ಹೋಗಶಾಶ್ವಾಸಂ Фея ಕಂ || ಮನುಜ ಗತಿ ಗತಿಗಳೂ ಪಾ ವನಮೆಂತೆನೆ ಮಿಕ್ಕ ಗತಿಗಳಪವರ್ಗ ಶ್ರೀ || ಸ್ತನಮಂಡಲ ಗಾಢಾಲಿಂ ಗನ ಸೌಖ್ಯ ಮನೀಯಲಾಜಿವಪ್ಪುದ ಆ೦ದ೦ 11 ೪೪ ! ಎಂಬುದುಮಾ ಸಭೆಯೊಳಿರ್ದ ಸಮ್ಯಕ್ಷ್ಯಷ್ಟಿಯಪ್ಪ ವಿಭಾವಸುವೆಂಬ ದೇವಂಕಂ|| ಮಳ ರಹಿತಮಪ್ಪ ತಪಮಂ ತಳೆದಪವರ್ಗಕ್ಕೆ ಸಲ್ವ ಮಾನವ ಗತಿಯ೦ || ತಳೆವೊಡೆ ದಿವಿಜಾಯುಷ್ಯಂ ಗಳಿಯಿಸ ತೆ ನಾವುದೆಂದು ಸಂಭ್ರಮಿಸುವುದುಂ || ೪೫ || ಅದಂ ಕಂಡಾಗಳ ಮತ್ತೊರ್ವಂ ಗೀಲ್ದಾಣನಿಂತೆಂದಂ ಕಂ | ಮನುಜ ಗತಿ ನಡೆವುದುತ್ತಮ ಮೆನಿಸಿಯುವಾ ಬ್ರಹ್ಮಕಲ್ಪದಿಂ ಬ೦ದು ರಾ || ಮನದೇಕೆ ದೀಕ್ಷೆಗೊಳ್ಳ೦ ಮನುಷ್ಯ ಭವಮೊಂದೆ ದೀಕ್ಷೆಗೇಂ ಕಾರಣ ಮೇ | i: ೪೬ || ಎನೆ ವಿಭಾವಸುವೆ೦ಬ೦ ಲಕ್ಷಣನೊಳಾದ ಸ್ನೇಹಂ ಕಾರಣವಾಗೆ ತಪಮ ನುಪೇಕ್ಷಿಸಿರ್ದ೦ ಕ೦ | ಎಂತುಂ ಪೂರ್ವಭವ ಸ್ನೇ ಹಂ ತೊಜಿರೆಯಲ್ಪ ರ್ಪುದಲ್ಲು ಲಕ್ಷ್ಮಣನ ವಿಯೋ || ಗಂ ತನಗಾದೊಡೆ ರಾಮಂ | ಸಂತಾಪವನತಿ ವಿಷಾದಮಂ ಕೈಕೊಳ್ಳುಂ { ೪೭ 11 ಲಕ್ಷ್ಮಣನುವಂತೆ ರಾಮಂಗತಿ ಸ್ನೇಹಿತನಾತನಗಲ್ಲಾಗಳೆ ಸಾಗುವೆನೆ ನಿಸರ್ಗ ರಾಗಿಗಳ ಪ್ಪುದಂ ರಾಮಲಕ್ಷ್ಮಣರ ಸ್ನೇಹಮಂ ನೋಡಲರ್ಥಿಗಳಾಗಿ ರತ್ನ ಚೂಲನುನನ್ನತೆ. ಚೂಲನುಮಂಬ ದೇವರಿರ್ವರುಮಯೋಧ್ಯಾ ಪುರಕ್ಕೆ ಬಂದು ಮು!! ಸ ಪರಲೋಕ ಪ್ರಾಪ್ತನಾದಂ ದಶರಥ ಸುತನೆಂಬಂತು ರಾಜಾಲಯಂ ಶೋ ! ಕ ರಸಾ೦ಭೋರಾಶಿಯೊಳ್ ಭೋಂಕನೆ ಮುಳುಗಿದುದೆಂಬಂತು ಹಸ್ತಚಟಾಜಃ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೫
ಗೋಚರ