ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಡಶಾಶ್ವಾಸಂ ರಪ್ಪರ್ ಪ್ರಭಾಮಂಡಲಂ ಸುಕೌಶಲಪುರಕ್ಕೆ ಪೋಗುತ್ತು ಮಾಕಾಶದೊಳೆ ನಾಲ್ಕು ತಿಂಗಳುಪವಾಸವಿರ್ದ ಮೂವರ್‌ ಮಹಾಋಷಿಯರಂ ಕಂಡು ಧರಾಮಂಡಲಕ್ಕವ ತರಿಸಿ ವಿಧಿ ಪೂರೈಕಮವರ್ಗಾಹಾರ ದಾನಮುಂ ಕೊಟ್ಟು ತನ್ನೂರ್ಗೆ ಪೋಗಿ ತಾನುಂ ತನ್ನ ಸುಂದರಮಾಲೆಯೆಂಬರಸಿಯುಂ ಕರುನಾಡದೊಳಿರ್ದು ಸಿಡಿಲ್ಗೊಡೆಯ ಸರ್ವರುಂ ಮಂದರದ ತೆಂಕಣ ಕುರವದೊಳ್ ಮೂಲ ಪಳಿತೋಪಮಾಯುಷ್ಯ ರಾಗಿ ಪುಟ್ಟಿದರೆಂದು ಪೇಟ್ಟು ಕ೦n ರಾವಣ ಲಕ್ಷಣ ಭಾವಿ ಭ ನಾವಳಿಯಂ ರಾಮ ದಿವ್ಯ ಮುನಿಸಂ ಶ್ರುತಿ ಸೌ | ಖ್ಯಾವಹ ಮನೆ ಮೃದು ಮಧುರಾ ರಾವಂ ಸೀತಾಚರಾಮರಂಗಿಂತೆಂದಂ 11 ೭೨ || ರಾವಣನುಂ ಲಕ್ಷಣನು ನಿರಯ ವಾಸದಿಂ ಪೋಣಮಟ್ಟು ಬಂದು ಮಂದ ರದ ಪೂತ್ವದಿಗ್ಯಾಗದ ವಿಜಯಾವತೀ ಪುರದೊಳ್ ನಂದನೆ೦ಬೊಕ್ಕಲಿಗಂಗಮಾತನ ಕುಲವಧು ರೋಹಿಣಿಗನರ್ಹದಾ ಸನು ಖುಷಿದಾಸನುಮ೦ಬ ತನಯರಾಗಿ ಶ್ರಾವಕ ತಂಗಳಂ ಕೈಕೊಂಡು ಕೊಂಡಾಡಿ ನಡೆದನುಕ್ರಮದಿಂ ಜೀವಿತಾವಸಾನದೊಳ್ ದೇವ ಲೋಕಕ್ಕೆ ಪೋಗಿ ಮಗುಟ್ಟು ಬಂದು ವಿಜಯಪುರದೊಳ್ ಪುಟ್ಟ ಖುಷಿಯ ರ್ಗಾಹಾರದಾನವನಿತ್ತು ಕಾಲಂಗೆಯ್ದು ಹರಿವರ್ಷದೊಳ್ ಪುಟ್ಟ ದೇವಲೋಕಕ್ಕೆ ಪೋಗಿ ಬಂದು ಮುನ್ನೆ ಪೇಟ್ಟಿ ವಿಜಯಪುರನನಾಳ್ ಕುಮಾರಕೀರ್ತಿಗಮಾತ ನರಸಿ ಲಕ್ಷ್ಮಮತಿಗಂ ಜಯಕಾಂತನುಂ ಜಯಪ್ರಭನುವೆಂಬ ಮಕ್ಕಳಾಗಿ ಪುಟ್ಟ ಕಂ|| ಅ೦ತವರತಿ ಚಿರ ಕಾಲಂ ಸಂತಸದಿಂ ರಾಜ್ಯ ಸುಖಮನನುಭವಿಸಿ ಬಲಿ | ಕ್ಯಂ ತಸದೊಳೆಸಗಿ ಕಡೆಯೊಳ್ ಲಾಂತವ ಕಲ್ಪದೋಳನ ಸುಖದಿಂದಿರ್ಪರ್ | ೭೩೧ ನೀನುಮುಚ್ಯುತಕಲ್ಪದಿಂ ಬಂದು ಭರತಕ್ಷೇತ್ರದೊಳ್ ಸಕಲ ಚಕ್ರವರ್ತಿ ಯಾಗಿರ್ಪುದುಂ ಲಾ೦ತವ ಕಲ್ಪದಿಂದವರ ಬಂದು ನಿನಗಿಂದುರಥನುಂ ಮೇಘ ರಥನುಮೆಂಬ ತನೂಭವರಪ್ಪರವರೊಳಗ್ನ ಸುತನಾಗಿ ಪುಟ್ಟಿದ ದಶಗ್ರೀವಂ ಸಂಸಾರ ಸುಖ ವಿಮುಖನಾಗಿ ತಪಂಗೊಂಡು ನೋಡಶ ಭಾವನೆಗಳ ಭಾವಿಸಿ ಷೋಡಶ ಭವಿಷ್ಯತೀರ್ಥಕರ ನಾಮಕರಮಂ ಕಟ್ಟ ವೈಜಯಂತೀ ವಿಮಾನದೊಳ್ ಪುಟ್ಟ ಮಗುಟ್ಟು ಬಂದು ಭರತಕ್ಷೇತ್ರದ ರತ್ನ ಪುರದೊಳ್ ತೀರ್ಥಕರ ಕುಮಾರನುಂ ಚಕ್ರ ವರ್ತಿಯುವಾಗಿ ಪುಟ್ಟ