ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೪ ರಾಮಚಂದ್ರಚರಿತಪುರಾಣಂ ತನಗಧಿಕಮಾಗೆ ರಘುನಂ ದನನುಬ್ಬರಮೆನಿಸೆ ತಳೆದನಂದುಬೈಗನಂ 11 ೬೭ || ಜಸಮು೦ ಧನುಮತಿವಂ ದೆಸಗುವುದೇಳಿದಿಕೆಯೆಂದು ವೈದೇಹಿಯುಮಂ || ಬಿಸುಡಲ್ ಬಗೆದಂ ಮನುವಂ ಶ ಸಮುದ್ಭವರಾರುಮುಚಿತಮಂ ಮಾಜವರೇ || ೬೮ || ಅಂತು ರಾಮಸ್ವಾಮಿ ಸೀತಾದೇವಿಗತಿಸ್ನೇಹಿತನಾಗಿಯುಂ ಜನಾಪವಾದಕ್ಕೆ ಸೆಡೆದು ಪರಿಹರಿಸಲೊಡರಿಸಿ ಲಕ್ಷ್ಮಣನಂ ಬರಿಸಿ ಕಟ್ಟೆಕಾ೦ತದೊಳಾ ವ್ಯತಿಕರನು ನಅಸೆ ಸೌಮಿತ್ರಿ ಕೇಳು ಕಡುಮುಳಿದು ನಿಮ್ಮಡಿಗಳವಿವೇಕಿಗಳಂತರ್ಥ ನಾಶಾದಿ ವಚನ ಸಂಚಕಂಗಳಂ ನುಡಿಯಲಾಗದದನಿಂತೇಕೆ ನುಡಿವಿರೆಂದು ಮತ್ತ ನಿಂತೆಂದಂ ಕಂ | ಸತಿ ಸೀತಾದೇವಿ ಪತಿ ವ್ರತಾದಿ ಗುಣ ರತ್ನಭೂಷಣಾಲಂಕೃತೆ ತ 11 ತೃತಿಯೊಳವಗುಣಮನೂರ್ಜಿತ ಮತಿಗಳ್ ನಿಮ್ಮನ್ನರುಸಿರ್ವುದನುಚಿತಮಿ || ೬ || ಎನೆ ಲಕ್ಷಣಂಗೆ ರಾಮಸ್ವಾಮಿಯಿಂತೆಂದಂ ಕಂ|| ಪುರುದೇವಂ ಮೊದಲಾಗಿರೆ ದೊರೆವ ಕ್ಷಾಕು ವಂಶದವನೀಶರೊಳಾ೦ || ಬರವಿಲ್ಲ ದುಶ್ಚರಿತ್ರಂ ದೊರೆಕೊಂಡಂದೆನ್ನ ಪೌರುಷಂ ದೊರೆಗಿಡದೇ 1: ೭೦ || ಅದ೪೦ನೀನಿದಂ ಮಾರ್ಕೊಳ್ಳದಿರೆಂಬುದುಂ ಲಕ್ಷ್ಮೀಧರನಿಂತೆಂದಂಕಂ || ಸೀತೆ ಗುಣಂಗಿಡೆ ಸಕಲ ಧ ರಾತಲಮೊಡನಗುವಲ್ಲದ೦ದಾ ಸತಿಯಂ || ಪ್ರೀತಿಯಿನರ್ಚಿಸಿ ದಿವಿಜ ವಾತಂ ಕಲೆಗುಮೆ ನರೇಂದ್ರ ಪೂವಿನ ಮ೦ತೆಯಂ || ೭೦ || ಎಂದೆನಿತಾನುಮಂ ರಾಮಸ್ವಾಮಿಗೆ ನುಡಿದೀ ಪೊಲ್ಲವಾತಂ ಪರೆಸಿದೊಕ್ಕಲಿ ಗರ ನಾಲಗೆಯಂ ಕಿ ಕುವೆನೆಂಬುದುಂ ಲಕ್ಷ್ಮಣನ ಕೈಯಂ ಪಿಡಿದಿದನೊಂದಂ