ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

800 ರಾಮಚಂದ್ರ ಚರಿತಪುರಾಣಂ ಬುದುಮನದು ರಾಮಭಟ್ಟಾರಕರುಗೋಗ್ರ ತಪಶ್ಚರಣ ನಿರತರಾಗಿ ದ್ವಾದಶ ದಿನ೦ಬರಮಾಹಾರ ಪರಿತ್ಯಾಗ ಪ್ರತ್ಯಾಖ್ಯಾನಮಂ ಕೈಕೊಂಡು ಪಾರಣೆಯ ದಿನ ದೋಳ ಕಂ 1 ನಗರಾರಣ್ಯ ವಿಶೇಷಂ ಬಗೆಗಿಲ್ಲೆನೆ ಕಾಲ ನಿಯಮದಿಂ ಬನದಿಂ ಚ || ರೈಗೆ ಫೋನಟ್ಟಂ ಮುನಿ ತ ಗಮನಮಂ ದ್ರುತ ವಿಲಂಬಿತಂ ಪೊರ್ದದೆನಲ್ } ೬೩ | ಅ೦ತು ಬಂದು 'ನಂದನಸ್ಥಲಿಯೆಂಬ ಫೋಬಲಂ ಪುಗುವುದುಮಾ ಪುರದ ಜನನವರ ತಪಃಪ್ರಭಾವಮಂ ದಿವ್ಯ ಶರೀರಮಂ ನೋಡಿ ಈವರೆಗೊ೦ಡು ಬ೦೨ ಸಲ್ವು ದುಮದನಾ ಪೊಲನಾಳ್ವರಸಂ ಪ್ರತಿನ೦ದಿ ಕಂಡು ರಾಮಭಟ್ಟಾರಕರನಿದಿ ರ್ಗೊಳಲ್ ಮಣಿಮಾಡದಿಂದಿಳಿದು ಬರ್ಪನ್ನೆಗಂ ಮಾರ್ಗಮ ಜಯದ ಜನಂಗ ಆಮ್ಮ ಮನೆಗೇ ಮೆಂಬುದುಂ ಭಟ್ಟಾರಕರ್ಗೆ ಚರಾ ವಿಜ್ಞವಾದೊಡಾಹಾರಂ ಗೊಂಡಂತೆ ಸಂತುಷ್ಟ ಚಿತ್ತರಾಗಿ ಪೊಲ೦ ಪೊಕನಟ್ಟು ಪೋಪುದುಮಿತ್ತಲ್ ಪ್ರತಿ ನಂದಿ ರಾಮಭಟ್ಟಾರಕರ್ಗೆ ಚಲ್ಯಾವಿಷ್ಟಮಾದುದರ್ಕೆ ಮನದೊಳ್ ಚಿಂತಿಸುತಿರ್ಪಿನ ಮಿತ್ತಲ್ ಕ೦ !! ಅನಶನಮಂ ಪನ್ನೆರಡು ದಿನಂಬರಂ ಪೂಣ್ಣು ಮಾಣ್ಣ ನಿನ್ನೆಂದುಂ | ಜನಪದಮಂ ಪುಗೆನೆಂದಾ ಮುನಿಸತಿ ಕಾಂತಾರ ಭಿಕ್ಷೆಯಂ ಕೈಕೊಂಡಂ || ೬೪ 11, | ೬ || ಒಂದುದಿನಮಾ ಮಹಾಮುನಿ ಬೃಂದಾರಕನಿರ್ದ ಕಾನನಕ್ಕೆ ಎಳೆದು || ತ್ತೊಂದು ವಿಷಮಾಶ್ವಮಾ ಪ್ರತಿ ನಂದಿ ನೃಪಾಲಕನನುಚಿತ ಪರಿಪಾಲಕನ೦ ಅಂತಾ ಸೂಕಳ ತುರಂಗನುಮತಿವಿಷವು ಗಹನಮಂ ಪುಗುವುದು, ಪ್ರತಿನಂದಿ ಸೂಕಳಗುದುರೆಯಿಂ ನೆಲಕ್ಕೆ ಪಾಯು ದಿಗವಲೋಕನಂ ಗೆಯು ಸವಿಾಪದೊ ಟೊಂದು ಸರೋವರಮಂ ಕಂಡು ಪೊಕ್ಕು ಮಿಂದು ಪೊ೦ದಾವರೆಯ ಹೂಗಳಿ೦ ಪೀಠಿಕೆಯಂ ಸವೆದು ಜನಪ್ರತಿಮೆಯನಲ್ಲಿ ನಿಲಿಸಿಯರ್ಚಿಸುತ್ತಿರ್ಪನ್ನೆಗಮಾತನಂತಃ 1. ಶರೀರ ಪರಿತ್ಯಾಗ, ಗ, ಭ, 2, ವ೦ಶ ಗ ಲಿ. .