ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪rt ರಾಮಚಂದ್ರಭcತಪುರಾಣಂ ರ್ಝರ ಮಧ್ಯಂ ಪೆಂಡನಾಸಂ ಗಗನ ಏವರಮಂ ರೋದನೋನ್ಮಾದದಿಂದಂ । ಭರಿತಂ ಮಾಂತು ವೈಕುಗ್ವಣ ಪರಿಣತಿಯಂ ಬೀಜದಂ ರತ್ನಚೂಲcl೪೮|| ಮ || ಬಲದೇವಾಕೃತಿಯಂ ಸರಾಗನಮರಂ ನಿಷ್ಟಾಣಮಂ ವಿಕ್ರಿಯಾ | ಬಲದಿಂ ನಿರಿಗೆ ಕ೦ಡು ಲಕ್ಷ್ಮಣನದಂ ನಿಸ್ಸಿಮ ಶೋಕಂ ಭಯಾ || ಕುಲಿತಂ ಹಾ ನಿನದಾನುಗಂ ಕ್ಷಣದೆ ಜೀವಂ ಪೋಗೆ ಬಿದ್ದಿ೦ ಧರಾ | ತಲದೊಳ್ ಹರ್ಷ ವಿಷಾದ ವೇಗದೋದವಿಂ ಸಾವಪ್ಪು ದಾಶ್ಚರ ಮೇ || ೪೯ || ಅಂತು ಕಾಲಪ್ರಾಪ್ತನಪ್ಪುದುಂ ಲಕ್ಷ್ಮಣನಂತಃಪುರ ಪುರಂಧಿಯರ್ ಕ೦ಡತಿ ಪ್ರಲಾಪಂ ಗೆಯ್ಯುದಂ ರಾಮಂ ಕೇಳು ಮೂರ್ಛಿತನಾಗಿ ನೀಡಅಂದೆಳ್ಳಿತ್ತು ಗತಪ್ರಾಣನಾದ ಲಕ್ಷ್ಮಣನ ಕೆಲಕ್ಕೆ ಪೋಗಿ ಮಗುಟ್ಟು ಮೂರ್ಛಾಗತನಾಗಿ ಮತ್ತ ಮತ್ತು ಪಲತೆ ಆದಿಂ ಪ್ರಲಾಪಂಗೆಯ್ತು. ಕಂ! ಹಾ ತಮ್ಮನೆ ನಿನ್ನು ಮನಾ ಪಾತಕಿ ಬಿದಿ ಕೂಂಡುಪೋದನೇವೆನೆನುತ್ತು೦ || ಸೀತಾಪತಿ ಪೂರ್ವ ಭವ ಪ್ರೀತಿಯಿನತಿಶೋಕ ವೇಗ ವಿಹ್ವಲನಾದಂ || ೫೦ || ಅ೦ತಚಿಂತ್ಯ ದುಃಖಾಭಿಭೂತನಾಗಿ ಶೋಕಂಗೆಯ್ಯುತ್ತು ಮಿರೆ ಲವಾ೦ಕುಶರ್ ಕಂಡದುವೆ ನಿರ್ವರ ಕಾರಣಮಾಗೆ ಬಂದು ರಾಮಸ್ವಾಮಿಗೆ ಪೊಡೆವಟ್ಟು ಬೀಳ್ಕೊಂಡು ಮಹೇಂದ್ರೋದ್ಯಾನದಮೃತೇಶ್ವರ ಭಟ್ಟಾರಕರ ಪಕ್ಕದೆ ತಪಸ್ಕೃ ರಾಗಿರ್ದರಿತ ರಾಮನ ಶೋಕಮಂ ವಿಭೀಷಣಂ ಬಂದು ಸಂಸಾರದನಿತ್ಯತೆಯಂ ಪೇಟ್ಟು ಪಶಮಿಸಲಾಆದಿರೆ ಸುಗ್ರೀವಾದಿಗಳ್ ನೆರೆದು ಬಂದು ಲಕ್ಷ್ಮಣನ ಶವಮಂ ದಹಿಸುವವೆಂಬುದುಂ ಕಂ || ಅವರಂ ಪಲತೆಆದಿಂ ಬ ಯು ವೊಯ್ತು ಲಕ್ಷ್ಮಣನ ಹೆಣನನಾ ಕ್ಷಣದೊಳ್ ನಾ || ನಿವರ ಸಮೀಪದೊಳಿರಲೆಂ ತುವಾಗದೆಂದೆತ್ತಿಕೊಂಡು ರಾಮಂ ಪೋದಂ || ೫೧ || ಮ|| ಪ್ರಮರುಳಾದಂ ವಾಸುದೇವಂ ಕಚಿದೊಡೆ ಬಲದೇವಂ ಪಣಕ್ಕಿತ್ತು ವಸ್ತಾ! ಭರಣ ಪ್ರಕಂದನಾಲೇಪನ ಪರಿಕರಮಂ ಪೊತ್ತುಕೊಂಡಿರ್ದಂ ತ | ಚರಮಾಂಗಂ ವಿಶ್ವ ವಿದ್ಯಾವಿದನನೆ ವಿಕಲ೦ಮಾದಾಶ್ರಮೇ | ಕರನಜ್ಞಾನಾಸವಾಸ್ವಾದಿತ ಜಡರನೆಲೇ ಮೋಹ ಮೂರ್ಛಾತಿರೇಕ೦ ೫೨ 1. ವೈರಾಗ್ಯ ಚ.