ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷೋಡಶಾಶ್ವಾಸಂ ೫C೧ ಪುರ ಪ್ರಧಾನ ಪ್ರಭಾವತಿಯೆಂಬಳಾ ಸೂಕಳಾಶ್ವದ ಪಜ್ಜೆವಿಡಿದು ಬಂದು ತನ್ನರಸನಂ ಕಂಡಾ ಸರೋವರದೊಳ್ ನೀರಾಟಮನಾಡಿ ಬೋನಮನಲ್ಲಿಗೆ ತರಿಸುವುದುಮಾ ಪ್ರಸ್ತಾವದೊಳ್ ರಾಮಭಟ್ಟಾರಕರಿರ್ಸತ್ತು ನಾಲ್ಕು ದಿವಸದ ಪಾರಣೆಗೆ ಕಾಂತಾರ. ಭಿಕ್ಷಾಚರೆ ಗಾ ಮಾರ್ಗದಿಂ ಬರ್ಪುದಂ ಪ್ರತಿನ೦ದಿ ಭೋಂಕನೆ ಕಂಡು ಸಂಭ್ರಮದಿ ನೆಟ್ಟು ಪೊಡೆವಟ್ಟು ನಿಲಿಸಿ ಸಲತೆ ಆದಿನರ್ಚಿಸಿ ದಿವ್ಯಾಹಾರಮಂ ಕುಡುವುದು ಕಂ! ರೈ ವೃಷ್ಟಿ ಕುಸುಮ ವರ್ಷ೦ ದೇವರ ಹೋದಾನ ಘೋಷಣಂ ಹಿಮ ಪವನಂ 1 ದೇವಾನಕ ರವಮೋದನೆ ನ ಹಾ ವಿಸ್ಮಯ ಹೇತುವಾಯ್ತು ಪಂಚಾಶ್ಚರಂ 11 ೬೬ || ಅ೦ತು ರಾಮಭಟ್ಟಾರಕರ್ ಪೂಜಾಪ್ರಾಪ್ತರಾಗಿ ದುರ್ಧರ ತಪೋಮಾರ್ಗ ದೊಳ್ ನಡೆದು ಲಕ್ಷಣನೆತ್ತಿದ ಸಿದ್ಧಶಿಲೆಯನೇ 'ಪ್ರತಿಮಾಯೋಗದಿಂ ಕರ ಕ್ಷಯಂಗೆಯ್ಯು ದನವಧಿಬೋಧದಿಂ ಸೀತೇಂದ್ರನ ದಚ್ಯುತ ಕಲ್ಪದಿಂ ಬಂದು ಮಂದಾಕ್ರಾಂತ | ತಾನೆಂತಾನುಂ ಪರಮ ಪದಮಂ ಸಾಧಿಸಂ ಮು೦ದೆ ಶುಕ್ಲ ! ಧ್ಯಾನಕೀ ವೆಂ ತವಿಲನೆನುತುಂ ರಾಮಯೋಗೀಂದ್ರನಿರ್ದಾ || ಸ್ನಾನ೦ಬೊಕ್ಕಂ ಮಕುಟ ರುಚಿ ರೋದೋ೦ತಮಂ ತೀವೆ ತ! ಯೇನಂ ಮಾಡ೦ ವಿನಯ ವಿಕಲ೦ ರಾಗಯೋಗ ಪ್ರಮತ್ತಂ || ೬೭ ಅ೦ತು ಪೊಕ್ಕಾ ಜುಂ ಋತುಗಳಲ್ಲಿ ನಿಗುರ್ವಿಸಿ ತಾನೆ ಸೀತೆಯ ರೂಪಾಗಿ ವಿದ್ಯಾಧರ ಕನೈಯರ್ ಬಳಸಿ ಬರೆ ಸವಿತಾಸಕ್ಕೆ ಬಂದು ನಿಂದು ನೀವಿನ್ನುಂ ಗತ ವಯಶ್ಚರೀರರಲ್ಲಿರೀ ಮನೋಹರಾಕಾರಮನಕಾರಣ ಕಿಡಿಸದಿರಿಮೆನ್ನೊಳಮಾ ವಿದ್ಯಾಧರ ಕನೈಯರೊಳಂ ಕೂಡಿ ಸುಖಮನನುಭವಿಸಿ ಬ೨೨ಕ್ಕೆ ನೀನುಮಾನು ಮಾಕೆಗಳುಮೊಡನೆ ತಪಂಬಡುವನೆಂದು ತಪೋ ವಿಷ್ಯ ಹೇತುಗಳಂತೋಜಿ ನುಡಿ ಯೆಯುಂ ರಾಮಭಟ್ಟಾರಕರೆಂತುನಶ್ಚಲಿತ ಚಿತ್ತದಿಂ ಶುಕ್ಲ ಧ್ಯಾನ ಪ್ರವಿಷ್ಟರಾಗಿ ಮಾಘಮಾಸದ ಶುಕ್ಲ ಪಕ್ಷದ ದ್ವಾದಶಿಯ ಬೆಳಗಪ್ಪ ಜಾವದೊಳ್ ಉ 1 ಆವರಿಸಿರ್ದ ಘಾತಿ ಘನ ಕಾಂಡ ಪಟಂ ಸೆಜಿಪಿಂಗೆ ದಿವ್ಯ ಭಾ || ಷಾ ವಧುವಿಂಗೆ ರಾಘವ ಯತಿ ಪ್ರವರಂ ವರನಾಗೆ ನಿಲ೦ || 1. ರಾತ್ರಿ ಪ್ರತಿಮಾಯೋಗ. ಗ ಘ. 2, ಮಾನ೦ದು ನಿಮ್ಮೊಡನೆ ವಳಿದು ನಿಮಗೆ ಸ್ನೇಹ ವಿಶ್ಲೇಷನಸ್ಸಂತು ತಪಂಬಟ್ಟಿನಲ್ಲದೆ ನಿಶ್ಚಯಂ ತಪಂಬಟ್ಟಿ ನಿಲ್ಲಿಸಿ ನಿನ್ನ ನೆ ಸ೦ಬಲಿಸುತ್ತಿರ್ಸೆ:-- ಎಂದು ಗ, ಘ. ಗಳಲ್ಲಿ ಅಧಿಕವಾಗಿದೆ.

==

= = = = - - - - - - -