ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೫ ಕಂ || ಸವಣಿಲ್ಲದ ಲಂಕೆಯ ಜಿನ ಭವನಂಗಳೊಳೆಲ್ಲನರ್ಚನಾ ದ್ರವ್ಯಕ್ಕಂ || ಸವಣಿಲ್ಲೆನೆ ರಾಮಂ ಜಿನ ಸವನೋತ್ಸವದೊಳ್ ಸುರೇಂದ್ರನಂ ಗೆಲೆವಂದಂ | ೧೯ 11, ಮಂಗಳ ಪರಿಕರಮಂ ಖಚ ರಾಂಗನೆಯರ್ ಸಿಡಿದು ಮುಂದೆ ಬರೆ ಮಂಗಳ ವೃ || ತಂಗಳನೋದುತ್ತುಂ ಬರೆ ಮಂಗಳ ಪಾಠಕ ನಿಕಾಯವೆರಡುಂ ಕೆಲದೊಳ್ !! ೨೦ || ನಾನಾನಕ ರುತಿ ಸಕಲ ದಿ ಶಾನನನಂ ತೀವೆ ರಾಜ ಚಿಹ್ನ ವ್ರಜನು 1 ತ್ಯಾನಿತ ಮೆಸೆದಿರೆ ದಿವ್ಯ ವಿ ಮಾನವನುತ್ಸವದಿನೇ ಆದ೦ ಪುಷ್ಪಕವಂ 1 S೧ || ಬಲದೊಳ್ಳೆ ಲಕ್ಷ್ಮೀಧರನೆಡ ಗೆಲದೊಳ್ ಜಾನಕಿ ಬೆಡಗುವೆತ್ತೆಸೆದಿರೆ ಸು || ತಲುಮಿರೆ ಖಚರ ವಿಮಾನಾ ವಲ್ಲಿ ರಾಮಂ ಮಣಿ ವಿಮಾನದೊಳ್ ಕಣ್ ಸೆದಂ | ೨೨ || ಅಂತು ರಾಮಲಕ್ಷ್ಮಣರ್ ಸಾಧಿತ ದಕ್ಷಿಣದಿಗ್ವಿಜಯರ್ ಪ್ರಯಾಣ ಭೇರಿ ಯಂ ಪೊಯಿಸಿ ಕ೦ || ಜಂಗಮ ಸರೋವರಂಗಳ ಭಂಗಿಯನದಟಲೆವ ಖಚರ ಪರಿವೃಢರ ವಿಮಾ || ನಂಗಳೆಡೆ ನೆಲೆಯದು ಗರ ನಾ೦ಗಣಮೆಂಬಂತಯೋಧ್ಯೆ ಗಭಿಮುಖರಾದರ್ | ೨೩ || ಅಂತು ತಳರ್ದು ಜಲಧಿಯಂ ದಾ೦ಟಿ ದಂಡಕಾರಣ್ಯಮನೆಯೇ ವಂದುಕಂ || ಚಾರಣಮುನಿ ಯುಗಲಕ್ಕಾ ಹಾರನನಿತ್ತಡೆಯನಲ್ಲಿ ತಮ್ಮಿರ್ದ ಲತಾ | ಗಾರದ ಪುಶಿಲೆಡೆಯಂ ಸೀ ತಾ ರಮಣಿಗೆ ಸುಟ್ಟ ತೋಚಿದಂ ರಘುವೀರಂ | ೨೪ |