ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ೯ || ಆw ರಾಮಚಂದ್ರಚರಿತಪುರಾಣಂ ನೇಯ್ಸಿಕೊಂಡು ನಭೋಮಾರ್ಗದಿಂ ಬಂದು ಲವಾ೦ಕುಶರೊಳ್ ಕೂಡುವುದು ಮಿತ್ತಲ್ ಕ೦ ! ಪರಚಕ್ರಮಮ್ಮ ಬಾಹಾ ಪರಿಘಕ್ಕಿದಿರೆ ಬಂದುದೆಂದತಿ ಕುಪಿತರ್ || ಸೆರಗಂ ಪಾರದಯೋಧ್ಯಾ ಪುರ ಗೋಪುರಮಂ ಬಲಾಚ್ಯುತರ್ ಪೋಯಮಟ್ಟರ್‌ ಅಂತು ಪೊಯಮಟ್ಟು ಬಂದು ಕೈವೀಸುವುದುಕಂ| ಕುಲವಾಹಿನಿಯೊಳ್ ತಾಗುವ ಕುಲ ವಾಹಿನಿಯಂತೆ ತಾಗಿ ಕಳೆದುದು ಜಯಮ೦॥ ಗೆಲೆ ಕಾದಿ ರಾಮಲಕ್ಷ್ಮಣ ಬಲಮಂ ಸಂಗ್ರಾಮದೊಳ್ ಲವಾಂಕುಶರ ಬಲಂ || ೧೦ || ಚ ಲವನ ಬಲಕ್ಕೆ ರಾಘವ ಬಲಂ ವೆಲಪಿಂಗೆ ಕಡಂಗಿ ರಾಘವಂ | ಲವನೊಳಿದಿರ್ಚೆ ರಾಘವನ ಕೇತನಮಂ ಧನುವಂ ವರೂಥಮಂ " ಲವನುಡಿಯೆಚೊಡಿರ್ಮೆ ವಿರಥಂ ರಘುನಂದನನಾದನಾವನಾ | ಹವದೊಳಿದಿರ್ಚಿ ಜೀವಿಸುವವಂ ಲವನ ಜವನಂ ಮಹೀಭುಜ೦ | ೧೧ || ಉ 1 ಆಗಳೆ ಮತ್ತೊಂದು ರಥಮಂ ರಘುನಂದನನೇ ಆ ಮಾರ್ಗಣ | ಕ್ಯಾಗಸಮೆಯ ದಂತಿಸುವುದುಂ ತಂದೊಡ್ಡಿದನಂತನಂ ಮನೋ! ವೇಗದಿನ ಸಂತತಿಗಳಿಂ ಸುರ ಸಂತತಿ ರಾಘವಂಗೆ ಚಾ | ಪಾಗಮದೊಳ್ ಲವಂ ಶತಸಹಸ್ರ ಗುಣಂ ಮಿಗಿಲಾದನೆಂಬಿನಂ || ೧೨ || ಅಂತು ಸಾಮಾನ್ಯಾಸ್ತ್ರಂಗಳಂ ಖಂಡಿಸಿ ರಾಘವಂ ದಿವ್ಯಾಸ್ತ್ರಂಗಳೊಳಂ ಕಾದಿ ಲವನಂ ಗೆಲಲ್ ನಜ್ಯದ ವಿಸ್ಮಿತ ಚಿತ್ತನಾಗಿರ್ಸಿನಮಿತ್ತಲ್‌ ಕಂ || ಭರವಶದಿಂದಂ ಕುಶದೊಳ್ ನಿರಂಕುಶಂ ಲಕ್ಷಣಂ ಪಿತೃವ್ಯಂ ದಶಕಂ | ಧರನೊಳ್ ನೆರವಂತಿಕ ಶರ ಪರಿಣತಿಯಂ ನಂತೆಯೆ ಮಾತಿದು ಕಾದುತ್ತಿರ್ದ೦ H ೩ | ಅಂತಚಿಂತ್ಯ ಯುದ್ದಂಗೆಯ ಸಮಯದೊಳ್ 1. ಅವರ, ಗ, ಭ.