ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆto ರಾಮಚಂದ್ರಚರಿತಪುರಾಣಂ ಕಂ|| ಜಲಜಾಕ್ಷಿಗೆ ಸೀತೆಗೆ ರಘು ಕುಲ ತಿಲಕಂ ಸುಟ್ಟ ತೋಚಿದಂ ಮುನ್ನಂ ಕೇ || ವಲ ಲದ್ದಿ ದೇಶಭೂಷಣ ಕುಲಭೂಷಣ ಸಾಧುಗಳ ಸಮನಿಸಿದೆಡೆಯಂ ಅಂತು ಪವನ ಪಥದೊಳ್ ಮನಃಸವನ ವೇಗದಿಂ ಬರ್ಪ ಸಮಯದೊಳ್ 11 ೫ || ಕಂ|| ಕನಕ ಪ್ರಾಕಾರದೊಳಂ ವನ ಮಾಲೆಯೊಳಂ ಮನಕ್ಕೆ ವಂದೀ ಪುರಮಾ | ವನದೆಂದು ರಘದ್ವಹನಂ ಜನಕಜೆ ಬೆಸಗೊಂಡಳಂದಯೋಧ್ಯಾ ಪುರಮಂ || ೨೬ !! ಅಂತು ಬೆಸಗೊಳ್ಳುದು ಶ್ರೀರಾಮದೇವರಿದೆಮ್ಮಯೋಧ್ಯಾ ಪುರಮೆಂದುಪೇ ಉತ್ತುಂ ಪುರ ಬಹಿಃಪುರವನೆಯ್ದೆ ಬರ್ಸ ಸಮಯದೊಳ್ ನಾನಾವಿಧ ವಿಮಾನಂ ಗಳನೇಜ್ ಬರ್ಪ ವಿದ್ಯಾಧರ ಪರಿವೃಢರಿ೦ ಪರಿವೃತನಾಗಿ ಪುಷ್ಪಕ ವಿಮಾನಮನೇ ಬರ್ಸ ರಾಮಸ್ವಾಮಿಯ ಬರವನಅದು ಮಹಾವಿಭೂತಿಯಿಂ ಪ್ರಮೋದ ಮುದಿತ ಹೃದಯರಾಗಿ ಕಂ || ಇಭಮಂ ನೀಲಾಚಲ ಸ ೩ಭಮಂ ಶತ್ರುಘ್ನ ಸಹಿತಮೇಜ ವಿಭೂಷಾ || ಪ್ರಭೆ ನಭವನಡರೆ ಭರತಂ ಶುಭ ರತನಿದಿರ್ಗೊಳಲಯೋಧ್ಯೆಯಂ ಪೊಯಮಟ್ಟಂ || ೨೭ || ಅಂತ ಮಹಾವಿಭೂತಿಯಿಂ ಬರ್ಪ ಭರತ ಶತ್ರುಘ್ನರಂ ರಾಮಸ್ವಾಮಿ ಗೆಂಟ ಆಿಳೆ ಕಂಡು ಪುಷ್ಪಕ ವಿಮಾನದಿನವನಿಗವತರಿಸೆ ಭರತ ಶತ್ರುಘ್ನರುಮಾನೆಯಿಂ ದಿಲಿದು ಬಂದು ಪಾದ ಪ್ರಾಂತದೊಳ್ ಸರ್ವಾ೦ಗ ಪ್ರಣತರಾಗಿರ್ಪುದು ರಾಮ ಸ್ವಾಮಿ ತೆಗೆದಪ್ಪಿಕೊಂಡು ಪರಸಿದಿಂಬಲಕ್ಕೆ ಸೀತಾದೇವಿಗಂ ಲಕ್ಷ್ಮೀಧರಂಗಮನು ಕ್ರಮದಿಂ ಪೊಡೆವಟ್ಟು ಪರಕೆಯಂ ಕೈಕೊಂಡೋರೊರ್ವರ ಕುಶಲ ವಾರ್ತೆಯಂ ಬೆಸಗೊಂಡು ಸಂತುಷ್ಟ ಚಿತ್ತರಾದನಂತರಂ ಸುಗ್ರೀವ ಪ್ರಭಾಮಂಡಲ ಮರುತ್ತು ತಾದಿ ಗಳಿ೦ ಪರಿವೃತರಾಗಿ ಮ | ಮಣಿಘ೦ಟಾ ಮಣಿಕಿಂಕಿಣೀ ಮಣಿವಿತಾನ ಭ್ರಾಜಿಯಂ ನೇತ್ರ ಭೂ | ಷಣಮಂ ಲೀಲೆಯಿನೇಜಿ ಪುಷ್ಪ ಕಮನುಷ್ಯತನಾನೀಕ ತೋ ||