ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರವ &to ರಾಮಚಂದ್ರ ಚರಿತಪುರಾಣಂ ಎನೆ ಮುನಿದಮಾಂಗಲ್ಯ ವಚನಮನೇಕೆ ನುಡಿದಿರೆ೦ದಾ ಕೃತಾಂತವಕ್ಕನೊಳ್ ನುಡಿಯುತ್ತಿರ್ಪನ್ನೆಗಂ ಜಟಾಯುದೇವನೊಂದು ಪೆಣನಂ ಪೊತ್ತು ಮುಂದಕ್ಕೆ ವರೆ ರಾಮಂ ಕಂಡೀ ಮೃತಕಮಂ ನಿಘ್ರಯೋಜನವಿಂತೇಕೆ ಪೊತ್ತು ತೊಅಲ್ಲ ಪೆಯೆನೆ ಜಟಾಯುದೇವಂ ನೀನೀ ಪೆಣನಂ ಪೊತ್ತು ತೊಲ್ವುದೇನಿಮಿತ್ತ ಮೆಂದು ತೋ ನುಡಿವುದು ಕಂ|| ಎಂತಾನುಂ ಪಲವು ದೃ ಸ್ಟಾಂತಮನೆನಿತಾನುಮುಷಮೆಯಂ ತದ್ದಿವಿಜರ್ | ಮುಂ ತೋಜಿ ತೋಜಿ ಚಿತ್ರ ಭ್ರಾಂತಿಯುಮಂ ಹಳಿಯ ಪಟಿಯುಮಂ ಪಿಂಗಿಸಿದರ್ || ೫೬ || ಅಂತಸಗತ ಮೋಹನಾದ ರಾಮಂಗೆ ದೇವರಿರ್ವರುಂ ತಮ್ಮ ದಿವ್ಯ ಸ್ವರೂಪ ತೋಟಿ ಮತ್ತ ಮಿಂತೆಂದರೆಮಗಾಸನ ಕಂಪನಪ್ಪುದು ನಿಮಗಾದುಪಸರ್ಗಮ ನಂದು ಬಂದು ನಿಮ್ಮ ಮೇಲೆ ಬಂದ ಪಗೆವರನೊಡಿಸುವದುಮವರದುವೆ ನಿರ್ವಕ ಕಾರಣಮಾಗೆ ಪಲ೦ಬರರಸುಮಕ್ಕಳ್ಳರಸು ತಪಂಬಟ್ಟರೆಂಬುದುಂ ಕಂ | ಮುಗಿಲ ಮರೆಪೋದ ಚಂಡಾಂ ಶುಗೆ ಕಾಳಿಕೆಪೋದ ಪೊಂಗೆ ಪೊಗೆಪೋದ ಕೃಶಾ | ನುಗೆ ಸಮನಾದಂ ವೋಹಂ ಬಗೆಯಿಂ ಪೊಯಮಟ್ಟು ಪೋಗೆ ದಶರಥರಾಮಂ || ೫೭ || ಅಂತಕಲುಷ ಹೃದಯನಾಗಿ ಕಂ ॥ ಎನ್ನುಮನಾನಳಿಯದೆ ಚಿಃ ಬನ್ನಕ್ಕೊಳಗಾದನೆಂದು ರಘುಕುಲ ತಿಲಕಂ | ತನ್ನ ತಾನದೊಡಲಂ ತನ್ನಿಂ ಬೇರ್ಪಡಿಸಲಾದಮುತ್ತು ಕನಾದಂ || ೫೮ || ಅ೦ತು ವೈರಾಗ್ಯ ಪರಾಯಣನಾಗಿ ವಿಭೀಷಣ ಸುಗ್ರೀವ ನಳ ನೀಳ ಜಾ೦ಬವ ಪ್ರಸನ್ನ ಕೀರ್ತಿ ವಿರಾಧಿತಾದಿಗಳುಮಂ ಪೆಅವು ಪ್ರಧಾನ ಪುರುಷರೆಲ್ಲರುಮಂ ಬರ ವೇಟ್ಟಿ ಟ್ಟುವುದುಮವರ್ ಬಂದು ಸರಯುವೆಂಬ ತೊಜತೆಯ ತಡಿಯೊಳ್ ಲಕ್ಷಣ ಶವಮಂ ಯಥಾವಿಧಿಯಿಂ ಸಂಸ್ಕಾರಿಸಿ ಬರ್ಪುದುಮಾಗಳಂತ ರಾಮಸ್ವಾಮಿ 1 ಸರಯೂಥ, ಗ, ಭ.