ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೭4. ಆಗಳಾ ದುರ್ನಯಕ್ಕೆ ಸೀತೆ ಭಯಸ್ಥೆಯಾಗಿ ಗೃಹ ಮಹತ್ತರನಂ ಕರೆದಾರೇನಂ ಬೇಡಿದೊಡವರ್ಗದಂ ಕುಡುವುದೆಂದು ಪೇಟ್ಟು ತಾನುಮನುದಿನಂ ಜಿನಾಭಿಷೇಕ ಮುಮಂ ಜಿನಪೂಜೆಗಳುಮಂ ಮಾಡುತ್ತು ಮಿರಿಂದುದಿವಸಂ 'ಜನಪದ ಜನಂ ಬಂದು ಬಿನ್ನವಿಸಲಣ್ಮದಿರೆ ರಾಮಸ್ವಾಮಿ ನಿಮ್ಮ ಬ೦ದ ಕಾಮನ೦ಜದೆ ಪೇಶ ಮೆಂಬುದುಂ ಪ್ರಜೆಗಳನುಮತದಿಂ ವಿಜಯನೆಂಬ ಮಹತ್ತರನಿಂತೆಂದಂ H ಚ || ವ್ಯಸನಿ ದುರಾತ್ಮನಪ್ಪ ದನುಜಂ ಕರಮೆಡಮೆನಿಪ್ಪ ಸೀತೆಗಾ | ಟಿಸಿ ಪಿಡಿದು ಡಾ ಖಲ ನಿವಾಸದೊಳಿನ್ನೆಗಮಿರ್ದಳಂ ವಿಚಾ || ರಿಸದೊಡಗೂಡಿ ಮುನ್ನಿನವೊಲಿರ್ಪುದು ಪಾಲಿಯೆ ಲೋಕ ಸೀಮೆಯಂ , ವಸುಧೆಗಧೀಶನೇಳಿಸುವುದುಂ ಪ್ರತಿ ಪಾಲಿಪರಾರೊ ಧರಮಂ ಎಂಬುದುಂ ರಾಮನದಂ ಕೇಳು - ಕಂ | ಜನಮೆಂದಂತುಟಿ ಭಾವಿಸ ದನಯಮನಾಂ ನೆಗದ್ದೆನೆಂದು ಪಶ್ಚಾತ್ತಾಪಂ | 1. ಇಲ್ಲಿ ಗ, ಫ, ಪುಸ್ತಕಗಳ ಪಾತವು ಮುಂದೆ ಬರೆದಿರುವಂತಿದೆ:- ಮ|| ಸು) ಉಜತೆ ದಂಡಾಧ್ಯಕ್ಷ ಕ೦ ಪಾಮರ ಕುಲದೊಳ ಗೊರ್ವ೦ ಬಿ ಸುಟ್ಟ ಪಳ ೦ ನ ! ತಜುದಿ೦ಗಳ ಪೋಗೆ ಕೂಡಿರ್ದಿರವನರಿದು ದಂಡಕ್ಕೆ ಸರ್ವಸ್ವ ಎಂ ಬಿ ॥ qುಜುವನ್ನ೦ ಬೇಡಲ೦ತೊಕ್ಕಲಿಗರ ಬಳಗಂ ತಮ್ಮೊಳೊ೦ದಾಗಿ ಲೋಕ | ಕೈಜತಿ ಯಂ ರಾಮಂಗೆ ನಾವಿಬ್ಬೊಜತೆ ಯಿಡುವಮನು,ಂದ ಯೋಧಕ್ಕೆ ಬ೦ದರ್ | ಅಂತು ಬ೦ದವಸ ರ೦ಬಡೆದ ರಮನೆಯಂ ಪೊಕ್ಕು ರಾಮ೦ಗೆ ತನ್ನ ಬಂದ ಕಾರ ಮc ಬಿನ್ನ ವಿಪುದುಮುದಂ ವಿಚಾರಿಸಿ ನ್ಯಾಯದಿ೦ ಸ೦ತೋಷವಪ್ಪಂತ ವರ್ಗೆ ನುಡಿಯ ಲನಿತರೊಳ್ ನಿಲ್ಲದೆ ಮತ್ತ ಮೊಕ್ಕಲಿಗನ ತಲೆಯೊಳ್ ಮುರುಳು೦ಟೆ೦ಬುದಂ ನನ್ನಿ ಮಾಡಿ ರಾಘವ೦ಗಿ೦ತ೦ದರ್*- ವ್ಯಸನಿ ದುರಾತ್ಮನಪ್ಪ ದನುಜ೦, ...( ಇತ್ಯಾದಿ) ಅ೦ತುವಲ್ಲದೆ ದುರಾಚಾರನಪ್ಪ ರಾವಣನ ಕೆಲದೊಳಿರ್ದ ಜಾನಕಿಯ೦ ತ೦ದು ಮಹಾದೇವೀಪಟ್ಟಂಗಟ್ಟ ಕೈಕೊ೦ಡಿರ೦ತಪ್ರೊಡದುವು ದೋಷವಾಗಲಿವೇಟ್ಟು ಮನ ಲದ೦ ರಾಮ೦ ಕೇಳು~