ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೬ ರಾಮಚಂದ್ರಚರಿತಪುರಾಣಂ ಮನನೆಯ್ದೆ ಬಂದು ಕೈ ಮುಗಿ ದು ನಮನ್ಮಣಿಮಯ ಕಿರೀಟನಂದಿಂತೆಂದಂ || ೧೮ || ಈತ೦ಗಳಿರ್ವರುಂ ರೂ ಪಾತಿಶಯದೊಳಸಮ ಸೀತಾದೇವಿಯ ಸೂನುಗ ೪ ತೆಜದಿಂ ಕಾಣಲೆಂದು ಬಂದ ನಿಮ್ಮ 11 ೧೯ 1 ಎಂದು ಚ | ತನಗೆ ಲವಾ೦ಕುಶಾಗಮನ ವೃತ್ತಕಮಂ ತಿಳಿವಂತು ಪೇತಿ ತ ! ನುಜನದರ್ಕೆ ವಿಸ್ಮಯಮುಮುತ್ಸುಕ ಭಾವಮುವಾದಮಪ್ಪುದುಂ || ತನಯರನಾಗಳಂತೆ ಪಡೆದಂತನುರಾಗಮನಸ್ಸು ಕೆಯ್ದು ಭೋಂ | ಕನೆ ರಥದಿಂದಮಂದಿಳಿದು ಬಂದನುಪೇಂದ್ರ ಯುತಂ ರಘದ್ವಹಂ |೨೦ || ಆ ಸಮಯದೊಳ್ ಉ | ಆನೆಯ ಮೇಗಣಿಂದಿಳಿದು ಸಂಭ್ರಮದಿಂದಿದಿರ್ವಂದು ರಾಘವಂ | ಗಾನತರಾಗಿ ಮಳಿಮಣಿ ದೀಪ್ತಿ ಜಲ೦ಗಳಿನೀಯ ಪಾದ್ಯಮಂ || ಸೂನುಗಳ ಜ೦ ತೆಗೆದು ತನ್ನಿಸಿದಂ ನಿಜದೇಹ ಕಾಂತಿ ಸಂ | ತಾನ ಮರುತ್ಪವಾಹಿನಿಯೊಳೀರ್ವರುಮಂದವಗಾಹಮಿರ್ಪಿನಂ | ೨೧ || ಕಂ ಕ್ರಮದಿಂ ಲವಾಂಕುಶರ್‌ ವಿ ಕ್ರಮ ಧನರತಿಹರ್ಷ ಭಾರದಿಂದೆಗೆ ನಿಜ || ಕ್ರಮ ಯುಗಳಾಶೀರ್ವಾ ದ ಮುಖರ ಮುಖನಾದನಾ ಸುಮಿತ್ರಾಪುತ್ರಂ || ೨೨ | ಅಂತು ರಾಮಲಕ್ಷ್ಮಣರ್ ತನೂಭವರಂಗ ಪರಿಷ್ಯಂಗ ಸುಖಾನುಭವದಿಂ ತಣಿದು ಲವಾಂಕುಶರ ಪುರುಷಾಕಾರಮಂ ಮನದೆ ಕೊಂಡಾನಂದಬಾಷ್ಪ ಜಲ ಲುಲಿತ ಲೋಚನರುಂ ರೋಮಾಂಚ ಕಂಚುಕಿತ ಶರೀರರುವಾಗಿ ರ್ಪಿನಮy ಸೀತಾದೇವಿ ತನೂಭವರ ಭುಜಬಲಮುಮಂ ತಂದೆವಿರೊಳೊ೦ದಿದುದುಮಲ ವಿಮಾ ನಾರೂಢ ಕಂಡು ಸಂತೋಷಂಬಟ್ಟು ವಿಯನ್ಮಾರ್ಗದಿಂ ಪುಂಡರೀಕಿಣೀಪುರಕ್ಕೆ ಪೋದಳಿತ ರಾಮಲಕ್ಷ್ಮಣ ಲಮಾಂಕುಶ ಪುಷ್ಪಕ ವಿಮಾನಮನೇಜಿ ಸುಗ್ರೀವ ವಿರಾಧಿತ ವಿಭೀಷಣ ಹನುಮದಂಗದಾದಿ ವಿಯಚ್ಚರರಿ೦ ಪಜೀರುಮಜಿಕಯ ಭೂಮಿ ಗೋಚರ ಮಹೀಭುಜರಿಂ ಪರಿವೃತರಾಗಿ ಕೈಗೆಯ್ದು ಸಾಕೇತಪುರಮಂ ಪೊಕ್ಕು