ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೭೧ ಎಂದು ಕಿಡೆನುಡಿದು ಪೋಜಮಡಿಸಿ ಕಳೆಯೆ ಕಡುಮುಳಿದು ನಾರದಂ ಮನೋ ರಮೆಯ ರೂಪಂ ಪಟದೊಳ್ ಬರೆದು ಲಕ್ಷಣಂಗೆ ತೋರಿ ತನ್ನ ಪರಿಭವಿಸಿ ದುದುಮಂ ಪೇಟೆ ಕೇಳು ಕಂ || ನೆಲನೆಡೆ ನೆಲೆಯದು ಭೂಚರ ಬಲಕ್ಕೆ ಖೇಚರ ಬಲಕ್ಕೆ ನಭಮೆಯ ದೆನಲ್‌ 1 ಬಲಭದ್ರಯುತಂ ಲಕ್ಷ್ಮಣ ನಲಂನ್ಯಬಲನೆ ಮುತ್ತಿದಂ ತತ್ಪುರಮಂ || ೫ || ಅಂತು ರತ್ನ ಪುರನಂ ಮುತ್ತುವುದುಂ ರತ್ನರಥಂ ತನ್ನ ಮಕ್ಕಳೊರಸು ಮಹಾ ಯುದ್ದಂಗೆಯು ವಿರಥನಾಗಿ ಬೆನ್ನಿಯೆ ಬೆನ್ನನೆ ಪರಿತಂದು ಕ೦ !! ಕಡುಗಲಿ ತನದಿಂದೆನ್ನಂ ಬಿಡೆನುಡಿದು ಪೊಡರ್ಪನು ದು ಬೆಳೆ ರಿಯವೋ೮ ! ಕಡುಗಲಿಗಳಾದಿರೆನುತುಂ ತೊಡೆಯಂ ಪೊಯಾರ್ದು ನಾರದಂ ನರ್ತಿಸಿದಂ !! ೬೦ || ಅ೦ತು ಮುಟ್ಟಿ ಮೂದಲಿಸೆ ಪೋಗಲೆಡೆಗೆಟ್ಟು ಮಗುಟ್ಟು ಬಂದು ಲಕ್ಷಣಂಗೆ ಪೊಡೆವಟ್ಟು ಮನೋರಮೆಯಂ ಕೊಟ್ಟು ರಾಮಂಗೆ ಶ್ರೀಕಾಂತೆಯಂ ಕೊಟ್ಟಾಳ್ವೆಸನ ನಸ್ಸು ಕೆಯ್ದು ದುಮಾತಂ ಬೆರಸು ದಕ್ಷಿಣಶ್ರೇಣಿಯೆಲ್ಲಮಂ ಬಾಯ್ಕಳಿಸಿ ನಿಖಿಲ ತ್ರಿಖಂಡ ವಲ್ಲಭನಾಗಿ ವಿಶಲ್ಯಾಸೌ೦ದರಿಯುಂ ರೂಪವತಿಯುಂ ವನಮಾಲೆಯುಂ ಕಲ್ಯಾಣಮಾಲೆಯುಂ ರತಿ ಮಾಲೆಯುಂ ಜಿತಸಯುವಭಯಮತಿಯುಂ ಮನೋ ರಮೆಯುಮೆಂಬೆರ್ ಕನ್ನೆಯರ್ಗ೦ ಮಹಾದೇವೀಪಟ್ಟಮಂ ಕಟ್ಟಿ – ಕಂ| ಇವರಾದಿಯಾಗೆ ಲಕ್ಷ್ಮಣ ನವಾರ ಶೌಲ್ಯ ವಿವಾಹ ಮಾಂಗಲ್ಯ ಮಹೋ !! ತೃವದಿಂ 'ಹದಿನೆಣಾಸಿರ ನವರೋಧ ವಧೂಜನಕ್ಕೆ ವಲ್ಲಭನಾದಂ || ೩೧ || ಆ ಮಹಾಬಲ ಪರಾಕ್ರಮನಪ್ಪ ರಾಘವದೇವನುಂ ಜನಕಸುತೆಯುಂ ಪ್ರಭಾ ವತಿಯುಂ ರತಿಯುಂ ಶ್ರೀಕಾಂತಿಯುಮೆಂಬ ನಾಲ್ವರ್ ಮಹಾದೇವಿಯರ್ ಮೊದ ಲಾಗೆಯೆಣ್ಣಾಸಿರಮಂತಃಪುರಕ್ಕಧಿಪನಾದನಿಂತು ರಾಮಲಕ್ಷ್ಮಣರ್ ಪಲಕಾಲಂ ರಾಜ್ಯ ಸುಖಮನನುಭವಿಸುತ್ತಿರೆ ಲಕ್ಷ್ಮಣನ ಮನೋವಲ್ಲಭೆ ವಿಶಲ್ಯಾಸೌಂದರಿಗೆ 1. ಕಡಂಗಡಿಯರಾದಿರೆ. ಚ. 2. ಪದಿನಾಸಾಸಿರ. ೩.