ರಿಯೆಯಿನೆಂತಾನುಮೆತ್ತು ಮತ್ತಮತಿ ಪ್ರಾಪಂಗೆಯು ಶೋಕ ವಿಕಲನಾಗಿರ್ದನಿತ್ತ ರಾವಣಂಗೆ ಮರಣ ಮಾದುದನಅದು ರಂಭೆಯುಂ ಚಂದ್ರಾನನೆಯುಂ ಚಂದ್ರಿಕೆಯುಂ ಪ್ರವರೆಯು ಮೂರ್ವಶಿಯುಂ ಮಂಡೋದರಿಯುಂ ಕಮಲೆಯುಂ ಕಮಲಾನನೆಯುಂ ರುಕ್ಕಿಣಿ ಯುಂ ರತ್ನಮಾಲೆಯುಂ ಶ್ರೀಮತಿಯುಂ ಶ್ರೀಮಾಲೆಯುಂ ಶ್ರೀಕಾಂತಯುಂ ಸಂಧ್ಯಾ ಮಾಲೆಯುಂ ತಟಾಲೆಯುಂ ಅನಂಗಸೌಂದರಿಯುಮಾನ೦ದೆಯುಂ ವಸುಂಧರೆ ಯುಂ ಪ್ರಭಾವತಿಯುಂ ಪದ್ಮಾವತಿಯುಂ ಭಾನುಮತಿಯುಂ ಧೃತಿಯುಂ ಮನೋ 1: ದಲೆಂದದ ಸತೀ, ಗ, ಫ, ಚ. 38